-
ಮುಂದೆ ಸಾಗು ಮುಂದೆ ಸಾಗು ಮುಂದೆ ಸಾಗು
ಹಿಂದೆ ನೀನು ನೋಡಬೇಡ ಮುಂದೆ ಸಾಗು
ಜೀವನವೆ ಒಂದು ಚದುರಂಗ ಆಗಬೇಡ ನೀನು ಮಂಗ
ಜೀವನವೆ ಒಂದು ಚದುರಂಗ ಆಗಬೇಡ ನೀನು ಮಂಗ
ರಾಜಪಥ ರಾಜಪಥ ರಾಜಪಥ ರಾಜಪಥ
ಮುಂದೆ ಸಾಗು ಮುಂದೆ ಸಾಗು ಮುಂದೆ ಸಾಗು
ಹಿಂದೆ ನೀನು ನೋಡಬೇಡ ಮುಂದೆ ಸಾಗು
ಹೋರಾಟ ಮಾಡು ನೀನು ಸೋಲನ್ನೆ ಗೆಲ್ಲು ನೀನು
ಛಲವನ್ನ ಬಿಡಬೇಡ
ನೋವನ್ನ ಮರೆಯೊ ನೀನು ಗುರಿಯನ್ನ ತಲುಪೊ ನೀನು
ಯಾವುದಕ್ಕೂ ಜಗ್ಗಬೇಡ
ಈ ಲೋಕವೆ ನಿನ್ನ ಆಸ್ತಿ ನೀ ಸಾಧಿಸು ಇನ್ನು ಜಾಸ್ತಿ
ಈ ಲೋಕವೆ ನಿನ್ನ ಆಸ್ತಿ ನೀ ಸಾಧಿಸು ಇನ್ನು ಜಾಸ್ತಿ
ರಾಜಪಥ ರಾಜಪಥ ರಾಜಪಥ ರಾಜಪಥ
ಕಾಲನ್ನ ಎಳೆಯೋರನ್ನ ನೋವನ್ನ ನೀಡೊರನ್ನ
ನೀ ದೂರ ಇಡಬೇಕು
ಒಳ್ಳೆವ್ರ ಸಂಗ ಮಾಡು ಕೆಟ್ಟೋವ್ರ ಜೊತೆ ಬಿಡು
ನೀ ಎತ್ತರ ಬೆಳಿಬೇಕು
ಇಲ್ಲಿ ಯಾರಿಗೂ ಯಾರು ಇಲ್ಲ ಆ ದೇವರೆ ನಿಂಗೆ ಎಲ್ಲ