ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಕೆಂಪಗಾಗಲು ಓಹೊ ಓಹೊ ಆಹ
||ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಕೆಂಪಗಾಗಲು ಓಹೊ ಓಹೊ ಆಹ||
ಬೆಂಕಿ ಕಾದರೆ ತುಪ್ಪ ಯಾವ್ದು ಹೇಳಪ್ಪ ಬೆಪ್ಪ
ಸೈನ್ಯ ಕಾಯುವ ತುಪ್ಪ ಕದ್ದು ತಿನ್ನುವ ತುಪ್ಪ
ಚೆಲುವೆಯ ತುಟಿ ತುಪ್ಪ ಅಲ್ಲ ಅಲ್ಲ ಕಣೆ ಜೇನುತುಪ್ಪ
ಭೂಮಿಯಲ್ಲೆ ದೊಡ್ಡ ಬೆಪ್ಪ ಈ ಒಗಟನು ಕೇಳೋಳಪ್ಪ
ಬೂದಿ ಮುಚ್ಚಿದ ಕೆಂಡ ಹೆಣ್ಣಲ್ಲೆಲ್ಲಿದೆ
ಲಂಕೆ ಸುಟ್ಟ ಆ ಕಣ್ಣ ನೀರಿನಲ್ಲಿದೆ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಊರು ನೋಡಲು
ಚೀ ಚೀ ಅಂತ ಅಂದು ನೋಡೊ ನೋಟ ಯಾವ್ದು
ಛೆ ಛೆ ಅಂತ ಅಂದು ಆಡೊ ಆಟ ಯಾವ್ದು
ಅರಮನೆ ಭೋಗನ ಅಲ್ಲ ಅಲ್ಲ ಕಣೆ ಹಳ್ಳಿ ಚೆಲುವೆ
ಜೂಜಿನ ಆಟನ ಅಲ್ಲ ಅಲ್ಲ ಕಣೆ ಹಳ್ಳಿ ಚೆಲುವೆ
ಚೀ ಅಂದು ನೋಡೋದು ಸಲ್ಲಾಪದೊಳಲ್ಲವೆ
ಛೆ ಅಂದು ಆಡೋದು ಪ್ರಸ್ಥದೊಳಲ್ಲವೆ
||ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಊರು ನೋಡಲು||
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಕೆಂಪಗಾಗಲು ಓಹೊ ಓಹೊ ಆಹ
||ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ನಾಚಿಕೆಯ ಕೆಂಪು ಕೂಸಿ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಅತ್ತ ಹೋದ ಸೂರ್ಯ ಇತ್ತ ಬಂದ ಚಂದ್ರ
ಕೆಂಪಗಾಗಲು ಓಹೊ ಓಹೊ ಆಹ||
ಬೆಂಕಿ ಕಾದರೆ ತುಪ್ಪ ಯಾವ್ದು ಹೇಳಪ್ಪ ಬೆಪ್ಪ
ಸೈನ್ಯ ಕಾಯುವ ತುಪ್ಪ ಕದ್ದು ತಿನ್ನುವ ತುಪ್ಪ
ಚೆಲುವೆಯ ತುಟಿ ತುಪ್ಪ ಅಲ್ಲ ಅಲ್ಲ ಕಣೆ ಜೇನುತುಪ್ಪ
ಭೂಮಿಯಲ್ಲೆ ದೊಡ್ಡ ಬೆಪ್ಪ ಈ ಒಗಟನು ಕೇಳೋಳಪ್ಪ
ಬೂದಿ ಮುಚ್ಚಿದ ಕೆಂಡ ಹೆಣ್ಣಲ್ಲೆಲ್ಲಿದೆ
ಲಂಕೆ ಸುಟ್ಟ ಆ ಕಣ್ಣ ನೀರಿನಲ್ಲಿದೆ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಊರು ನೋಡಲು
ಚೀ ಚೀ ಅಂತ ಅಂದು ನೋಡೊ ನೋಟ ಯಾವ್ದು
ಛೆ ಛೆ ಅಂತ ಅಂದು ಆಡೊ ಆಟ ಯಾವ್ದು
ಅರಮನೆ ಭೋಗನ ಅಲ್ಲ ಅಲ್ಲ ಕಣೆ ಹಳ್ಳಿ ಚೆಲುವೆ
ಜೂಜಿನ ಆಟನ ಅಲ್ಲ ಅಲ್ಲ ಕಣೆ ಹಳ್ಳಿ ಚೆಲುವೆ
ಚೀ ಅಂದು ನೋಡೋದು ಸಲ್ಲಾಪದೊಳಲ್ಲವೆ
ಛೆ ಅಂದು ಆಡೋದು ಪ್ರಸ್ಥದೊಳಲ್ಲವೆ
||ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅಚ್ಚ ಬಿಳಿ ಮಲ್ಲಿಗೆಯಲ್ಲಿ
ಕೆಂಪಿಗೆಷ್ಟು ಕಂಪು ಕೂಸಿ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಅತ್ತ ಹೋಯ್ತು ಬಾಲ್ಯ ಇತ್ತ ಬಂತು ಪ್ರಾಯ
ಊರು ನೋಡಲು||
Accha Bili Malligeyali song lyrics from Kannada Movie Rambhe Urvashi Menake starring Kashinath, Utthara, Akhila, Lyrics penned bySung by , Music Composed by Hamsalekha, film is Directed by Arjun and film is released on 1999