Kannale Mathadide Lyrics

in Ranabhoomi

LYRIC

-
ಕಣ್ಣಲೆ ಮಾತಾಡಿದೆ ಏನನು ನೀ ಹೇಳದೆ
ತನಂತಾನೆ ತನಂತಾನೆ ಬರಿ ಸನ್ನೆಲೇನೆ ಬರಿ ಸನ್ನೆಲೇನೆ
ಹೇಳದೇನೆ ಕೇಳದೇನೆ ಬಂದರೆ ಈ ಪ್ರೀತಿ ತಾನೆ
ಕಣ್ಣಲೆ ಮಾತಾಡಿದೆ ಏನನು ನೀ ಹೇಳದೆ
ತನಂತಾನೆ ತನಂತಾನೆ ಬರಿ ಸನ್ನೆಲೇನೆ ಬರಿ ಸನ್ನೆಲೇನೆ
 
ದೂರ ನಿಂತೆ ನನ್ನ ಸೆಳೆಯುವ ಮಾಯಾಜಿಂಕೆ
ನೀ ಜಾದೂಗಾತಿ ಆಗಿರಬಹುದೇನೊ ಶಂಕೆ
ನನ್ನನ್ನೆ ಕದ್ದಂತ ಓ ಮಾಯಾಗಾತಿ
ನಿನ್ನಲ್ಲೆ ನನ್ನ ಬಂಧಿಯಾಗಿರಿಸಿಕೊ
ನೀ ಯಾರೊ ನಂಗೆ ನಾ ಯಾರೊ ನಿಂಗೆ
ಈ ಬಂಧಕ್ಕೆ ಏನನ್ನಲೇ
 
ಸುತ್ತಮುತ್ತ ನಿನ್ನನ್ನೆ ನಾನು ಹುಡುಕುವೆನು
ನಿದಿರೆಲು ಕೂಡ ನಿನ್ನ ಹೆಸರೆ ನಾನು ಹೇಳುವೆನು
ಸಂತೇಲಿ ನಿಂತೂನು ಏಕಾಂಗಿ ನಾನು
ನೀ ಬರುವೆ ಅಂತಾನೆ ಕಾದಿರುವೆನು
ಹೇಳೋಕೆ ಕೋಟಿ ಮಾತಿದ್ದರೂನು ಮೌನಕ್ಕೆ ಏನನ್ನಲೋ
 
||ಕಣ್ಣಲೆ ಮಾತಾಡಿದೆ ಏನನು ನೀ ಹೇಳದೆ
ತನಂತಾನೆ ತನಂತಾನೆ ಬರಿ ಸನ್ನೆಲೇನೆ ಬರಿ ಸನ್ನೆಲೇನೆ
ಹೇಳದೇನೆ ಕೇಳದೇನೆ ಬಂದರೆ ಈ ಪ್ರೀತಿ ತಾನೆ||
ಕಣ್ಣಲೆ

Kannale Mathadide song lyrics from Kannada Movie Ranabhoomi starring Niranjan Odeyar, Karunya Ram, Sheethal Shetty, Lyrics penned by Harish Shrunga Sung by Santhosh Venky, Manasa Holla, Music Composed by S Pradeep Varma, film is Directed by Chiranjeevi Deepak and film is released on 2019