-
ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು
ಈ ಲೋಕ ನೋಟ ನಾನಿಲ್ಲೆ ಇದ್ರು
ಚುಚ್ಚಿಬಿಟ್ಟೆ ಹಿಂದೆ ಬಿದ್ದು
ನನ್ನವನಿ ನಾನಿದ್ರು ನಿನ್ನ ಮಡಿಲಲಿ ನಾನಿದ್ರು
ನಿನ್ನ ನೋಡಿದ್ ಕೂಡ್ಲೆ ನಂಗೆ ಮತ್ತೇರಿತ್ತು
ನೀನೆ ಸೇರಿದ ಮೇಲೆ ಒಲವಿನ ಭಾವ ಮೂಡಿ ಬಂದಿತ್ತು
ನಿನ್ನ ನೆನಪಿನಲ್ಲಿ ಮುಳುಗಿಹೋದೆ
ಕಾಣೊ ಕನಸ್ಸು ಎಲ್ಲಿ ಮಿಂಗಿಲಾದೆ
ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು
ಸ್ವಲ್ಪ ಸ್ವಲ್ಪ ಆಸೆ ಹುಟ್ಟಿ ಬೆಳೆಯೊ ಈ ಸಮಯ
ಮನಸ್ಸಲ್ಲಿ ನೀನೆ ತುಂಬಿಕೊಂಡೆ ನೋಡೊ ಗೆಳೆಯ
ಮೋಡಿ ಮಾಡಿ ಕಟ್ಟಿದಂಗೆ ನಾನೆ ನಾನಲ್ಲ
ಹೊಸಹಾಡಾಗಿ ಕುಣಿಯುತ್ತಿದೆ ನನ್ನ ಮೈಯ್ಯೆಲ್ಲ
ನೀನಿದ್ರೆ ಆನಂದ ಇಲ್ಲ ಅಂದ್ರೆ ಮಾತೆ ಮೌನ
ನಿನ್ ಜೊತೆನೆ ಸಹವಾಸ ಕೈಬಿಟ್ರೆ ಲೋಕ ಶೂನ್ಯ
ನಿನ್ನಿಂದ ನಂಗೆ ಉಲ್ಲಾಸನೆ
ಶ್ರೀಗಂಧ ಬಂದ ಬಾಗುತ್ತೇನೆ ನಾನೆ
ಆ ಮೇಘ ಸುರಿಸೊ ಮಳೆ ಹಾಗೆ ಮನಸ್ಸು ಜಾರಿದೆ
ಈ ಪ್ರೀತಿ ರಾಗ ಹಾರಿಕೊಂಡು ವಯಸ್ಸು ಹಾರಿದೆ
||ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು||
ಇಂದು ಎಂದು ಕಾಯುತ್ತೇನೆ ಬಾರೊ ಹತ್ರ
ಯಾರೆ ಕಂಡ್ರು ನೀನಂದ್ಕೊಂಡೆ ಏನೊ ಈ ಚಿತ್ರ
ಜೀವಭಾವ ಹಂಚುತ್ತೇನೆ ನಿನ್ನ ಗೊಂದೊಳಗೆ
ಇಷ್ಟದಲ್ಲಿ ಕಷ್ಟದಲ್ಲಿ ನೀನೆ ನನ್ನೊಳಗೆ
ಈ ನಗುವೆ ಸಾಕಂದೆ ನಾನಂದ್ರೆ ನೀನೆ ಅಂದೆ
ಈ ಬಾಳು ಬದುಕೆಲ್ಲ ನಿನ್ನಿಂದೆ ಬರ್ತೀನಂದೆ
ನಿನ್ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ಹಾಯಾಗಿ ಬರುವೆ ನಾನೆ ನಿನ್ನ ಹಕ್ಕಿ
ನೂರಾರು ವರ್ಷ ನೀನೆ ನನ್ನ ಪರವಾಗಿ ಬಾರೊ
ಏಳೇಳು ಜನುಮ ಹುಟ್ಟುತ್ತೀನಿ ನೀನೆ ನನ್ನ ಹೀರೊ
||ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು||
-
ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು
ಈ ಲೋಕ ನೋಟ ನಾನಿಲ್ಲೆ ಇದ್ರು
ಚುಚ್ಚಿಬಿಟ್ಟೆ ಹಿಂದೆ ಬಿದ್ದು
ನನ್ನವನಿ ನಾನಿದ್ರು ನಿನ್ನ ಮಡಿಲಲಿ ನಾನಿದ್ರು
ನಿನ್ನ ನೋಡಿದ್ ಕೂಡ್ಲೆ ನಂಗೆ ಮತ್ತೇರಿತ್ತು
ನೀನೆ ಸೇರಿದ ಮೇಲೆ ಒಲವಿನ ಭಾವ ಮೂಡಿ ಬಂದಿತ್ತು
ನಿನ್ನ ನೆನಪಿನಲ್ಲಿ ಮುಳುಗಿಹೋದೆ
ಕಾಣೊ ಕನಸ್ಸು ಎಲ್ಲಿ ಮಿಂಗಿಲಾದೆ
ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು
ಸ್ವಲ್ಪ ಸ್ವಲ್ಪ ಆಸೆ ಹುಟ್ಟಿ ಬೆಳೆಯೊ ಈ ಸಮಯ
ಮನಸ್ಸಲ್ಲಿ ನೀನೆ ತುಂಬಿಕೊಂಡೆ ನೋಡೊ ಗೆಳೆಯ
ಮೋಡಿ ಮಾಡಿ ಕಟ್ಟಿದಂಗೆ ನಾನೆ ನಾನಲ್ಲ
ಹೊಸಹಾಡಾಗಿ ಕುಣಿಯುತ್ತಿದೆ ನನ್ನ ಮೈಯ್ಯೆಲ್ಲ
ನೀನಿದ್ರೆ ಆನಂದ ಇಲ್ಲ ಅಂದ್ರೆ ಮಾತೆ ಮೌನ
ನಿನ್ ಜೊತೆನೆ ಸಹವಾಸ ಕೈಬಿಟ್ರೆ ಲೋಕ ಶೂನ್ಯ
ನಿನ್ನಿಂದ ನಂಗೆ ಉಲ್ಲಾಸನೆ
ಶ್ರೀಗಂಧ ಬಂದ ಬಾಗುತ್ತೇನೆ ನಾನೆ
ಆ ಮೇಘ ಸುರಿಸೊ ಮಳೆ ಹಾಗೆ ಮನಸ್ಸು ಜಾರಿದೆ
ಈ ಪ್ರೀತಿ ರಾಗ ಹಾರಿಕೊಂಡು ವಯಸ್ಸು ಹಾರಿದೆ
||ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು||
ಇಂದು ಎಂದು ಕಾಯುತ್ತೇನೆ ಬಾರೊ ಹತ್ರ
ಯಾರೆ ಕಂಡ್ರು ನೀನಂದ್ಕೊಂಡೆ ಏನೊ ಈ ಚಿತ್ರ
ಜೀವಭಾವ ಹಂಚುತ್ತೇನೆ ನಿನ್ನ ಗೊಂದೊಳಗೆ
ಇಷ್ಟದಲ್ಲಿ ಕಷ್ಟದಲ್ಲಿ ನೀನೆ ನನ್ನೊಳಗೆ
ಈ ನಗುವೆ ಸಾಕಂದೆ ನಾನಂದ್ರೆ ನೀನೆ ಅಂದೆ
ಈ ಬಾಳು ಬದುಕೆಲ್ಲ ನಿನ್ನಿಂದೆ ಬರ್ತೀನಂದೆ
ನಿನ್ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ಹಾಯಾಗಿ ಬರುವೆ ನಾನೆ ನಿನ್ನ ಹಕ್ಕಿ
ನೂರಾರು ವರ್ಷ ನೀನೆ ನನ್ನ ಪರವಾಗಿ ಬಾರೊ
ಏಳೇಳು ಜನುಮ ಹುಟ್ಟುತ್ತೀನಿ ನೀನೆ ನನ್ನ ಹೀರೊ
||ಈ ಸಣ್ಣ ಪುಟ್ಟ ಹೃದಯನ ಮುಟ್ಟಿ
ಆಟಾಡೊ ಹಾಗೆ ಏನೊ ಇದು||
Ee Sanna Putta song lyrics from Kannada Movie Race starring Diwakar, Santhosh, Nakul Govind, Lyrics penned by Bobba Prasad Sung by Lahari, Music Composed by Raj Kiran, film is Directed by Hemanth Krishna and film is released on 2019