ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ
ಹುಟ್ಟುತಿರುವ ಸೂರ್ಯನನ್ನ
ಪೂರ್ವ ನೇಣು ಹಾಕಿದೆ
ನೀ ನೀಡಿದ ಮುತ್ತು ಒಂದು
ಗಂಟಲಲ್ಲಿ ನಿಂತಿದೆ
ಜೊತೆ ಜೊತೆಯಲ್ಲಿ ಕೂಡಿ
ತೆರೆದ ನಮ್ ಒಲವಿನ
ಜಂಟಿ ಖಾತೆ
ಪ್ರೀತಿ ಕಂತು ಕಟ್ಟದೇನೆ
ವಜವಾಗಿದೆ
ಮನಸ ಬೆಸೆದ ದೂರವಾಣಿಯು
ಪಾವತಿಸದೆ ಶುಲ್ಕವನ್ನು
ಹೃದಯದ ಕರೆ ರಿಂಗಣಿಸದೆ ಮುನಿಸಿಕೊಂಡಿದೆ.
||ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ||
ನೆನಪಿಗೆ ಮರೆವಿಲ್ಲ
ಹೃದಯವು ಮರೆತಿಲ್ಲ
ಮರೆವಿನ ವರ ಬೇಕಿದೆ ಕೊಡುವವರಿಲ್ಲ
ಎದೆಯ ತಿಜೊರೆಯ ಕೀ ನೇ ಸಿಗುತ್ತಿಲ್ಲ
ನಿಂತಿದೆ ಒಲವ ರೈಲು ಚಾಲಕರಿಲ್ಲ...
ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ
ಹುಟ್ಟುತಿರುವ ಸೂರ್ಯನನ್ನ
ಪೂರ್ವ ನೇಣು ಹಾಕಿದೆ
ನೀ ನೀಡಿದ ಮುತ್ತು ಒಂದು
ಗಂಟಲಲ್ಲಿ ನಿಂತಿದೆ
ಜೊತೆ ಜೊತೆಯಲ್ಲಿ ಕೂಡಿ
ತೆರೆದ ನಮ್ ಒಲವಿನ
ಜಂಟಿ ಖಾತೆ
ಪ್ರೀತಿ ಕಂತು ಕಟ್ಟದೇನೆ
ವಜವಾಗಿದೆ
ಮನಸ ಬೆಸೆದ ದೂರವಾಣಿಯು
ಪಾವತಿಸದೆ ಶುಲ್ಕವನ್ನು
ಹೃದಯದ ಕರೆ ರಿಂಗಣಿಸದೆ ಮುನಿಸಿಕೊಂಡಿದೆ.
ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ
ಹುಟ್ಟುತಿರುವ ಸೂರ್ಯನನ್ನ
ಪೂರ್ವ ನೇಣು ಹಾಕಿದೆ
ನೀ ನೀಡಿದ ಮುತ್ತು ಒಂದು
ಗಂಟಲಲ್ಲಿ ನಿಂತಿದೆ
ಜೊತೆ ಜೊತೆಯಲ್ಲಿ ಕೂಡಿ
ತೆರೆದ ನಮ್ ಒಲವಿನ
ಜಂಟಿ ಖಾತೆ
ಪ್ರೀತಿ ಕಂತು ಕಟ್ಟದೇನೆ
ವಜವಾಗಿದೆ
ಮನಸ ಬೆಸೆದ ದೂರವಾಣಿಯು
ಪಾವತಿಸದೆ ಶುಲ್ಕವನ್ನು
ಹೃದಯದ ಕರೆ ರಿಂಗಣಿಸದೆ ಮುನಿಸಿಕೊಂಡಿದೆ.
||ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ||
ನೆನಪಿಗೆ ಮರೆವಿಲ್ಲ
ಹೃದಯವು ಮರೆತಿಲ್ಲ
ಮರೆವಿನ ವರ ಬೇಕಿದೆ ಕೊಡುವವರಿಲ್ಲ
ಎದೆಯ ತಿಜೊರೆಯ ಕೀ ನೇ ಸಿಗುತ್ತಿಲ್ಲ
ನಿಂತಿದೆ ಒಲವ ರೈಲು ಚಾಲಕರಿಲ್ಲ...
ಈ ಭಾನುವಾರ
ಇದೇಕೆ ಹೀಗೆ ಕಾಡಿದೆ
ಅಪರಾತ್ರಿಯು ಅಪಹರಿಸಿದ
ಹಾಡ ಗುನುಗ ಬೇಕಿದೆ
ಹುಟ್ಟುತಿರುವ ಸೂರ್ಯನನ್ನ
ಪೂರ್ವ ನೇಣು ಹಾಕಿದೆ
ನೀ ನೀಡಿದ ಮುತ್ತು ಒಂದು
ಗಂಟಲಲ್ಲಿ ನಿಂತಿದೆ
ಜೊತೆ ಜೊತೆಯಲ್ಲಿ ಕೂಡಿ
ತೆರೆದ ನಮ್ ಒಲವಿನ
ಜಂಟಿ ಖಾತೆ
ಪ್ರೀತಿ ಕಂತು ಕಟ್ಟದೇನೆ
ವಜವಾಗಿದೆ
ಮನಸ ಬೆಸೆದ ದೂರವಾಣಿಯು
ಪಾವತಿಸದೆ ಶುಲ್ಕವನ್ನು
ಹೃದಯದ ಕರೆ ರಿಂಗಣಿಸದೆ ಮುನಿಸಿಕೊಂಡಿದೆ.
Ee Banuvara song lyrics from Kannada Movie Rajahamsa starring Gowri Shikhar, Ranjini Raghavan,, Lyrics penned by Dhanajay Didiga Sung by Santhosh Venky, Anuradha Bhat, Music Composed by Joshua Sridhar, film is Directed by Jadesh Kumar and film is released on 2017