-
ಕನಸ್ಸಿಗೆ ಕೊನೆಯಿಲ್ಲ
ನಾಳೆ ನಿನ್ನ ನಲ್ಲ
ನಂದು ನೀಂದು ಏನಿಲ್ಲ
ಈ ಲೋಕ ನಮದಲ್ಲ
ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ
ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ
(ನಡೆಯೋದಿಲ್ಲ)
ಲೈಫಲ್ಲಿ ಲೈಫಲ್ಲಿ ಇನ್ನೇನು ಕಳ್ಕೋಬ್ಯಾಡ
ದೇವ್ರಾಣೆ ಯಾವ್ದು ಇಲ್ಲಿ ನಮದಲ್ಲ
ಲೈಫಲ್ಲಿ ಲೈಫಲ್ಲಿ ಇನ್ನೇನು ಕಳ್ಕೋಬ್ಯಾಡ
ದೇವ್ರಾಣೆ ಯಾವ್ದು ಇಲ್ಲಿ ನಮದಲ್ಲ
ಮುಂದೋಗ್ತಿರು
ಅಡ್ಜಸ್ಟ್ ಮಾಡ್ಕೊಂಡು ಮುಂದೋಗ್ತಿರು
ಮುಂದೋಗ್ತಿರು
ಅಡ್ಜಸ್ಟ್ ಮಾಡ್ಕೊಂಡು ಮುಂದೋಗ್ತಿರು
ಮುಂದೋಗ್ತಿರು
ನೊ ನೊ ನೊ ನೊ ನೋ ಪಾರ್ಕಿಂಗ್
ಇಲ್ಲಿ ನೋ ಪಾರ್ಕಿಂಗ್
ನೊ ನೊ ನೊ ನೊ ನೋ ಪಾರ್ಕಿಂಗ್
ಇಲ್ಲಿ ನೋ ಪಾರ್ಕಿಂಗ್
||ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ||
-
ಕನಸ್ಸಿಗೆ ಕೊನೆಯಿಲ್ಲ
ನಾಳೆ ನಿನ್ನ ನಲ್ಲ
ನಂದು ನೀಂದು ಏನಿಲ್ಲ
ಈ ಲೋಕ ನಮದಲ್ಲ
ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ
ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ
(ನಡೆಯೋದಿಲ್ಲ)
ಲೈಫಲ್ಲಿ ಲೈಫಲ್ಲಿ ಇನ್ನೇನು ಕಳ್ಕೋಬ್ಯಾಡ
ದೇವ್ರಾಣೆ ಯಾವ್ದು ಇಲ್ಲಿ ನಮದಲ್ಲ
ಲೈಫಲ್ಲಿ ಲೈಫಲ್ಲಿ ಇನ್ನೇನು ಕಳ್ಕೋಬ್ಯಾಡ
ದೇವ್ರಾಣೆ ಯಾವ್ದು ಇಲ್ಲಿ ನಮದಲ್ಲ
ಮುಂದೋಗ್ತಿರು
ಅಡ್ಜಸ್ಟ್ ಮಾಡ್ಕೊಂಡು ಮುಂದೋಗ್ತಿರು
ಮುಂದೋಗ್ತಿರು
ಅಡ್ಜಸ್ಟ್ ಮಾಡ್ಕೊಂಡು ಮುಂದೋಗ್ತಿರು
ಮುಂದೋಗ್ತಿರು
ನೊ ನೊ ನೊ ನೊ ನೋ ಪಾರ್ಕಿಂಗ್
ಇಲ್ಲಿ ನೋ ಪಾರ್ಕಿಂಗ್
ನೊ ನೊ ನೊ ನೊ ನೋ ಪಾರ್ಕಿಂಗ್
ಇಲ್ಲಿ ನೋ ಪಾರ್ಕಿಂಗ್
||ಜಂಡಾಊರ್ಕೊಂಡ್ ಕೂರೊ
ಆಸೆ ನಿಂಗೆ ಬ್ಯಾಡ
ಇಷ್ಟಪಟ್ಟಿದೆಲ್ಲಇಲ್ಲಿ ನಮದಲ್ಲ
ಸಿಕ್ಕಾಪಟ್ಟೆ ಲೆಕ್ಕಾಚಾರ ಮಾಡಿ ಬದುಕಬ್ಯಾಡ
ಅಂದುಕೊಂಡಿದೆಲ್ಲಇಲ್ಲಿ ನಡೆಯೋದಿಲ್ಲ||
Kanasige Koneyilla song lyrics from Kannada Movie Ring Road starring Khushi, Duniya Vijay, Nikitha Thukral, Lyrics penned by Rekha Rani Sung by Sudeep, Music Composed by Vani Harikrishna, film is Directed by Priya Belliyappa and film is released on 2015