Gilli Gilli kannali Lyrics

ಗಿಲ್ಲಿ ಗಿಲ್ಲಿ ಕಣ್ಣಲ್ಲಿ Lyrics

in Ravi Shastry

in ರವಿ ಶಾಸ್ತ್ರಿ

LYRIC

Song Details Page after Lyrice

ಗಿಲ್ಲಿ ಗಿಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ
ಗಿಲ್ಲಿ ಗಿಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ

ಕನಸುಗಾರನ ಮನಸು ಕಂಡೆ ನಾ
ಅರೆರೆ ಎಂಥ ಚೆಂದ ಕಾಣೆ ನಾ
ಮರೆತೆ ನನ್ನೆ ನಾ ಕರಗಿ ಹೋದೆ ನಾ
ಚೆಲುವ ನೀನೆ ನೀನೆ ಕಾರಣ
ಓ ಓ ಓ ಓ ಓ. . . ಉವಾಹು ಓ ಓ ಓ ಓ ಓ
ಓ ಓ ಓ ಓ ಓ. . . ಉವಾಹು ಓ ಓ ಓ ಓ ಓ
ಗಿಲ್ಲಿ ಗಿಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ
ಗಿಲ್ಲಿ ಗಿಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ

ಯಾವ ಕವಿ ಹಾಳೆಯಿಂದ,
ಕೈಜಾರಿ ಬಂದೆ ಹೇಳೆ
ನಾನೆಂದು ಕಾಣದಂತ ಆಶ್ಚರ್ಯ ಕಂಡೆನೆ
ಈ ಪ್ರೇಮ ಲೋಕದಲ್ಲಿ, ರಾಜಾಧಿರಾಜ ನೀನೆ
ನೀನೆಲ್ಲೊ ಅಲ್ಲೆ ನಾನು, ಓ ಚಿತ್ತ ಚೋರನೆ
ಜೊತೆ ಜೊತೆ ನೀ ಹೆಜ್ಜೆ ಹಾಕಲು
ನಿನ್ನ ಜೊತೆ ಜೋಪಾನವಾಗುವೆ
ಕಣ್ಣು ಕಣ್ಣು ಮಾತಾಡೊ ಭಾಷೆಯು
ಕಲಿಯೋಕೆ ನಾ ಪ್ರೇಮಿಯಾಗುವೆ
ಮಧುರ ಮೊದಲ ಪ್ರೇಮ

ಗಿಲ್ಲಿ ಗಿಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ

ಚೈತ್ರಗಳ ರಾಶಿಯಿಂದ
ತೇಲಾಡಿ ಬಂದ ಹೂವೆ
ಆಕಾಶ ಬಾಗಿ ಬಾಗಿ, ನಿನ್ನಂದ ನೋಡಿದೆ
ಹ್ಂ. . ..ನೈದಿಲೆಯು ಕೇಳಿತೀಗ,
ನೀನೇಕೆ ಮೌನವೆಂದು
ನಾನಾಗ ನಾಚಿ ನಾಚಿ,
ನನ್ನ ಪ್ರೀತಿ ಹೇಳಿದೆ
ಅರೆ ಕ್ಷಣ ಏಕಾಂತ ತಾಳದೆ
ನಲ್ಲನಿಗೆ ಮಲ್ಲಿಗೆಯು ಸೋತಿದೆ
ಅರಗಿಣಿ ಪಾಂಡಿತ್ಯ ಹೇಳದೆ
ನನ್ನ ನಿನ್ನ ಪ್ರೀತಿ ಇದ ಹಾಡಿದೆ
ಆ ಹ ಹಾ. . .ಮಧುರ ಮೊದಲ ಪ್ರೇಮ

ಗಿಲ್ಲಿ ಗಿಲ್ಲಿ ಕಣ್ಣಲ್ಲಿ ಕಣ್ಣಲ್ಲಿ, ಪ್ರೀತಿ ತಂದೆ ನನ್ನಲ್ಲಿ ನನ್ನಲ್ಲಿ

Gilli Gilli kannali song lyrics from Kannada Movie Ravi Shastry starring Ravichandran, Sneha, Ananthnag, Lyrics penned by Ram Narayan Sung by Kunal Ganjawala, Shreya Ghoshal, Music Composed by Rajesh Ramanath, film is Directed by M S Rajashekar, M R Raghavendra and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ