ಈ ಜೀವ ನಿನಗಾಗೆ ನೀ ನನ್ನ ಜೊತೆಯಾಗೆ
ನೀ ಬಾಳ ಬೆಳಕಾದೆ ನನ್ನ ಹಾಡ ಶೃತಿಯಾದೆ
ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ
ನೀನಿಲ್ಲದೆ ನನ್ನಲ್ಲಿ ಸಂತೋಷವು ಎಲ್ಲಿದೆ
ನನ್ನ ಮೊಗದಲ್ಲಿ ಎಂದೆಂದು ನಗುವೆ ನೀನಾಗಿಹೆ
ನೀನಿಲ್ಲದೆ ನನ್ನಲ್ಲಿ ಸಂಗೀತವು ಎಲ್ಲಿದೆ
ನನ್ನ ನುಡಿಯಲ್ಲಿ ಎಲ್ಲೆಲ್ಲು ಸ್ವರವೆ ನೀನಾಗಿಹೆ
ಭೂಮಿ ನೀನಾದರೆ ಸುರಿಯುವ ಮಳೆಯು ನೀನಾಗುವೆ
ಇರುಳು ನೀನಾದರೆ ಶಶಿಯು ನಾ
ಹೃದಯ ನೀನಾದರೆ ಎದೆಯಲಿ ಬಡಿತ ನಾ ಆಗುವೆ
ತುಡಿತ ನೀನಾದರೆ ಮಿಡಿತ ನಾ
||ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ||
ನೀನಿಲ್ಲದೆ ನನ್ನಲ್ಲಿ ಆಂತರ್ಯವು ಎಲ್ಲಿದೆ
ನನ್ನ ಮನದಲ್ಲಿ ಎಂದೆಂದು ಭಾವ ನೀನಾಗಿಹೆ
ನೀನಿಲ್ಲದೆ ನನ್ನಲ್ಲಿ ಸೌಂದರ್ಯವು ಎಲ್ಲಿದೆ
ನನ್ನ ತನುವಲ್ಲಿ ಎಂದೆಂದು ಜೀವ ನೀನಾಗಿಹೆ
ಬೆಳಗು ನೀನಾದರೆ ಬೆಳಗುವ ಬೆಳಕು ನೀನಾಗುವೆ
ಉಷೆಯು ನೀನಾದರೆ ನಿಶೆಯು ನಾ
ಸೆಳೆಯು ನೀನಾದರೆ ಸೆಳೆಯುವ ಸೆಳೆತ ನಾನಾಗುವೆ
ಕೊಳಲು ನೀನಾದರೆ ಕೊರಳು ನಾ
||ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ||
ಈ ಜೀವ ನಿನಗಾಗೆ ನೀ ನನ್ನ ಜೊತೆಯಾಗೆ
ನೀ ಬಾಳ ಬೆಳಕಾದೆ ನನ್ನ ಹಾಡ ಶೃತಿಯಾದೆ
ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ
ನೀನಿಲ್ಲದೆ ನನ್ನಲ್ಲಿ ಸಂತೋಷವು ಎಲ್ಲಿದೆ
ನನ್ನ ಮೊಗದಲ್ಲಿ ಎಂದೆಂದು ನಗುವೆ ನೀನಾಗಿಹೆ
ನೀನಿಲ್ಲದೆ ನನ್ನಲ್ಲಿ ಸಂಗೀತವು ಎಲ್ಲಿದೆ
ನನ್ನ ನುಡಿಯಲ್ಲಿ ಎಲ್ಲೆಲ್ಲು ಸ್ವರವೆ ನೀನಾಗಿಹೆ
ಭೂಮಿ ನೀನಾದರೆ ಸುರಿಯುವ ಮಳೆಯು ನೀನಾಗುವೆ
ಇರುಳು ನೀನಾದರೆ ಶಶಿಯು ನಾ
ಹೃದಯ ನೀನಾದರೆ ಎದೆಯಲಿ ಬಡಿತ ನಾ ಆಗುವೆ
ತುಡಿತ ನೀನಾದರೆ ಮಿಡಿತ ನಾ
||ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ||
ನೀನಿಲ್ಲದೆ ನನ್ನಲ್ಲಿ ಆಂತರ್ಯವು ಎಲ್ಲಿದೆ
ನನ್ನ ಮನದಲ್ಲಿ ಎಂದೆಂದು ಭಾವ ನೀನಾಗಿಹೆ
ನೀನಿಲ್ಲದೆ ನನ್ನಲ್ಲಿ ಸೌಂದರ್ಯವು ಎಲ್ಲಿದೆ
ನನ್ನ ತನುವಲ್ಲಿ ಎಂದೆಂದು ಜೀವ ನೀನಾಗಿಹೆ
ಬೆಳಗು ನೀನಾದರೆ ಬೆಳಗುವ ಬೆಳಕು ನೀನಾಗುವೆ
ಉಷೆಯು ನೀನಾದರೆ ನಿಶೆಯು ನಾ
ಸೆಳೆಯು ನೀನಾದರೆ ಸೆಳೆಯುವ ಸೆಳೆತ ನಾನಾಗುವೆ
ಕೊಳಲು ನೀನಾದರೆ ಕೊರಳು ನಾ
||ಓ ಒಲವೆ ನೀನಿಲ್ಲದೆ ಈ ಜೀವನ ಬಲು ಸಾಕಾಗಿದೆ
ಓ ಒಲವೆ ನೀನಿದ್ದರೆ ನೋವೆಲ್ಲವು ಬಲು ಸುಖವಾಗಿದೆ||
Ollave Neenillade song lyrics from Kannada Movie Road King starring MateenHussain,rukshardhillon ,Leela Mohan, Lyrics penned bySung by Madhuri, Music Composed by Prabhu SR, film is Directed by Randy Kent and film is released on 2023