ಬೆಳ್ಳಕ್ಕಿ ಬೆಳ್ಳಕ್ಕಿ ಬೆಳ್ಳಿ ಬೆಳ್ಳಿ ಹಕ್ಕಿ ಹಕ್ಕಿ
ನಿನ್ನ ಬಣ್ಣ ನಂಗೆ ಕೊಡ್ತಿಯ
ಬೆಳ್ಳಕ್ಕಿ ಬೆಳ್ಳಕ್ಕಿ ಬೆಳ್ಳಿ ಬೆಳ್ಳಿ ಬೆಳ್ಳಿ ಹಕ್ಕಿ ಹಕ್ಕಿ
ನನ್ನ ಉಗುರು ನಿಂಗೆ ಕೊಡ್ತೀನಿ
ಇದು ಕಾಯದ ಸೊಗಸೊ ಎಲ್ಲೆಲ್ಲು ನಗು ಮನಸ್ಸೊ
ಎಳೆ ಹೊಂಬಿಸಿಲ ಸುರಿಸೊ ತಣಿಸೊ
(ಹಸಿರಿನ ಬನಸಿರಿ ಸವಿನೋಟ ಒಳಗಿದೆ ಮಕ್ಕಳ ಕುಣಿದಾಟ)

ಬಣ್ಣದ ಬಣ್ಣದ ಬುಗುರಿ ಆಟ
ಕಾಣುವ ಕನಸ್ಸಿನ ಸಂಕೇತ
ಗಿಲ್ಲಿದಾಂಡಿನ ಗಾನ್ನುಡಿ ಆಟ
ಗೆಲ್ಲುವ ಛಲದ ಸಂಕೇತ
ಕುಂಟೆ ಬಿಲ್ಲೆ ಆಟಗಳಲ್ಲೆ ಮರಳಿಯತ್ನದ ಸಂಕೇತ
ಕೂಸುಮರಿಯ ಸವಾರಿ ಆಟ ಬೆಂಬಲ ಸಂಕೇತ
ಹಾರಾಡುವ ಗಾಳಿಪಟ ಭರವಸೆಗಳ ಸೂತ್ರವು ಅದುವೆ ದಿಟ
ಇದುವೇ ನಿಸರ್ಗ ಇದುವೇ ಸ್ವರ್ಗ
||ಬೆಳ್ಳಕ್ಕಿ ಬೆಳ್ಳಕ್ಕಿ ಬೆಳ್ಳಿ ಬೆಳ್ಳಿ ಹಕ್ಕಿ ಹಕ್ಕಿ
ನಿನ್ನ ಬಣ್ಣ ನಂಗೆ ಕೊಡ್ತಿಯ||
ಕುಕ್ಕುರುಗಾಲಲಿ ಜಿಗಿದು ಕುಂತು ಕಪ್ಪೆಯಾಟ ಆಡೋದು
ಸೋತುಗೆಲ್ಲುವ ಸಾಧಕರಲ್ಲೆ ಇಂತ ಗುಣವ ಕಾಣೋದು
ಕಣ್ಣಿಗೆ ಬಿದ್ದರು ಕಣ್ಣಮುಚ್ಚೆ ಆಡಿಕೊಂಡು ಹೋಗೋದು
ಒಳ್ಳೆಯತನವು ಇದ್ದವರ ಮುಗ್ಧತೆಗೆ ಗುರುತು ಇದು
ಮರಕೋತಿಯಾಟದ ಸಂಭ್ರಮವು ಪ್ರತಿ ಮನುಜನ ಮನಸ್ಸಿನ ಕಣಕಣವು

ನನ್ನ ಉಗುರು ನಿಂಗೆ ಕೊಡ್ತೀನಿ||