Ee Manada Lyrics

ಈ ಮನದ Lyrics

in Sa

in

LYRIC

Song Details Page after Lyrice

ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೇ
ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೆ
ನನ ಮನಸ್ಸು ನೀನೆ
ನನ ಕನಸ್ಸು ನೀನೆ
ಈ ಪ್ರೀತಿ ಎಲ್ಲ ನಿಂದೆನೇ
 
ಪುಟಪುಟದಲೂ ಪ್ರತಿ ಪುಟದಲೂ
ನನ್ನೆಲ್ಲ ಸ್ವಗತ ತಾಕಲೂ
ಕಣಕಣದಲೂ ಕಚಗುಳಿಗಳೂ
ನವಿರಾಗಿ ಬೆರಳು ತಾಕಲೂ
ಹಗಲಲ್ಲು ಹೀಗೇಕೆ ಕನಸ್ಸುಗಳ ಕನವರಿಕೆ
ನೀ ಹೇಳಿ ಹೋಗು ಕಾರಣ
 
ಘಳಿಘಳಿಗೆಯೂ ಪ್ರತಿಘಳಿಗೆಯೂ
ನಿನ್ನನ್ನೆ ನೋಡೊ ಹಂಬಲ
ಗುಳಿಕೆನ್ನೆಯ ಈ ಸುಳಿಯಲಿ
ಬೇಕಂತ ಒಮ್ಮೆ ದೂಕಲ
ನನಗೇಕೆ ಹೀಗಾಗಿದೆ ಈಗೀಗ ಏನಾಗಿದೆ
ನೀ ಹೇಳಿ ಹೋಗು ಕಾರಣ
 
||ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೇ||

ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೇ
ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೆ
ನನ ಮನಸ್ಸು ನೀನೆ
ನನ ಕನಸ್ಸು ನೀನೆ
ಈ ಪ್ರೀತಿ ಎಲ್ಲ ನಿಂದೆನೇ
 
ಪುಟಪುಟದಲೂ ಪ್ರತಿ ಪುಟದಲೂ
ನನ್ನೆಲ್ಲ ಸ್ವಗತ ತಾಕಲೂ
ಕಣಕಣದಲೂ ಕಚಗುಳಿಗಳೂ
ನವಿರಾಗಿ ಬೆರಳು ತಾಕಲೂ
ಹಗಲಲ್ಲು ಹೀಗೇಕೆ ಕನಸ್ಸುಗಳ ಕನವರಿಕೆ
ನೀ ಹೇಳಿ ಹೋಗು ಕಾರಣ
 
ಘಳಿಘಳಿಗೆಯೂ ಪ್ರತಿಘಳಿಗೆಯೂ
ನಿನ್ನನ್ನೆ ನೋಡೊ ಹಂಬಲ
ಗುಳಿಕೆನ್ನೆಯ ಈ ಸುಳಿಯಲಿ
ಬೇಕಂತ ಒಮ್ಮೆ ದೂಕಲ
ನನಗೇಕೆ ಹೀಗಾಗಿದೆ ಈಗೀಗ ಏನಾಗಿದೆ
ನೀ ಹೇಳಿ ಹೋಗು ಕಾರಣ
 
||ಈ ಮನದ ಮಿಡಿತವು ನೀನೆ
ಈ ಎದೆಯ ಬಡಿತವು ನೀನೆ
ಈ ಜೀವ ಎಂದು ನಿಂದೆನೇ||

Ee Manada song lyrics from Kannada Movie Sa starring Jayaram Karthik (JK), Vijay Surya, Samyuktha Horanadu, Lyrics penned by Hrudaya Shiva Sung by Chethan Gandharva, Archana Ravi, Music Composed by Veer Samarth, film is Directed by Hemanth Hegde and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ