Ondaguva Aase Lyrics

ಒಂದಾಗುವ ಆಸೆ Lyrics

in Ravi History

in ರವಿ ಹಿಸ್ಟರಿ

LYRIC

Song Details Page after Lyrice

-
ನಾ ಉಸಿರಾಡದೆ ಗೆಳೆಯ ಕಾದಿಲ್ಲಿ ಸಾಕಾಗಿದೆ
ನೀ ಬರಬಾರದೆ ಸನಿಹ ನಾನಿಲ್ಲಿ ಏಕಾಂಗಿಯೆ
ಆ ಬಾನು ಆ ಭೂಮಿ ಆ ಮೋಡ ಕೋಲ್ಮಿಂಚು
ಈ ಕ್ಷಣಕ್ಕೆ ನಿಂತೋಗಿದೆ
ನೀ ಒಮ್ಮೆ ಬಂದಿಲ್ಲಿ ಕಣ್ಣಲ್ಲಿ ಮುತ್ತಿಟ್ಟರೆ
ಕಣ್ಣೀರೆ ಮಳೆಯಾಗಲಿ
ಬಾ ಜೊತೆಯಲ್ಲಿ ನೀ ನಾನಾಗ ನವಿಲಾಗುವೆ
ನೋವಲ್ಲು ನಗುವಲ್ಲು ಬಾ ಸಾವಿರ ಹಾಡಾಗು ಬಾ
ಒಂದಾಗುವ ಆಸೆ  ತುಂಬ ಇದೆ ದಡ ಸೇರುವ ದಾರಿ ತುಂಬ ಇದೆ
 
ಹಾಡಾಗದ ಭಾವಗಳೆ ನೀನು ಕೇಳು
ನಿನಗಾಗಿ ಹಾಡುವೆನು ನಾನು
ಕಾಡೊ ಹಾಡಿನ ರಾಗ ನೀ ಕಥೆಯಲ್ಲಿ ರಾಜ ನೀ
ಕನಸ್ಸಿನ ಊರಿಗೆ ಬಾ
ರಾಜ ರಾಣಿಗೆ ಸಾಕಿ ಗುಡಿಸಲು ಯಾರಿಗೆ ಬೇಕು ಆ ಅರಮನೆ
ಪ್ರೀತಿ ಅಂಬಾರಿ ಮೇಲೆ ಕೂತು ಸಾಗುವ
ಸಾವಿಗು ಹೆದರದ ಜೋಡಿ ನಾವಾಗುವ
 
ಕಾದಾಗಿದೆ ಕಾಗದಕ್ಕೆ ನಾನು ಬೇಗ ಉತ್ತರಿಸು ಸೊಗಸಾಗಿ ನೀನು
ಬರೆವ ಪತ್ರದ ಜೊತೆಗೆ ನೀ ಮುತ್ತೊಂದ ಕಳಿಸು
ನೀ ಕೆನ್ನೆಗು ಕಣ್ಣಿಗು ನೀ
ಸದ್ಯ ಸಾಕೀಗ ಸ್ವಲ್ಪ ಅಮೃತವು
ಕಾಯುವ ನೋವಿಗೆ ಪರಿಹಾರವು
ಪ್ರೀತಿ ವಿಷವನ್ನು ನೀಡು ಹಾಯಾಗಿ ಕುಡಿದು
ಬಿಗಿದಪ್ಪಿ ನಿನ್ನನ್ನು ಎದೆಯಲ್ಲಿ ಕರಗೋಗುವೆ

-
ನಾ ಉಸಿರಾಡದೆ ಗೆಳೆಯ ಕಾದಿಲ್ಲಿ ಸಾಕಾಗಿದೆ
ನೀ ಬರಬಾರದೆ ಸನಿಹ ನಾನಿಲ್ಲಿ ಏಕಾಂಗಿಯೆ
ಆ ಬಾನು ಆ ಭೂಮಿ ಆ ಮೋಡ ಕೋಲ್ಮಿಂಚು
ಈ ಕ್ಷಣಕ್ಕೆ ನಿಂತೋಗಿದೆ
ನೀ ಒಮ್ಮೆ ಬಂದಿಲ್ಲಿ ಕಣ್ಣಲ್ಲಿ ಮುತ್ತಿಟ್ಟರೆ
ಕಣ್ಣೀರೆ ಮಳೆಯಾಗಲಿ
ಬಾ ಜೊತೆಯಲ್ಲಿ ನೀ ನಾನಾಗ ನವಿಲಾಗುವೆ
ನೋವಲ್ಲು ನಗುವಲ್ಲು ಬಾ ಸಾವಿರ ಹಾಡಾಗು ಬಾ
ಒಂದಾಗುವ ಆಸೆ  ತುಂಬ ಇದೆ ದಡ ಸೇರುವ ದಾರಿ ತುಂಬ ಇದೆ
 
ಹಾಡಾಗದ ಭಾವಗಳೆ ನೀನು ಕೇಳು
ನಿನಗಾಗಿ ಹಾಡುವೆನು ನಾನು
ಕಾಡೊ ಹಾಡಿನ ರಾಗ ನೀ ಕಥೆಯಲ್ಲಿ ರಾಜ ನೀ
ಕನಸ್ಸಿನ ಊರಿಗೆ ಬಾ
ರಾಜ ರಾಣಿಗೆ ಸಾಕಿ ಗುಡಿಸಲು ಯಾರಿಗೆ ಬೇಕು ಆ ಅರಮನೆ
ಪ್ರೀತಿ ಅಂಬಾರಿ ಮೇಲೆ ಕೂತು ಸಾಗುವ
ಸಾವಿಗು ಹೆದರದ ಜೋಡಿ ನಾವಾಗುವ
 
ಕಾದಾಗಿದೆ ಕಾಗದಕ್ಕೆ ನಾನು ಬೇಗ ಉತ್ತರಿಸು ಸೊಗಸಾಗಿ ನೀನು
ಬರೆವ ಪತ್ರದ ಜೊತೆಗೆ ನೀ ಮುತ್ತೊಂದ ಕಳಿಸು
ನೀ ಕೆನ್ನೆಗು ಕಣ್ಣಿಗು ನೀ
ಸದ್ಯ ಸಾಕೀಗ ಸ್ವಲ್ಪ ಅಮೃತವು
ಕಾಯುವ ನೋವಿಗೆ ಪರಿಹಾರವು
ಪ್ರೀತಿ ವಿಷವನ್ನು ನೀಡು ಹಾಯಾಗಿ ಕುಡಿದು
ಬಿಗಿದಪ್ಪಿ ನಿನ್ನನ್ನು ಎದೆಯಲ್ಲಿ ಕರಗೋಗುವೆ

Ondaguva Aase song lyrics from Kannada Movie Ravi History starring Karthik Chandra, Pallavi Raj, Aishwarya Rao, Lyrics penned by Spoorthi Girish Sung by Anuradha Bhat, Music Composed by Vijeth Krishna, Sooraj Sarja, film is Directed by Madhuchandra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ