Bisi Usira Bayakeyanu Lyrics

ಬಿಸಿಯುಸಿರ ಬಯಕೆಯನು Lyrics

in Ring Master

in ರಿಂಗ್ ಮಾಸ್ಟರ್

LYRIC

ಬಿಸಿಯುಸಿರ ಬಯಕೆಯನು ನೀಗೆಯ
ತಣಿಸಲು ಮಣಿಸಲು ಬಾ ಮೋಹದ ಮಾಯೆಯ
ಸರಿಯಲ್ಲ ಸಂಕೋಚ ಸನಿಹ ಬಯಸಲು
ಬಿಡದಂತೆ ಬಿಗಿದಪ್ಪು ಬಾರೆ ನನ್ನ ನೀ
 
ಹರಿಯುವ ಧರೆಯವ ಪ್ರೇಮಿಸು ಬಾ
ಕಾದಿಹ ಹಸಿವಿದು ನೀಗಿಸು ಬಾ
ಸಾಗುವ ದೂರ ಸನಿಹ ನೀ ಬಾರಾ
 
ನಿಲ್ಲದ ಸಂಗವ ಸವಿಯಲು ಬಾ
ಮುಗಿಯದ ಬೆಸುಗೆಯ ಬೆಸೆಯಲು ಬಾ
ಆಸೆ ತಣಿಸು ಹರುಷ ಸುರಿಸು ಬಾ
 

ಬಿಸಿಯುಸಿರ ಬಯಕೆಯನು ನೀಗೆಯ
ತಣಿಸಲು ಮಣಿಸಲು ಬಾ ಮೋಹದ ಮಾಯೆಯ
ಸರಿಯಲ್ಲ ಸಂಕೋಚ ಸನಿಹ ಬಯಸಲು
ಬಿಡದಂತೆ ಬಿಗಿದಪ್ಪು ಬಾರೆ ನನ್ನ ನೀ
 
ಹರಿಯುವ ಧರೆಯವ ಪ್ರೇಮಿಸು ಬಾ
ಕಾದಿಹ ಹಸಿವಿದು ನೀಗಿಸು ಬಾ
ಸಾಗುವ ದೂರ ಸನಿಹ ನೀ ಬಾರಾ
 
ನಿಲ್ಲದ ಸಂಗವ ಸವಿಯಲು ಬಾ
ಮುಗಿಯದ ಬೆಸುಗೆಯ ಬೆಸೆಯಲು ಬಾ
ಆಸೆ ತಣಿಸು ಹರುಷ ಸುರಿಸು ಬಾ
 

Bisi Usira Bayakeyanu song lyrics from Kannada Movie Ring Master starring Arun Sagar, Anushree, Shrunga, Lyrics penned by Vishruth Naik Sung by Anuradha Bhat, Music Composed by Ravi Basrur, film is Directed by Vishruth Nayak and film is released on 2015

Lyricist:

Vishruth Naik

ಗೀತರಚನೆಕಾರ:

ವಿಶೃತ್ ನಾಯ್ಕ್

Singers:

Anuradha Bhat

0
ಗಾಯಕರು:

ಅನುರಾಧ ಭಟ್

Director:

Vishruth Nayak

ನಿರ್ದೇಶಕ:

ವಿಶ್ರುತ್ ನಾಯಕ್

Music Director:

Ravi Basrur

ಸಂಗೀತ ನಿರ್ದೇಶಕ:

ರವಿ ಬಸ್ರೂರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ