Ninna Manevaregu Lyrics

ನಿನ್ನ ಮನೆವರೆಗೂ Lyrics

in Ravana

in ರಾವಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಯ್ ನನ್ನ್ ಹೆಸರು ವಿನೋದ್
ನಿನ್ನ್ ಹೆಸರೇನು??
ಓ ದಿವ್ಯಾನ !  ಚೆನ್ನಾಗಿದೆ ...  
ಹಾ ಕಾಫೀ ನಾ ? ಕ್ಯಾಂಟೀನ್ ಗಾ ? 
ಆಮೇಲೆ ಬರ್ತೀನಿ ಸರಿನಾ?  ನಿಮ್ಮನೆ ಎಲ್ಲಿ??

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ
ವಿಶೇಷವಾಗಿದೆ ಈ ಬಡಪಾಯಿಯ
ಖುಷಿಯಾ ಈ ಮಿಡಿತ..
ನಿನ್ನ ನೋಡುತ ನಾ ಮೂಕ ವಿಸ್ಮಿತ,
ಮೋಹಗೊಳ್ಳುತ  ನಾ  ಮೂಕ ವಿಸ್ಮಿತ

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  

ಭಾವ ಬುದ್ದಿ ಹಂಚುವಾಗ
ಜೀವವೇ ಹೂವು,
ನೀನು ಬಂದು ಹೋದಲೆಲ್ಲ
ಪ್ರೀತೆಯ ಕಾವು,
ಕಾಡುವಂಥ ಈ ಮೋಹ ದಾಹಗಳ
ಹೇಳಲೇ ಬೇಕೇ.?

ಕೂಡಿ ಬಂದ ಈ ವಿವಿದ ವೇದನೆಯ
ತಾಳಲೇ ಬೇಕೇ,?
ಮಾತನಾಡುತ ನಾನು ಮೂಕ ವಿಸ್ಮಿತ..
 
ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  

ಏಕೋ ಏನೋ ನಿಲ್ಲುತೆನೇ
ಕನ್ನಡಿಯ ಮುಂದೆ,
ಆದರೂನೂ ಅಲ್ಲಿ ಕೂಡ
ನಿನ್ನನೇ ಕಂಡೇ
ನೂರು ಬಾರಿ ಬರೆದು
ಹರಿದಿರುವ ಕಾಗದ ನಾನು,

ಒಮ್ಮೆ ಬಂದು ಈ ತೆರೆದ
ಹೃದಯವನು ಓದುವೆ ಏನು..?
ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ...

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  
ವಿಶೇಷವಾಗಿದೆ ಈ ಬಡಪಾಯಿಯ
ಖುಷಿಯಾ ಈ ಮಿಡಿತ..
ನಿನ್ನ ನೋಡುತ ನಾ ಮೂಕ ವಿಸ್ಮಿತ,
ಮೋಹಗೊಳ್ಳುತ  ನಾ  ಮೂಕ ವಿಸ್ಮಿತ
 

ಹಾಯ್ ನನ್ನ್ ಹೆಸರು ವಿನೋದ್
ನಿನ್ನ್ ಹೆಸರೇನು??
ಓ ದಿವ್ಯಾನ !  ಚೆನ್ನಾಗಿದೆ ...  
ಹಾ ಕಾಫೀ ನಾ ? ಕ್ಯಾಂಟೀನ್ ಗಾ ? 
ಆಮೇಲೆ ಬರ್ತೀನಿ ಸರಿನಾ?  ನಿಮ್ಮನೆ ಎಲ್ಲಿ??

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ
ವಿಶೇಷವಾಗಿದೆ ಈ ಬಡಪಾಯಿಯ
ಖುಷಿಯಾ ಈ ಮಿಡಿತ..
ನಿನ್ನ ನೋಡುತ ನಾ ಮೂಕ ವಿಸ್ಮಿತ,
ಮೋಹಗೊಳ್ಳುತ  ನಾ  ಮೂಕ ವಿಸ್ಮಿತ

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  

ಭಾವ ಬುದ್ದಿ ಹಂಚುವಾಗ
ಜೀವವೇ ಹೂವು,
ನೀನು ಬಂದು ಹೋದಲೆಲ್ಲ
ಪ್ರೀತೆಯ ಕಾವು,
ಕಾಡುವಂಥ ಈ ಮೋಹ ದಾಹಗಳ
ಹೇಳಲೇ ಬೇಕೇ.?

ಕೂಡಿ ಬಂದ ಈ ವಿವಿದ ವೇದನೆಯ
ತಾಳಲೇ ಬೇಕೇ,?
ಮಾತನಾಡುತ ನಾನು ಮೂಕ ವಿಸ್ಮಿತ..
 
ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  

ಏಕೋ ಏನೋ ನಿಲ್ಲುತೆನೇ
ಕನ್ನಡಿಯ ಮುಂದೆ,
ಆದರೂನೂ ಅಲ್ಲಿ ಕೂಡ
ನಿನ್ನನೇ ಕಂಡೇ
ನೂರು ಬಾರಿ ಬರೆದು
ಹರಿದಿರುವ ಕಾಗದ ನಾನು,

ಒಮ್ಮೆ ಬಂದು ಈ ತೆರೆದ
ಹೃದಯವನು ಓದುವೆ ಏನು..?
ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ...

ನಿನ್ನ ಮನೆವರೆಗೂ
ಜೊತೆಯಲಿ ನಾನು ಬರಬಹುದೇ
ನನ್ನ ಕೊನೇವರೆಗೂ
ಮನದಲಿ ನಾನು ಇರಬಹುದೇ  
ವಿಶೇಷವಾಗಿದೆ ಈ ಬಡಪಾಯಿಯ
ಖುಷಿಯಾ ಈ ಮಿಡಿತ..
ನಿನ್ನ ನೋಡುತ ನಾ ಮೂಕ ವಿಸ್ಮಿತ,
ಮೋಹಗೊಳ್ಳುತ  ನಾ  ಮೂಕ ವಿಸ್ಮಿತ
 

Ninna Manevaregu song lyrics from Kannada Movie Ravana starring Yogesh, Sanchitha Padukone, Santhosh Kumar, Lyrics penned by Jayanth Kaikini Sung by Badri Prasad, Music Composed by G Abhimann Roy, film is Directed by Yogish Hunsur and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ