-
ರೆಬೆಲ್ ರೆಬೆಲ್
ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ
(ಚಕ್ರವ್ಯೂಹ ಭೇದಿಸಬಲ್ಲ
ಬ್ರಹ್ಮಾಂಡಾನೆ ಬೆಚ್ಚಿಸಬಲ್ಲ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಚಿರತೆ ವೇಗ ಒಂಟಿ ಸಲಗ
ಸಾಟಿಯಿಲ್ಲ ಯಾರು ಈಗ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಈಸ್ ದೇರ್)
||ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ||
ಎದ್ದು ನಿಂತ್ರೆ ಸಿಡಿಲು
ಹಾಕೋರ್ಯಾರಿಲ್ಲ ಸವಾಲು
(ವೀರಾಧಿವೀರ)
(ವೀರಾಧಿವೀರ)
||ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ||
(ಚಕ್ರವ್ಯೂಹ ಭೇದಿಸಬಲ್ಲ
ಬ್ರಹ್ಮಾಂಡಾನೆ ಬೆಚ್ಚಿಸಬಲ್ಲ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಚಿರತೆ ವೇಗ ಒಂಟಿ ಸಲಗ
ಸಾಟಿಯಿಲ್ಲ ಯಾರು ಈಗ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಈಸ್ ದೇರ್)
-
ರೆಬೆಲ್ ರೆಬೆಲ್
ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ
(ಚಕ್ರವ್ಯೂಹ ಭೇದಿಸಬಲ್ಲ
ಬ್ರಹ್ಮಾಂಡಾನೆ ಬೆಚ್ಚಿಸಬಲ್ಲ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಚಿರತೆ ವೇಗ ಒಂಟಿ ಸಲಗ
ಸಾಟಿಯಿಲ್ಲ ಯಾರು ಈಗ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಈಸ್ ದೇರ್)
||ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ||
ಎದ್ದು ನಿಂತ್ರೆ ಸಿಡಿಲು
ಹಾಕೋರ್ಯಾರಿಲ್ಲ ಸವಾಲು
(ವೀರಾಧಿವೀರ)
(ವೀರಾಧಿವೀರ)
||ಧೀರ ಧೀರ ನುಗ್ಗೊ ಧೀರ
ನ್ಯಾಯ ನೀತಿ ಪರ ಈ ವೀರ
ದೂರ ದೂರ ನಿಲ್ಲು ನಿಲ್ಲು ದೂರ
ಬಂದ ಬಂದ ರಣಧೀರ||
(ಚಕ್ರವ್ಯೂಹ ಭೇದಿಸಬಲ್ಲ
ಬ್ರಹ್ಮಾಂಡಾನೆ ಬೆಚ್ಚಿಸಬಲ್ಲ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಚಿರತೆ ವೇಗ ಒಂಟಿ ಸಲಗ
ಸಾಟಿಯಿಲ್ಲ ಯಾರು ಈಗ
ಈಸ್ ದೇರ್ ಈಸ್ ದೇರ್
ಈಸ್ ದೇರ್
ಈಸ್ ದೇರ್)
Rebel Theme song lyrics from Kannada Movie Rebel starring Adithya, Preethika Rao, Sanjana, Lyrics penned by Kaviraj Sung by Vijay Prakash, Santhosh, Venki, Anu, Praveen, Music Composed by Jassie Gift, film is Directed by S V Rajendra Singh Babu and film is released on 2015