-
ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಮೆ ಮನವೆ ಕಾಡು ಬಲ್ಮೆಗೆ
ಬಗೆಹರಿಯದ ಮೌನ ಮುರಿದೆ
ನನ್ನಲೀ ವ್ಯಾಪಿಸಿ
ನನೆದೆಯ ಈ ಗುಡಿಯ ಒಳಗೆ
ನಿನ್ನನೇ ಸ್ಥಾಪಿಸಿ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
ಪದಗಳೇ ಇರದ ನುಡಿಗಳೇ ಸಿಗದ
ಗೀತೆಗೆ ಕಾರಣ
ಮರೆಯಲೇ ನಿಂತು ಅರಿಯದೆ ಸೋತ
ಈ ಮನ ಈ ಮನ
ನಾನು ಕೇಳದೆ ನೀನು ಹೇಳದೆ ಬಂದ
ಈ ಬಂಧ
ಹಾಡದಿದ್ದರೂ ತಾನೆ ಮೂಡಿದ ಸಂಗೀತದ ಹಾಗೆ
ಹಾಗೆ ಹಾಗೆ ಹಾಗೆ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
ಸನಿಹಕೆ ಕರೆದು ನುಡಿಗಳ ಹೆಣೆದು
ಪ್ರೀತಿಸೊ ಜೇನಿಗೆ
ನಿಂತಲೇ ನಿಂತು ಧ್ಯಾನಿಸು
ಎಲ್ಲವೂ ನಮ್ಮದೆ
ನಾವು ಬಯಸದೆ ತಾನೆ ಮೂಡಿದರೆ ಪ್ರೀತಿ
ಅದು ರೀತಿ
ಹಿಂಬಾಲಿಸೊ ಸಂಜೀವಿನಿ ಈ ಮೋಹವೆ ಹೀಗೆ
ಹೀಗೆ ಹೀಗೆ ಹೀಗೆ
ಅನುಬಂಧ ನಂಗು ನಿಂಗೆ ಏನಿದೆ
ಅನುಗಾಲ ನನ್ನ ಏಕೆ ಕಾಡಿದೆ
ಅನುಮಾನ ನಿನ್ನಲ್ಲಿನ್ನು ಏನಿದೆ
ಅನುರಾಗ ನಮ್ಮಲ್ಲಿಂದು ಮೂಡಿದೆ
ಬಗೆಹರಿಯದ ಮೌನ ಮುರಿದೆ
ನನ್ನಲೀ ವ್ಯಾಪಿಸಿ
ನನೆದೆಯ ಈ ಗುಡಿಯ ಒಳಗೆ
ನಿನ್ನನೇ ಸ್ಥಾಪಿಸಿ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
-
ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಮೆ ಮನವೆ ಕಾಡು ಬಲ್ಮೆಗೆ
ಬಗೆಹರಿಯದ ಮೌನ ಮುರಿದೆ
ನನ್ನಲೀ ವ್ಯಾಪಿಸಿ
ನನೆದೆಯ ಈ ಗುಡಿಯ ಒಳಗೆ
ನಿನ್ನನೇ ಸ್ಥಾಪಿಸಿ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
ಪದಗಳೇ ಇರದ ನುಡಿಗಳೇ ಸಿಗದ
ಗೀತೆಗೆ ಕಾರಣ
ಮರೆಯಲೇ ನಿಂತು ಅರಿಯದೆ ಸೋತ
ಈ ಮನ ಈ ಮನ
ನಾನು ಕೇಳದೆ ನೀನು ಹೇಳದೆ ಬಂದ
ಈ ಬಂಧ
ಹಾಡದಿದ್ದರೂ ತಾನೆ ಮೂಡಿದ ಸಂಗೀತದ ಹಾಗೆ
ಹಾಗೆ ಹಾಗೆ ಹಾಗೆ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
ಸನಿಹಕೆ ಕರೆದು ನುಡಿಗಳ ಹೆಣೆದು
ಪ್ರೀತಿಸೊ ಜೇನಿಗೆ
ನಿಂತಲೇ ನಿಂತು ಧ್ಯಾನಿಸು
ಎಲ್ಲವೂ ನಮ್ಮದೆ
ನಾವು ಬಯಸದೆ ತಾನೆ ಮೂಡಿದರೆ ಪ್ರೀತಿ
ಅದು ರೀತಿ
ಹಿಂಬಾಲಿಸೊ ಸಂಜೀವಿನಿ ಈ ಮೋಹವೆ ಹೀಗೆ
ಹೀಗೆ ಹೀಗೆ ಹೀಗೆ
ಅನುಬಂಧ ನಂಗು ನಿಂಗೆ ಏನಿದೆ
ಅನುಗಾಲ ನನ್ನ ಏಕೆ ಕಾಡಿದೆ
ಅನುಮಾನ ನಿನ್ನಲ್ಲಿನ್ನು ಏನಿದೆ
ಅನುರಾಗ ನಮ್ಮಲ್ಲಿಂದು ಮೂಡಿದೆ
ಬಗೆಹರಿಯದ ಮೌನ ಮುರಿದೆ
ನನ್ನಲೀ ವ್ಯಾಪಿಸಿ
ನನೆದೆಯ ಈ ಗುಡಿಯ ಒಳಗೆ
ನಿನ್ನನೇ ಸ್ಥಾಪಿಸಿ
||ಭಲ್ಮೆ ನನಗುಂ ನಿನಗುಂ ಪುಟ್ಟಿದೆ
ಅರಸಿ ಅರಸಿ ಪೊಗೊ ಅಳ್ಕೆಗೆ
ಅನುಮಾನಂ ಬೇಡಂ ಇನ್ನುಂ ಎರ್ಗೆಗೆ
ಬಲ್ಲೆ ಮನವೆ ಕಾಡು ಬಲ್ಮೆಗೆ||
Anubandha song lyrics from Kannada Movie Raj Bahaddur starring Thriller Puneeth, Sri Shruthi, Saikumar, Lyrics penned by Alvin Fernandes Sung by Santhosh, Anuradha Bhat, Music Composed by Jeevith Krupa, Raghu Charan, film is Directed by Alvin and film is released on 2016