Prema Erade Aksharavu Lyrics

ಪ್ರೇಮ ಎರಡೆ ಅಕ್ಷರವು Lyrics

in Rowdy

in ರೌಡಿ

LYRIC

Song Details Page after Lyrice

ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
ಮದುವೆ ಮೂರೆ ಅಕ್ಷರವು
ಅದು ಜೀವವ ಬೆಸೆಯುವ ಸಂಬಂಧವು
ನಿಜವಾದ ಪ್ರೀತಿ ಕೇಳೊಲ್ಲ ಜಾತಿ
ಮತಭೇದವಿಲ್ಲ ಇದೆ ಪ್ರೇಮ ರೀತಿ
ನಿಜವಾದ ಪ್ರೀತಿ ಕೇಳೊಲ್ಲ ಜಾತಿ
ಮತಭೇದವಿಲ್ಲ ಇದೆ ಪ್ರೇಮ ರೀತಿ
ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
 
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
ನೀನಾ ಬೀಬಿಯ ಈ ಬಂಧವು
ಅದು ಬೆರೆತ ಮನದ ಸಂಗೀತವು
ಪನ್ನೀರು ಸುಖವು ಕಣ್ಣೀರು ನೋವು
ಪ್ರೇಮಕೆ ಎರಡು ಎಂದೆಂದು ಸಮವು
ಪನ್ನೀರು ಸುಖವು ಕಣ್ಣೀರು ನೋವು
ಪ್ರೇಮಕೆ ಎರಡು ಎಂದೆಂದು ಸಮವು
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
 
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು
ಪ್ರೇಮವೆ ಹೃದಯದ ಸಂಗಮವು
ನಿಜ ಪ್ರೇಮವೆ ಶಾಂತಿಯ ಆಲಯವು
ಏನನ್ನು ಬೇಡದು ನಿರ್ಮಲ ಪ್ರೇಮ
ತನ್ನನ್ನೆ ತರುವುದೆ ಆನಂದ ಸೀಮ
ಏನನ್ನು ಬೇಡದು ನಿರ್ಮಲ ಪ್ರೇಮ
ತನ್ನನ್ನೆ ತರುವುದೆ ಆನಂದ ಸೀಮ
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು
 
ಜೀವನ ಎನ್ನುವ ಸಾಗರವ ದಾಟಿಸೊ
ನೌಕೆಯೆ ಈ ಪ್ರೇಮವು
ಪ್ರೇಮ ಒಂದು ಉಪಾಸನೆ
ಅದೆ ಪ್ರೇಮಕೆ ಮಾಡೊ ಆರಾಧನೆ
ಪ್ರೇಮವೆ ದೇವನ ಸತ್ಯ ಸ್ವರೂಪ
ಪ್ರೇಮವೆ ಮನೆಯ ಮಂಗಳ ದೀಪ
ಪ್ರೇಮವೆ ದೇವನ ಸತ್ಯ ಸ್ವರೂಪ
ಪ್ರೇಮವೆ ಮನೆಯ ಮಂಗಳ ದೀಪ
 
||ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು||

ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
ಮದುವೆ ಮೂರೆ ಅಕ್ಷರವು
ಅದು ಜೀವವ ಬೆಸೆಯುವ ಸಂಬಂಧವು
ನಿಜವಾದ ಪ್ರೀತಿ ಕೇಳೊಲ್ಲ ಜಾತಿ
ಮತಭೇದವಿಲ್ಲ ಇದೆ ಪ್ರೇಮ ರೀತಿ
ನಿಜವಾದ ಪ್ರೀತಿ ಕೇಳೊಲ್ಲ ಜಾತಿ
ಮತಭೇದವಿಲ್ಲ ಇದೆ ಪ್ರೇಮ ರೀತಿ
ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
 
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
ನೀನಾ ಬೀಬಿಯ ಈ ಬಂಧವು
ಅದು ಬೆರೆತ ಮನದ ಸಂಗೀತವು
ಪನ್ನೀರು ಸುಖವು ಕಣ್ಣೀರು ನೋವು
ಪ್ರೇಮಕೆ ಎರಡು ಎಂದೆಂದು ಸಮವು
ಪನ್ನೀರು ಸುಖವು ಕಣ್ಣೀರು ನೋವು
ಪ್ರೇಮಕೆ ಎರಡು ಎಂದೆಂದು ಸಮವು
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
 
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು
ಪ್ರೇಮವೆ ಹೃದಯದ ಸಂಗಮವು
ನಿಜ ಪ್ರೇಮವೆ ಶಾಂತಿಯ ಆಲಯವು
ಏನನ್ನು ಬೇಡದು ನಿರ್ಮಲ ಪ್ರೇಮ
ತನ್ನನ್ನೆ ತರುವುದೆ ಆನಂದ ಸೀಮ
ಏನನ್ನು ಬೇಡದು ನಿರ್ಮಲ ಪ್ರೇಮ
ತನ್ನನ್ನೆ ತರುವುದೆ ಆನಂದ ಸೀಮ
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು
 
ಜೀವನ ಎನ್ನುವ ಸಾಗರವ ದಾಟಿಸೊ
ನೌಕೆಯೆ ಈ ಪ್ರೇಮವು
ಪ್ರೇಮ ಒಂದು ಉಪಾಸನೆ
ಅದೆ ಪ್ರೇಮಕೆ ಮಾಡೊ ಆರಾಧನೆ
ಪ್ರೇಮವೆ ದೇವನ ಸತ್ಯ ಸ್ವರೂಪ
ಪ್ರೇಮವೆ ಮನೆಯ ಮಂಗಳ ದೀಪ
ಪ್ರೇಮವೆ ದೇವನ ಸತ್ಯ ಸ್ವರೂಪ
ಪ್ರೇಮವೆ ಮನೆಯ ಮಂಗಳ ದೀಪ
 
||ಪ್ರೇಮ ಎರಡೆ ಅಕ್ಷರವು
ಅದು ಸುಂದರ ಭಾವದ ಸಾಗರವು
ಮಿಕ್ಕ ಎರಡೆ ಅಕ್ಷರವು
ಅದೆ ಅಲ್ಲ ವಾಣಿಯ ಸಂಕೇತವು
ಮ್ಯಾರೇಜೆನ್ನುವ ಈ ಪದವು
ಇದು ಸ್ವರ್ಗದೆ ಮಾಡಿದ ದಾಂಪತ್ಯವು||

Prema Erade Aksharavu song lyrics from Kannada Movie Rowdy starring Shashikumar, Mohini, Mukyamanthri Chandru, Lyrics penned bySung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ