Jopaana Raathriyathu Lyrics

ಜೋಪಾನ ರಾತ್ರಿಯಾತು Lyrics

in Rama Shama Bhama

in ರಾಮ ಶಾಮ ಭಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೋಪಾನ ರಾತ್ರಿಯಾತು
ಕಳ್ಳ ಕಾಕರು ಹೊರಡುವ ಹೊತ್ತು
ಜೋಪಾನ ನಿಮ್ಮ ಸ್ವತ್ತು
ಒಮ್ಮೆ ಹೋದರೆ ಸಿಗದ್ಯಾವತ್ತು
 
ಜೋಪಾನ ರಾತ್ರಿಯಾತು
ಯಾಕ ಮಾವ ಅಯ್ಯೋ ಯಾಕ ಮಾವ
ಜಾಗರಣೆ ಖಾತ್ರಿಯಾತು
ಯಾಕ ಮಾವ ಅಯ್ಯೋ ಯಾಕ ಮಾವ
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಮೈಯಾಗೊಬ್ಬ......
ಮೈಯಾಗೊಬ್ಬ ಕಳ್ಳವನಲ್ಲ
ಸುಮ್ಕೆ ಮಲ್ಗಕ್ ಬಿಡದೆ ಇಲ್ಲ
ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
 
ಯಾಕ ಅವ ಏನ್ ಮಾಡ್ತಾನ
ತುಂಟ ಕಚಗುಳಿ ಇಡ್ತಾನಲ್ಲ
ಸೊಂಟ ಕುಣಿವಂಗ್ ಮಾಡ್ತಾನಲ್ಲ
ಹಂಗೇನ ಎಲಾ ಇವ್ನ ಮನೆ ಕಾಯ್ವಗ
ಕಂಬ್ಳಿ ಹೊದ್ರು ಚಳಿ ಹೋಗಲ್ಲ
ಮಳೆಯಾಗ್ ನೆಂದ್ರು ಕಾವಿಳಿಯಲ್ಲ
ಅಂದ್ರ ಎಲ್ಲ ಉಲ್ಟಾ ಪಲ್ಟಾ ಮಾಡ್ತನೇನ
ಕೈಯ್ಯಾಗ್ ಕೆರೆತ
ಕೈಯ್ಯಾಗ್ ಕೆರೆತ ಮೈಯ್ಯಾಗ್ ಪೊರೆತ
ಬೆಂಕಿ ಇಲ್ದೆ ಮೈ ಬಿಸಿಯಾತ
ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಅಲ್ನೋಡು .....
 
ಯವ್ವ ಲಗ್ನ ಆಗಿ ಇಷ್ಟು ವರ್ಷ ಆದ್ರೂ
ಇನ್ನ ಕಾಡ್ತಾನೇನ್ರಿ ಯಾವನ್ರಿ ಪೋರ
ಕಳ್ಳ ಇನ್ಯಾರು ಅಲ್ಲ
ನಮ್ಮ ಪ್ರೀತಿ ಪ್ರೇಮ ಎಲ್ಲ
ಹೌದೇನ ಭಾರಿ ಕಿಲಾಡಿ ಅದಾನ್ರಿ ಅವ
ಬೆಚ್ಚನೆ ಮನೆಯು ವೆಚ್ಚಕೆ ಹೊನ್ನು
ಇಚ್ಛೆ ಅರಿವ ಹೆಂಡ್ತಿ ಇದ್ರ
ಇದ್ರ ಏನಾಗ್ತೈತಿ ಮಾವ
ಸ್ವರ್ಗಕ್ಕೆ.....
ಸ್ವರ್ಗಕ್ಕೆ ಕಿಚ್ಚು
ಹೆಚ್ಚೆಂದು ಸರ್ವಜ್ಞ ಹೇಳವನಲ್ಲ
ಕ್ಯಾಚ್ ಕ್ಯಾಚ್ ಕ್ಯಾಚ್
. . ಡ್ರಾಪ್. .
 
ಶ್. .. ಜೋಪಾನ ಸದ್ಯಾಕ್ ಮಾಡ್ತಿ
ಮಲಗ್ದೊವ್ನ ಯಾಕ್ ಎಬ್ಬಿಸ್ತೀ
 
ರೀ ಭಾರಿ ಖದೀಮ ಅದಾನ್ರಿ ಅವ
ಮೈಯ್ಯಾಗೊಂದು ತಿಗಣೆ ಹೊಕ್ಕು
ಸಿಹಿಯ ಕಡಿತ ಶುರಾಕ್ತದಲ್ಲ
ಇನ್ನೇನ್ ಆಗ್ತದೆ ಗೊತ್ತೇನ್
 
ಬ್ಯಾಡ ಮಾವ ಈಗ ಕಳ್ಳ
ನನ್ನ ಒಳಗು ಸೇರ್ಕೊಂಡ್ನಲ್ಲ
ಹೌದೇನು ಛಲೋ ಆತು ಬುಡು
ಇಂಥ ಕಳ್ಳ .....
ಇಂಥ ಕಳ್ಳ ಮೈಯಾಗಿದ್ರೆ
ಗಂಡ ಹೆಂಡ್ರಿಗ್ ಬಿಡುವೆ ಇಲ್ಲ
 
||ಜೋಪಾನ ...
ಜೋಪಾನ ರಾತ್ರಿಯಾತು
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಮೈಯಾಗೊಬ್ಬ......
ಮೈಯಾಗೊಬ್ಬ ಕಳ್ಳವನಲ್ಲ
ಸುಮ್ನೆ ಮಲ್ಗಕ್ ಬಿಡದೆ ಇಲ್ಲ||
||ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು||

ಜೋಪಾನ ರಾತ್ರಿಯಾತು
ಕಳ್ಳ ಕಾಕರು ಹೊರಡುವ ಹೊತ್ತು
ಜೋಪಾನ ನಿಮ್ಮ ಸ್ವತ್ತು
ಒಮ್ಮೆ ಹೋದರೆ ಸಿಗದ್ಯಾವತ್ತು
 
ಜೋಪಾನ ರಾತ್ರಿಯಾತು
ಯಾಕ ಮಾವ ಅಯ್ಯೋ ಯಾಕ ಮಾವ
ಜಾಗರಣೆ ಖಾತ್ರಿಯಾತು
ಯಾಕ ಮಾವ ಅಯ್ಯೋ ಯಾಕ ಮಾವ
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಮೈಯಾಗೊಬ್ಬ......
ಮೈಯಾಗೊಬ್ಬ ಕಳ್ಳವನಲ್ಲ
ಸುಮ್ಕೆ ಮಲ್ಗಕ್ ಬಿಡದೆ ಇಲ್ಲ
ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
 
ಯಾಕ ಅವ ಏನ್ ಮಾಡ್ತಾನ
ತುಂಟ ಕಚಗುಳಿ ಇಡ್ತಾನಲ್ಲ
ಸೊಂಟ ಕುಣಿವಂಗ್ ಮಾಡ್ತಾನಲ್ಲ
ಹಂಗೇನ ಎಲಾ ಇವ್ನ ಮನೆ ಕಾಯ್ವಗ
ಕಂಬ್ಳಿ ಹೊದ್ರು ಚಳಿ ಹೋಗಲ್ಲ
ಮಳೆಯಾಗ್ ನೆಂದ್ರು ಕಾವಿಳಿಯಲ್ಲ
ಅಂದ್ರ ಎಲ್ಲ ಉಲ್ಟಾ ಪಲ್ಟಾ ಮಾಡ್ತನೇನ
ಕೈಯ್ಯಾಗ್ ಕೆರೆತ
ಕೈಯ್ಯಾಗ್ ಕೆರೆತ ಮೈಯ್ಯಾಗ್ ಪೊರೆತ
ಬೆಂಕಿ ಇಲ್ದೆ ಮೈ ಬಿಸಿಯಾತ
ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಅಲ್ನೋಡು .....
 
ಯವ್ವ ಲಗ್ನ ಆಗಿ ಇಷ್ಟು ವರ್ಷ ಆದ್ರೂ
ಇನ್ನ ಕಾಡ್ತಾನೇನ್ರಿ ಯಾವನ್ರಿ ಪೋರ
ಕಳ್ಳ ಇನ್ಯಾರು ಅಲ್ಲ
ನಮ್ಮ ಪ್ರೀತಿ ಪ್ರೇಮ ಎಲ್ಲ
ಹೌದೇನ ಭಾರಿ ಕಿಲಾಡಿ ಅದಾನ್ರಿ ಅವ
ಬೆಚ್ಚನೆ ಮನೆಯು ವೆಚ್ಚಕೆ ಹೊನ್ನು
ಇಚ್ಛೆ ಅರಿವ ಹೆಂಡ್ತಿ ಇದ್ರ
ಇದ್ರ ಏನಾಗ್ತೈತಿ ಮಾವ
ಸ್ವರ್ಗಕ್ಕೆ.....
ಸ್ವರ್ಗಕ್ಕೆ ಕಿಚ್ಚು
ಹೆಚ್ಚೆಂದು ಸರ್ವಜ್ಞ ಹೇಳವನಲ್ಲ
ಕ್ಯಾಚ್ ಕ್ಯಾಚ್ ಕ್ಯಾಚ್
. . ಡ್ರಾಪ್. .
 
ಶ್. .. ಜೋಪಾನ ಸದ್ಯಾಕ್ ಮಾಡ್ತಿ
ಮಲಗ್ದೊವ್ನ ಯಾಕ್ ಎಬ್ಬಿಸ್ತೀ
 
ರೀ ಭಾರಿ ಖದೀಮ ಅದಾನ್ರಿ ಅವ
ಮೈಯ್ಯಾಗೊಂದು ತಿಗಣೆ ಹೊಕ್ಕು
ಸಿಹಿಯ ಕಡಿತ ಶುರಾಕ್ತದಲ್ಲ
ಇನ್ನೇನ್ ಆಗ್ತದೆ ಗೊತ್ತೇನ್
 
ಬ್ಯಾಡ ಮಾವ ಈಗ ಕಳ್ಳ
ನನ್ನ ಒಳಗು ಸೇರ್ಕೊಂಡ್ನಲ್ಲ
ಹೌದೇನು ಛಲೋ ಆತು ಬುಡು
ಇಂಥ ಕಳ್ಳ .....
ಇಂಥ ಕಳ್ಳ ಮೈಯಾಗಿದ್ರೆ
ಗಂಡ ಹೆಂಡ್ರಿಗ್ ಬಿಡುವೆ ಇಲ್ಲ
 
||ಜೋಪಾನ ...
ಜೋಪಾನ ರಾತ್ರಿಯಾತು
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು
ಮೈಯಾಗೊಬ್ಬ......
ಮೈಯಾಗೊಬ್ಬ ಕಳ್ಳವನಲ್ಲ
ಸುಮ್ನೆ ಮಲ್ಗಕ್ ಬಿಡದೆ ಇಲ್ಲ||
||ಜೋಪಾನ........
ಜೋಪಾನ ರಾತ್ರಿಯಾತು
ಜಾಗರಣೆ ಖಾತ್ರಿಯಾತು||

Jopaana Raathri Aathu song lyrics from Kannada Movie Rama Shama Bhama starring Kamal Hasan, Ramesh Aravind, Urvashi, Lyrics penned by Goturi Sung by Gurukiran, Shamitha, Gururaj Hoskote, Music Composed by Gurukiran, film is Directed by Ramesh Aravind and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ