ಹೇ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಅ.. ಆಟೋ ಆಟೋ ನಮ್ಮ ಬಾಳ
ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಇದು ಕನ್ನಡದ ತೇರು
ನೀ ಕೈಯ ಮುಗಿದು ಏರು
ನೀ ಮಾಡಬೇಡ ಜೋರು
ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಹೇ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ ||
ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಅರೇ ಹೊಯ್. . .
ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಹಗಲೋ ಇರುಳೋ ಇರಲಿ
ಬಿಸಿಲೋ ಮಳೆಯೋ ಬರಲಿ
ಜನರ ಸೇವೆ ಮಾಡೊ ಗುರಿಯು ಮಾತ್ರ ನಿನ್ನಲಿರಲಿ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಆ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ ||
ಅರೇ ಹೋಯ್. . .
ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ಅಲಅಲಲೇ . . .
ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ನ್ಯಾಯ ನೀತಿ ನೀನು ತಪ್ಪಿ ನಡೆಯಬೇಡ
ದುಷ್ಟ ಜನರ ಮಟ್ಟ ಹಾಕು ಎಂದು ಸೋಲಬೇಡ
ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ಆಹ್ಹ್... ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಅ.. ಆಟೋ ಆಟೋ ನಮ್ಮ ಬಾಳ
ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಇದು ಕನ್ನಡದ ತೇರು
ನೀ ಕೈಯ ಮುಗಿದು ಏರು
ನೀ ಮಾಡಬೇಡ ಜೋರು
ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ||
ಹೇ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಅ.. ಆಟೋ ಆಟೋ ನಮ್ಮ ಬಾಳ
ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಇದು ಕನ್ನಡದ ತೇರು
ನೀ ಕೈಯ ಮುಗಿದು ಏರು
ನೀ ಮಾಡಬೇಡ ಜೋರು
ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಹೇ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ ||
ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಅರೇ ಹೊಯ್. . .
ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಹಗಲೋ ಇರುಳೋ ಇರಲಿ
ಬಿಸಿಲೋ ಮಳೆಯೋ ಬರಲಿ
ಜನರ ಸೇವೆ ಮಾಡೊ ಗುರಿಯು ಮಾತ್ರ ನಿನ್ನಲಿರಲಿ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಆ.. ಆಟೋ ಆಟೋ
ನಮ್ಮ ಬಾಳ ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ ||
ಅರೇ ಹೋಯ್. . .
ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ಅಲಅಲಲೇ . . .
ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ನ್ಯಾಯ ನೀತಿ ನೀನು ತಪ್ಪಿ ನಡೆಯಬೇಡ
ದುಷ್ಟ ಜನರ ಮಟ್ಟ ಹಾಕು ಎಂದು ಸೋಲಬೇಡ
ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ಆಹ್ಹ್... ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
|| ಅ.. ಆಟೋ ಆಟೋ ನಮ್ಮ ಬಾಳ
ಜೀವ ಕಾಣಿರೊ
ದಿನವೂ ನಮಗೆ ಅನ್ನ ಕೊಡುವ
ತಾಯಿ ಕಾಣಿರೊ
ಇದು ಕನ್ನಡದ ತೇರು
ನೀ ಕೈಯ ಮುಗಿದು ಏರು
ನೀ ಮಾಡಬೇಡ ಜೋರು
ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ
ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ||
Auto Auto song lyrics from Kannada Movie Ranganna starring Jaggesh, Vijaylakshmi, Srinath, Lyrics penned by S R Sastry Sung by S P Balasubrahmanyam, Music Composed by Rajesh Ramanath, film is Directed by H Vasu and film is released on 1997