Mounadalle Mathanella Lyrics

ಮೌನದಲ್ಲೆ ಮಾತನೆಲ್ಲ Lyrics

in Pyarka Gol Gumbaz

in ಪ್ಯಾರ್‌ಕ ಗೋಲ್ ಗುಂಬಜ್

LYRIC

Song Details Page after Lyrice

ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
ಕೇಳು ಬಾ ಕಣ್ಣಂಚ ಭಾಷೆಯ
ತಂತಾನೆ ಕಣ್ಣ ಹನಿಯು ಕೂಗಿದೆ
ತಂತಾನೆ ಕಣ್ಣ ಹನಿಯು ಕೂಗಿದೆ
ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
 
ಪ್ರೀತಿಯ ತುಂತುರು ಹನಿ ಬೀಳೊ ಮುಂಚೆಯೆ
ವಿಧಿಯೆಂಬ ಸಿಡಿಲೊಂದು ನನ್ನೆದೆಗೆ ಎರಗಿದೆ
ಪ್ರೀತಿಯ ತುಂತುರು ಹನಿ ಬೀಳೊ ಮುಂಚೆಯೆ
ವಿಧಿಯೆಂಬ ಸಿಡಿಲೊಂದು ನನ್ನೆದೆಗೆ ಎರಗಿದೆ
ಜೋಡಿ ಹಕ್ಕಿ ಗೂಡು ಸುಟ್ಟಿದೆ ಸೇರಲಾಗದೆಂದು ಬೆಂಕಿ ಕಿಡಿಕಾರಿದೆ
ಮುಗ್ಧ ಹೃದಯ ಚಿತೆಯ ಸೇರಿದೆ
ಜೋಡಿ ಹಕ್ಕಿ ಗೂಡು ಸುಟ್ಟಿದೆ ಸೇರಲಾಗದೆಂದು ಬೆಂಕಿ ಕಿಡಿಕಾರಿದೆ
ಮುಗ್ಧ ಹೃದಯ ಚಿತೆಯ ಸೇರಿದೆ
 
||ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ||
 
ನನ್ನೊಲವೆ ನೀ ಕೇಳೆ ಕೇಳಿಸದ ಧ್ವನಿಯ
ಮೇಲೆಲ್ಲ ಮುನಿಸಿರಲು ಒಳಗೆಲ್ಲ ಮನಸ್ಸಿದೆ
ನನ್ನೊಲವೆ ನೀ ಕೇಳೆ ಕೇಳಿಸದ ಧ್ವನಿಯ
ಮೇಲೆಲ್ಲ ಮುನಿಸಿರಲು ಒಳಗೆಲ್ಲ ಮನಸ್ಸಿದೆ
ನಿನ್ನ ಕೂಡದೆ ಸತ್ತರೆ
ಕೇಳಿ ನೋಡೆ ನನ್ನ ಹೂತ ಮಣ್ಣ ಕಣದಲಿ
ನಿನ್ನ ಹೆಸರೆ ತುಂಬಿಕೊಂಡಿದೆ
ಕೇಳಿ ನೋಡೆ ನನ್ನ ಹೂತ ಮಣ್ಣ ಕಣದಲಿ
ನಿನ್ನ ಹೆಸರೆ ತುಂಬಿಕೊಂಡಿದೆ
 
||ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ||
ಎಲ್ಲವೂ ಇಲ್ಲಿಗೆ ಮುಗಿಯಿತು

ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
ಕೇಳು ಬಾ ಕಣ್ಣಂಚ ಭಾಷೆಯ
ತಂತಾನೆ ಕಣ್ಣ ಹನಿಯು ಕೂಗಿದೆ
ತಂತಾನೆ ಕಣ್ಣ ಹನಿಯು ಕೂಗಿದೆ
ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ
 
ಪ್ರೀತಿಯ ತುಂತುರು ಹನಿ ಬೀಳೊ ಮುಂಚೆಯೆ
ವಿಧಿಯೆಂಬ ಸಿಡಿಲೊಂದು ನನ್ನೆದೆಗೆ ಎರಗಿದೆ
ಪ್ರೀತಿಯ ತುಂತುರು ಹನಿ ಬೀಳೊ ಮುಂಚೆಯೆ
ವಿಧಿಯೆಂಬ ಸಿಡಿಲೊಂದು ನನ್ನೆದೆಗೆ ಎರಗಿದೆ
ಜೋಡಿ ಹಕ್ಕಿ ಗೂಡು ಸುಟ್ಟಿದೆ ಸೇರಲಾಗದೆಂದು ಬೆಂಕಿ ಕಿಡಿಕಾರಿದೆ
ಮುಗ್ಧ ಹೃದಯ ಚಿತೆಯ ಸೇರಿದೆ
ಜೋಡಿ ಹಕ್ಕಿ ಗೂಡು ಸುಟ್ಟಿದೆ ಸೇರಲಾಗದೆಂದು ಬೆಂಕಿ ಕಿಡಿಕಾರಿದೆ
ಮುಗ್ಧ ಹೃದಯ ಚಿತೆಯ ಸೇರಿದೆ
 
||ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ||
 
ನನ್ನೊಲವೆ ನೀ ಕೇಳೆ ಕೇಳಿಸದ ಧ್ವನಿಯ
ಮೇಲೆಲ್ಲ ಮುನಿಸಿರಲು ಒಳಗೆಲ್ಲ ಮನಸ್ಸಿದೆ
ನನ್ನೊಲವೆ ನೀ ಕೇಳೆ ಕೇಳಿಸದ ಧ್ವನಿಯ
ಮೇಲೆಲ್ಲ ಮುನಿಸಿರಲು ಒಳಗೆಲ್ಲ ಮನಸ್ಸಿದೆ
ನಿನ್ನ ಕೂಡದೆ ಸತ್ತರೆ
ಕೇಳಿ ನೋಡೆ ನನ್ನ ಹೂತ ಮಣ್ಣ ಕಣದಲಿ
ನಿನ್ನ ಹೆಸರೆ ತುಂಬಿಕೊಂಡಿದೆ
ಕೇಳಿ ನೋಡೆ ನನ್ನ ಹೂತ ಮಣ್ಣ ಕಣದಲಿ
ನಿನ್ನ ಹೆಸರೆ ತುಂಬಿಕೊಂಡಿದೆ
 
||ಮೌನದಲ್ಲೆ ಮಾತನೆಲ್ಲ ಹೇಳಿ ಮುಗಿಸಿವೆ
ಮೂಕನಲ್ಲದಿದ್ದರೂನು ನಾ||
ಎಲ್ಲವೂ ಇಲ್ಲಿಗೆ ಮುಗಿಯಿತು

Mounadalle Mathanella song lyrics from Kannada Movie Pyarka Gol Gumbaz starring Dhanush, Poornima, Nakul, Lyrics penned by Dhanush Sung by Kumar, Music Composed by Dhanush, film is Directed by Dhanush and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ