ಬಾಳನಂದನದಲ್ಲಿ ಒಂದು ಶುಭದಿನದಲ್ಲಿ
ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೊತೆಯಾಯಿತು
ಹೆಣ್ಣುಗಂಡುಗಳಲ್ಲಿ ಕಣ್ಣಮಾತುಗಳಲ್ಲಿ
ಹೆಣ್ಣುಗಂಡುಗಳಲ್ಲಿ ಕಣ್ಣಮಾತುಗಳಲ್ಲಿ
ಆನಂದಮಯ ರಮ್ಯ ಒಲವಾಯಿತು
ಬಾಳನಂದನದಲ್ಲಿ
ಪ್ರೇಮಕುಸುಮಗಳರಳಿ ಮದುವೆಮಂಗಳವಾಗಿ
ಪ್ರೇಮಕುಸುಮಗಳರಳಿ ಮದುವೆಮಂಗಳವಾಗಿ
ಒಲಿದಮನಗಳ ನಂಟು ಚಿರವಾಯಿತು
ಹೂವುಚೆಲ್ಲಿದ ಹಾದಿ ಚಂದ್ರಲೋಕದ ಬೀದಿ
ಹೂವುಚೆಲ್ಲಿದ ಹಾದಿ ಚಂದ್ರಲೋಕದ ಬೀದಿ
ಗಂಧರ್ವ ಲೋಕವೆ ಧರೆಗಿಳಿಯಿತು
ಬಾಳನಂದನದಲ್ಲಿ
ನಲಿವ ಸುಂದರಲತೆಯು ಚೆಲುವ ಸುಮವನು ತಾಳಿ
ನಲಿವ ಸುಂದರಲತೆಯು ಚೆಲುವ ಸುಮವನು ತಾಳಿ
ಮಧುರಕಂಪನು ತರಲಿ ಎಲ್ಲಾ ಧರೆಗೆ
ನಮ್ಮ ಪ್ರೇಮದಫಲವು ನಮ್ಮಬಾಳಿನ ನಗುವು
ನಮ್ಮ ಪ್ರೇಮದಫಲವು ನಮ್ಮಬಾಳಿನ ನಗುವು
ಉಲ್ಲಾಸ ತುಂಬಲಿದೆ ನಮ್ಮಮನೆಗೆ
ಬಾಳನಂದನದಲ್ಲಿ
ತಾರೆಕಣ್ಣುಗಳಲ್ಲಿ ಚಂದ್ರಕೆನ್ನೆಗಳಲ್ಲಿ
ತಾರೆಕಣ್ಣುಗಳಲ್ಲಿ ಚಂದ್ರಕೆನ್ನೆಗಳಲ್ಲಿ
ದೇವಲೋಕದ ವರವೂ ಮುದ್ದುಮಗುವು
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ದಿವ್ಯವಾಯಿತು ನಮ್ಮ ಬಾಳಿನ ಒಲವು
||ಬಾಳನಂದನದಲ್ಲಿ ಒಂದು ಶುಭದಿನದಲ್ಲಿ
ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೊತೆಯಾಯಿತು
ಜೊತೆಯಾಯಿತು ಜೊತೆಯಾಯಿತು
ಜೊತೆಯಾಯಿತು ಜೊತೆಯಾಯಿತು||
ಬಾಳನಂದನದಲ್ಲಿ ಒಂದು ಶುಭದಿನದಲ್ಲಿ
ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೊತೆಯಾಯಿತು
ಹೆಣ್ಣುಗಂಡುಗಳಲ್ಲಿ ಕಣ್ಣಮಾತುಗಳಲ್ಲಿ
ಹೆಣ್ಣುಗಂಡುಗಳಲ್ಲಿ ಕಣ್ಣಮಾತುಗಳಲ್ಲಿ
ಆನಂದಮಯ ರಮ್ಯ ಒಲವಾಯಿತು
ಬಾಳನಂದನದಲ್ಲಿ
ಪ್ರೇಮಕುಸುಮಗಳರಳಿ ಮದುವೆಮಂಗಳವಾಗಿ
ಪ್ರೇಮಕುಸುಮಗಳರಳಿ ಮದುವೆಮಂಗಳವಾಗಿ
ಒಲಿದಮನಗಳ ನಂಟು ಚಿರವಾಯಿತು
ಹೂವುಚೆಲ್ಲಿದ ಹಾದಿ ಚಂದ್ರಲೋಕದ ಬೀದಿ
ಹೂವುಚೆಲ್ಲಿದ ಹಾದಿ ಚಂದ್ರಲೋಕದ ಬೀದಿ
ಗಂಧರ್ವ ಲೋಕವೆ ಧರೆಗಿಳಿಯಿತು
ಬಾಳನಂದನದಲ್ಲಿ
ನಲಿವ ಸುಂದರಲತೆಯು ಚೆಲುವ ಸುಮವನು ತಾಳಿ
ನಲಿವ ಸುಂದರಲತೆಯು ಚೆಲುವ ಸುಮವನು ತಾಳಿ
ಮಧುರಕಂಪನು ತರಲಿ ಎಲ್ಲಾ ಧರೆಗೆ
ನಮ್ಮ ಪ್ರೇಮದಫಲವು ನಮ್ಮಬಾಳಿನ ನಗುವು
ನಮ್ಮ ಪ್ರೇಮದಫಲವು ನಮ್ಮಬಾಳಿನ ನಗುವು
ಉಲ್ಲಾಸ ತುಂಬಲಿದೆ ನಮ್ಮಮನೆಗೆ
ಬಾಳನಂದನದಲ್ಲಿ
ತಾರೆಕಣ್ಣುಗಳಲ್ಲಿ ಚಂದ್ರಕೆನ್ನೆಗಳಲ್ಲಿ
ತಾರೆಕಣ್ಣುಗಳಲ್ಲಿ ಚಂದ್ರಕೆನ್ನೆಗಳಲ್ಲಿ
ದೇವಲೋಕದ ವರವೂ ಮುದ್ದುಮಗುವು
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ಧನ್ಯವಾಯಿತು ಜನ್ಮ ಪೂರ್ಣವಾಯಿತು ಪ್ರೇಮಾ..
ದಿವ್ಯವಾಯಿತು ನಮ್ಮ ಬಾಳಿನ ಒಲವು
||ಬಾಳನಂದನದಲ್ಲಿ ಒಂದು ಶುಭದಿನದಲ್ಲಿ
ಹೂವಿಗೂ ದುಂಬಿಗೂ
ಹೂವಿಗೂ ದುಂಬಿಗೂ ಜೊತೆಯಾಯಿತು
ಜೊತೆಯಾಯಿತು ಜೊತೆಯಾಯಿತು
ಜೊತೆಯಾಯಿತು ಜೊತೆಯಾಯಿತು||
Bala nandanadalli song lyrics from Kannada Movie Rajeshwari starring Ashok, Sumithra,, Lyrics penned bySung by , Music Composed by R Damodar, film is Directed by H M K Murthy and film is released on 1981