ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ ಎಲ್ಲೋ….
ಕನಸೋ ನನಸೋ ತಿಳಿಯದ ರೀತಿ
ಮನ ಬೆಳಗಿಸಿದ ಆಶಾಜ್ಯೋತಿ
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ……||
ನಿಲ್ಲದೆ ನೀನು ಕಣ್ಮರೆಯಾದರೆ
ನಿಂತು ಹೋಗುವೇ ನಯನದಲಿ
ನಿಲ್ಲದೆ ನೀನು ಕಣ್ಮರೆಯಾದರೆ
ನಿಂತು ಹೋಗುವೇ ನಯನದಲಿ
ಹಾಡುವ ಹಾಡಿಗೆ ಪ್ರಾಣವು ನೀನೇ
ಹಾಡುವ ಹಾಡಿಗೆ ಪ್ರಾಣವು ನೀನೇ
ನನ್ನ ಪ್ರಣಯಕೆ ರಾಣಿಯು ನೀನೇ…
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ……||
ಕನಸಿನ ಲೋಕದ ಪಯಣಿಗ ನೀನು
ಮೂಕ ವೇದನೆ ಭಾವವೇ ನಾನು
ಕನಸಿನ ಲೋಕದ ಪಯಣಿಗ ನೀನು
ಮೂಕ ವೇದನೆ ಭಾವವೇ ನಾನು
ಕನಸೋ ನನಸೋ ತಿಳಿಯುವುದೆಂತೋ
ಕನಸೋ ನನಸೋ ತಿಳಿಯುವುದೆಂತೋ
ನನ್ನ ಮನವನು ಅರಿಯುವುದೆಂತೋ
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಕನಸೋ ನನಸೋ ತಿಳಿಯದ ರೀತಿ
ಮನ ಬೆಳಗಿಸಿದ ಆಶಾಜ್ಯೋತಿ
ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ…..||
ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ ಎಲ್ಲೋ….
ಕನಸೋ ನನಸೋ ತಿಳಿಯದ ರೀತಿ
ಮನ ಬೆಳಗಿಸಿದ ಆಶಾಜ್ಯೋತಿ
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ……||
ನಿಲ್ಲದೆ ನೀನು ಕಣ್ಮರೆಯಾದರೆ
ನಿಂತು ಹೋಗುವೇ ನಯನದಲಿ
ನಿಲ್ಲದೆ ನೀನು ಕಣ್ಮರೆಯಾದರೆ
ನಿಂತು ಹೋಗುವೇ ನಯನದಲಿ
ಹಾಡುವ ಹಾಡಿಗೆ ಪ್ರಾಣವು ನೀನೇ
ಹಾಡುವ ಹಾಡಿಗೆ ಪ್ರಾಣವು ನೀನೇ
ನನ್ನ ಪ್ರಣಯಕೆ ರಾಣಿಯು ನೀನೇ…
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ……||
ಕನಸಿನ ಲೋಕದ ಪಯಣಿಗ ನೀನು
ಮೂಕ ವೇದನೆ ಭಾವವೇ ನಾನು
ಕನಸಿನ ಲೋಕದ ಪಯಣಿಗ ನೀನು
ಮೂಕ ವೇದನೆ ಭಾವವೇ ನಾನು
ಕನಸೋ ನನಸೋ ತಿಳಿಯುವುದೆಂತೋ
ಕನಸೋ ನನಸೋ ತಿಳಿಯುವುದೆಂತೋ
ನನ್ನ ಮನವನು ಅರಿಯುವುದೆಂತೋ
|| ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಕನಸೋ ನನಸೋ ತಿಳಿಯದ ರೀತಿ
ಮನ ಬೆಳಗಿಸಿದ ಆಶಾಜ್ಯೋತಿ
ಎಂದೋ ಎಲ್ಲೋ ನೋಡುವ ದಿನವು
ಮನವು ಮನವು ಅರಿಯುವ ದಿನವು
ಎಂದೋ…. ಎಲ್ಲೋ…..||
Endo Ello Noduva Dinavu song lyrics from Kannada Movie Rajanarthakiya Rahasya starring Rajesh, Kalpana, Udayakumar, Lyrics penned by Chi Udayashankar Sung by P B Srinivas, S Janaki, Music Composed by B Vasantha, film is Directed by B Harinarayanaiah and film is released on 1976