Onde Maathalli Lyrics

ಒಂದೇ ಮಾತಿನಲ್ಲಿ Lyrics

in Rudrakshipura

in ರುದ್ರಾಕ್ಷಿಪುರ

LYRIC

Song Details Page after Lyrice

-
ಒಂದೇ ಮಾತಿನಲ್ಲಿ ನಾ ನಿನ್ನವಳೆಂದು ಬಿಡು
ನಿನ್ನ ನೋಟದೆ ಸೂಚನೆ ಬಿಟ್ಟುಕೊಡು
ಬೇರೆ ರೀತಿಯಲಿ ಪ್ರೀತಿಯ ಹೇಳಲು ಬರದುಬಿಡು
ಕಣ್ಣ ನಗುವಲ್ಲೆ ನನ್ನಯ ಉತ್ತರ ತಿಳಿದುಬಿಡು
ಕಾಡಬೇಡ ಕಾಯಿಸಿ ಒಂದು ಮಾತು ಹೇಳಲು
ಮೌನಕ್ಕಿಂತ ಭಾಷೆ ಬೇಕೆ ಪ್ರೀತಿ ಹೇಳಲು
ಒಲ್ಲದ ಹೃದಯಕ್ಕೆ ನಿನ್ನ ಮಾತೆ ಬೇಕು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 
ಬಯಸಿದೆ ಹರಸಿದೆ ನಿನ್ನನೆ ನಾನು
ತಿಳಿಯದೆ ಹುಡುಕಿದೆ ನನ್ನಲಿ
ಸೋತೆನು ನಿನ್ನಯ ಪ್ರೀತಿಗೆ
ಆಗದು ಸಾಲದು ಜನುಮಕ್ಕೆ
ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ನನ್ನ ಜೀವ ಅದಕ್ಕೆ ಕಾದು ನಿಂತಿದೆ
ನನ್ನ ಉಸಿರಲ್ಲೀಗ ನಿನ್ನ ಹೆಸರೆ ಬಂತು ಕೇಳೆಯ
ಅಯ್ಯೊ ಉಸಿರ ಬಿಸಿಯೆ ನೀನೆ ಒಲವೆ
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 
ಓ ಉಸಿರೇ ಜೀವದ…ಹಸಿರೇ
ನಿನ್ನಯ ಉಸಿರಿದೆ ನನ್ನಲಿ ಕೇಳು
ಉಸಿರಿನ ಜೊತೆಯಲಿ ನನ್ನಲಿ ಬಾಳು
ಜೀವವೆ ಜೀವದ ಆಸರೆ ಕಾಣದೆ ಹೋದರೆ ತೊಂದರೆ
ಸಾಗು ಪ್ರತಿಹೆಜ್ಜೆಯಲ್ಲು ನಿನ್ನ ಜೊತೆ ಬರುವೆ
ನನ್ನ ಕನಸ್ಸ ತೇರ ಹೊತ್ತ ತರುವೆ
ನಿನ್ನ ಪ್ರೀತಿಗೆಂದೆ ಜನುಮ ಜನುಮ ಕಾದು ಕೂರುವೆ
ಜನುಮ ಜನುಮದ ಜೋಡಿ ನೀನೆ ಒಲವೇ
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 

-
ಒಂದೇ ಮಾತಿನಲ್ಲಿ ನಾ ನಿನ್ನವಳೆಂದು ಬಿಡು
ನಿನ್ನ ನೋಟದೆ ಸೂಚನೆ ಬಿಟ್ಟುಕೊಡು
ಬೇರೆ ರೀತಿಯಲಿ ಪ್ರೀತಿಯ ಹೇಳಲು ಬರದುಬಿಡು
ಕಣ್ಣ ನಗುವಲ್ಲೆ ನನ್ನಯ ಉತ್ತರ ತಿಳಿದುಬಿಡು
ಕಾಡಬೇಡ ಕಾಯಿಸಿ ಒಂದು ಮಾತು ಹೇಳಲು
ಮೌನಕ್ಕಿಂತ ಭಾಷೆ ಬೇಕೆ ಪ್ರೀತಿ ಹೇಳಲು
ಒಲ್ಲದ ಹೃದಯಕ್ಕೆ ನಿನ್ನ ಮಾತೆ ಬೇಕು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 
ಬಯಸಿದೆ ಹರಸಿದೆ ನಿನ್ನನೆ ನಾನು
ತಿಳಿಯದೆ ಹುಡುಕಿದೆ ನನ್ನಲಿ
ಸೋತೆನು ನಿನ್ನಯ ಪ್ರೀತಿಗೆ
ಆಗದು ಸಾಲದು ಜನುಮಕ್ಕೆ
ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ನನ್ನ ಜೀವ ಅದಕ್ಕೆ ಕಾದು ನಿಂತಿದೆ
ನನ್ನ ಉಸಿರಲ್ಲೀಗ ನಿನ್ನ ಹೆಸರೆ ಬಂತು ಕೇಳೆಯ
ಅಯ್ಯೊ ಉಸಿರ ಬಿಸಿಯೆ ನೀನೆ ಒಲವೆ
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 
ಓ ಉಸಿರೇ ಜೀವದ…ಹಸಿರೇ
ನಿನ್ನಯ ಉಸಿರಿದೆ ನನ್ನಲಿ ಕೇಳು
ಉಸಿರಿನ ಜೊತೆಯಲಿ ನನ್ನಲಿ ಬಾಳು
ಜೀವವೆ ಜೀವದ ಆಸರೆ ಕಾಣದೆ ಹೋದರೆ ತೊಂದರೆ
ಸಾಗು ಪ್ರತಿಹೆಜ್ಜೆಯಲ್ಲು ನಿನ್ನ ಜೊತೆ ಬರುವೆ
ನನ್ನ ಕನಸ್ಸ ತೇರ ಹೊತ್ತ ತರುವೆ
ನಿನ್ನ ಪ್ರೀತಿಗೆಂದೆ ಜನುಮ ಜನುಮ ಕಾದು ಕೂರುವೆ
ಜನುಮ ಜನುಮದ ಜೋಡಿ ನೀನೆ ಒಲವೇ
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
ಒಂದೇ ಮಾತಲಿ ಮನದ ಆಸೆ ಹೇಳಿಬಿಡು
ಒಂದೇ ಮಾತಲಿ ಕ್ಷಣ ಉಸಿರ ಮರೆಯಿಸಿಬಿಡು
 

Onde Maathalli song lyrics from Kannada Movie Rudrakshipura starring Arjun Chauhan, Roopika, Rvi Chethan, Lyrics penned by Pavan Partha Sung by Pavan Partha, Eesha Suchi, Music Composed by Pavan Partha, film is Directed by Eshwar Polanki and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ