Nachike Inneke Lyrics

ನಾಚಿಕೆ ಇನ್ನೇಕೆ Lyrics

in Ranchi

in ರಾಂಚಿ

LYRIC

Song Details Page after Lyrice

ನಾಚಿಕೆ ಇನ್ನೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ನಾಚಿಕೆ ಇಲ್ಲೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು..
ಪ್ರೀತಿಸು.. ಪ್ರೀತಿಸು… ಪ್ರೀತಿಸು.
ಕಿಸ್ ಮೀ… ಕಿಸ್ ಮೀ…ಕಿಸ್ ಮೀ…
ಕಿಸ್ ಮೀ…ಕಿಸ್ ಮೀ…ಕಿಸ್ ಮೀ…
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ…
ನಾನಿಲ್ಲಿ ಇರುವಾಗ….
 
ಇಂದು ನಿನ್ನಾಸೆ ಹೆಚ್ಚಾಗಿ …
ನಾನು ನಿನ್ನಿಂದ ಹುಚ್ಚಾಗಿ..
ನನ್ನ ಕಣ್ಣಾಸೆ ನನ್ನ ತುಟಿಯಾಸೆ
ಅತಿಯಾಗಿ ನಾ ಸೋತು ಹೋದೆ…
ಇಂದು ನಿನ್ನನ್ನು ಕಂಡಾಗ..
ಏಕೋ ನನ್ನಲ್ಲಿ ಆವೇಗ…
ಮೈಯಿ ಮೈಯ್ಯನ್ನು ಸೋಕಿ ನಿಂತಾಗ
ಎದೆಯಲ್ಲಿ ನೂರಾರು ರಾಗ…..
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ಆತುರ ಇನ್ನೇಕೆ…ಕಾತುರ ಇನ್ನೇಕೆ…
ನಾನಿಲ್ಲಿ ಇರುವಾಗ…
 
ಸಾಕು ಸಾಕೆಂಬ ಮಾತಿಲ್ಲ…
ಏಕೆ ಹೀಗೆಂದು ಗೊತ್ತಿಲ್ಲ…
ಇನ್ನೂ ಬೇಕೆಂಬ ಆಸೆ ಮೈತುಂಬಿ
ನಿಂತಲ್ಲೆ ನಿಲ್ಲಲಾರೆನಲ್ಲ….
ತಾಳು ತಾಳಿಗ ಇಲ್ಲಲ್ಲ
ಸೇರೊ ಆ ಕಾಲ ಬಂದಿಲ್ಲ…
ಇಂಥ ಹಗಲಲ್ಲಿ ಹೀಗೆ ದಾರೀಲಿ….
ಕಂಡೋರು ನಗಬಾರದಲ್ಲ….
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
 
||ನಾಚಿಕೆ ಇಲ್ಲೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು..
ಪ್ರೀತಿಸು.. ಪ್ರೀತಿಸು… ಪ್ರೀತಿಸು.
ಆಆಆ ಆಆಆ
ಆಆಆ ಆಆಆ
ನಾನಿಲ್ಲಿ ಇರುವಾಗ….
ನಾನಿಲ್ಲಿ ಇರುವಾಗ…||

ನಾಚಿಕೆ ಇನ್ನೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ನಾಚಿಕೆ ಇಲ್ಲೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು..
ಪ್ರೀತಿಸು.. ಪ್ರೀತಿಸು… ಪ್ರೀತಿಸು.
ಕಿಸ್ ಮೀ… ಕಿಸ್ ಮೀ…ಕಿಸ್ ಮೀ…
ಕಿಸ್ ಮೀ…ಕಿಸ್ ಮೀ…ಕಿಸ್ ಮೀ…
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ…
ನಾನಿಲ್ಲಿ ಇರುವಾಗ….
 
ಇಂದು ನಿನ್ನಾಸೆ ಹೆಚ್ಚಾಗಿ …
ನಾನು ನಿನ್ನಿಂದ ಹುಚ್ಚಾಗಿ..
ನನ್ನ ಕಣ್ಣಾಸೆ ನನ್ನ ತುಟಿಯಾಸೆ
ಅತಿಯಾಗಿ ನಾ ಸೋತು ಹೋದೆ…
ಇಂದು ನಿನ್ನನ್ನು ಕಂಡಾಗ..
ಏಕೋ ನನ್ನಲ್ಲಿ ಆವೇಗ…
ಮೈಯಿ ಮೈಯ್ಯನ್ನು ಸೋಕಿ ನಿಂತಾಗ
ಎದೆಯಲ್ಲಿ ನೂರಾರು ರಾಗ…..
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ಆತುರ ಇನ್ನೇಕೆ…ಕಾತುರ ಇನ್ನೇಕೆ…
ನಾನಿಲ್ಲಿ ಇರುವಾಗ…
 
ಸಾಕು ಸಾಕೆಂಬ ಮಾತಿಲ್ಲ…
ಏಕೆ ಹೀಗೆಂದು ಗೊತ್ತಿಲ್ಲ…
ಇನ್ನೂ ಬೇಕೆಂಬ ಆಸೆ ಮೈತುಂಬಿ
ನಿಂತಲ್ಲೆ ನಿಲ್ಲಲಾರೆನಲ್ಲ….
ತಾಳು ತಾಳಿಗ ಇಲ್ಲಲ್ಲ
ಸೇರೊ ಆ ಕಾಲ ಬಂದಿಲ್ಲ…
ಇಂಥ ಹಗಲಲ್ಲಿ ಹೀಗೆ ದಾರೀಲಿ….
ಕಂಡೋರು ನಗಬಾರದಲ್ಲ….
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
 
||ನಾಚಿಕೆ ಇಲ್ಲೇಕೆ…ಅಂಜಿಕೆ ಇನ್ನೇಕೆ…
ನಾನಿಲ್ಲಿ ಇರುವಾಗ
ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು..
ಪ್ರೀತಿಸು.. ಪ್ರೀತಿಸು… ಪ್ರೀತಿಸು.
ಆಆಆ ಆಆಆ
ಆಆಆ ಆಆಆ
ನಾನಿಲ್ಲಿ ಇರುವಾಗ….
ನಾನಿಲ್ಲಿ ಇರುವಾಗ…||

Nachike Inneke song lyrics from Kannada Movie Ranchi starring Prabhu Mundkur,Tota Roy Chowdhury,Divya Uruduga, Lyrics penned by Rajan NagendraSung by Sanjith Hegde,Supriyaa Ram, Music Composed by , film is Directed by Shashikanth Gatti and film is released on 2023
Song Details Page Title
Lyricist:

Rajan Nagendra

ಗೀತರಚನೆಕಾರ:

ರಾಜನ್‌ ನಾಗೇಂದ್ರ

Director:

Shashikanth Gatti

ನಿರ್ದೇಶಕ:

ಶಶಿಕಾಂತ ಗಟ್ಟಿ

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ