ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ
ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ
ಸೆಳೆಯುತಿದೆ ನನ್ನ ಸೆಳೆಯುತಿದೆ
ಸೆಳೆಯುತಿದೆ ನನ್ನ ಸೆಳೆಯುತಿದೆ
ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ.
ನಲ್ಲೆಯೇ ನಿಜ ಹೇಳು
ಹೂ ಎಸಳೋ ಇದು ಕೈ ಬೆರಳೋ
ಸಂಶಯವಿದೆ ಹೇಳು
ಮುಂಗುರುಳೋ ಅದು ಮೇಘಗಳೋ
ಮೆಲ್ಲನೆ ಇರಿಸು ಪಾದಗಳ ಅಂಗೈಮೇಲೆ ಒಂದುಸಲ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ.
ಇಬ್ಬನಿಯಲಿ ಮಿಂದ ಮೊಗ್ಗುಗಳೋ ನಿನ ಕೆನ್ನೆಗಳು
ತಂಬೆಲರಿನ ತುಂಬಾ ಘಮಘಮವು ನಿನ ಪರಿಮಳವು
ಏತಕೆ ನಿನಗೆ ಆಭರಣ ನೀನೆ ಒಂದು ಹೊಂಗಿರಣ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ
ಸೆಳೆಯುತಿದೆ ನನ್ನ ಸೆಳೆಯುತಿದೆ
ಸೆಳೆಯುತಿದೆ ನನ್ನ ಸೆಳೆಯುತಿದೆ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ..
ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ
ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ
ಸೆಳೆಯುತಿದೆ ನನ್ನ ಸೆಳೆಯುತಿದೆ
ಸೆಳೆಯುತಿದೆ ನನ್ನ ಸೆಳೆಯುತಿದೆ
ಖಂಡಿತ ನಿನ್ನ ಕಣ್ಣುಗಳಲ್ಲಿ
ಯಾವುದೋ ಜಾದು ಇದೇ.
ನಲ್ಲೆಯೇ ನಿಜ ಹೇಳು
ಹೂ ಎಸಳೋ ಇದು ಕೈ ಬೆರಳೋ
ಸಂಶಯವಿದೆ ಹೇಳು
ಮುಂಗುರುಳೋ ಅದು ಮೇಘಗಳೋ
ಮೆಲ್ಲನೆ ಇರಿಸು ಪಾದಗಳ ಅಂಗೈಮೇಲೆ ಒಂದುಸಲ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ.
ಇಬ್ಬನಿಯಲಿ ಮಿಂದ ಮೊಗ್ಗುಗಳೋ ನಿನ ಕೆನ್ನೆಗಳು
ತಂಬೆಲರಿನ ತುಂಬಾ ಘಮಘಮವು ನಿನ ಪರಿಮಳವು
ಏತಕೆ ನಿನಗೆ ಆಭರಣ ನೀನೆ ಒಂದು ಹೊಂಗಿರಣ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ
ಸೆಳೆಯುತಿದೆ ನನ್ನ ಸೆಳೆಯುತಿದೆ
ಸೆಳೆಯುತಿದೆ ನನ್ನ ಸೆಳೆಯುತಿದೆ
ಖಂಡಿತ ನಿನ್ನ ಕಣ್ಣುಗಳಲ್ಲಿ ಯಾವುದೋ ಜಾದು ಇದೇ..
Khanditha Ninna song lyrics from Kannada Movie Rangan Style starring Pradeep, Kannika Thiwari, Sudeep, Lyrics penned by Kaviraj Sung by Hariharan, Music Composed by Gurukiran, film is Directed by Prashanth S and film is released on 2014