-
ಹನಿ ಹನಿ ತುಂತುರು ಹನಿಯೆ ಎದೆ ಮೇಲೆ ಚೆಲ್ದಂಗಾಯ್ತೆ
ನಿನ್ನೊಂದು ಮುಗುಳುನಗೆಗೆ ಈ ಹೃದಯ ಹಾರಾಡೈತೆ
ಹನಿ ಹನಿ ತುಂತುರು ಹನಿಯೆ ಎದೆ ಮೇಲೆ ಚೆಲ್ದಂಗಾಯ್ತೆ
ನಿನ್ನೊಂದು ಮುಗುಳುನಗೆಗೆ ಈ ಹೃದಯ ಹಾರಾಡೈತೆ
ನಿನ್ನ ಕಣ್ಣ ಕಾಡಿಗೆ ನನ್ನನ್ನೆ ನಾಚಿಸಿದೆ
ನೀ ಎದುರು ಬಂದಾಗ ನಾನ್ಯಾರೊ ಮರೆತೋದೆ
ಅರೆರೆ ಅರೆರೆ ಅರೆರೆರೆರೆರೆರೆರೆ
||ಹನಿ ಹನಿ ತುಂತುರು ಹನಿಯೆ ಎದೆ ಮೇಲೆ ಚೆಲ್ದಂಗಾಯ್ತೆ||
ಆಗಸದ ಅಂಚಿನಿಂದ ತಾರೆಯೊಂದು ಉದುರಿದಾಗ
ಕಾಲ್ಗೆಜ್ಜೆ ಹಾಕೊಂಡು ನಡೆದಂಗಾಯ್ತು
ಏನ್ ಚೆಂದ ಕಾಣುತ್ತೀಯೆ ಮುಂಗುರುಳು ಸರಿದಾಗ
ಅಯ್ಯಯ್ಯೊ ಯಾಕಿಂಗಾಯ್ತೊ ಗೊತ್ತಾಗ್ತಿಲ್ವೆ
ಯಾರೆ ನಿನ್ನ ಹೆತ್ತವರು ದೃಷ್ಟಿ ತೆಗೆದು ಬರಲೇನು
ಅರೆರೆ ಅರೆರೆ ಅರೆರೆರೆರೆರೆರೆರೆ
ಮಿರ ಮಿರ ಮಿಂಚುವ ಮುದ್ದಾದ ಹುಡುಗಿಯೆ
ಬರುವೆನು ಜೊತೆಯಲಿ ಪೆದ್ದನಾಗಿಯೆ
||ಹನಿ ಹನಿ ತುಂತುರು ಹನಿಯೆ ಎದೆ ಮೇಲೆ ಚೆಲ್ದಂಗಾಯ್ತೆ||
ಆ ನಿನ್ನ ಹಣೆಯ ಬೊಟ್ಟು ನನ್ನನ್ನೆ ಕದ್ದು ನೋಡ್ತು
ಹೆಂಗೆಂಗೊ ಆಗ್ತೈತೆ ನಂಗೀಗ
ಎಂತ ಮಧುರ ಈ ಪ್ರೀತಿ ಮನಸ್ಸಿನಲ್ಲಿ ಒಮ್ಮೆ ಕೂತು
ಕುಂಟೆಬಿಲ್ಲೆ ಆಡ್ದಂಗೆ ಆಗ್ತೈತಲ್ಲ
ಯಾವ್ದು ಹೇಳೆ ನಿನ್ನೂರು ರಾಣಿಯಾಗೆ ಮೆರೆಸುವೆನು
ಅರೆರೆ ಅರೆರೆ ಅರೆರೆರೆರೆರೆರೆರೆ
ಮಿರ ಮಿರ ಮಿಂಚುವ ಮುದ್ದಾದ ಹುಡುಗಿಯೆ
ಬರುವೆನು ಜೊತೆಯಲಿ ಪೆದ್ದನಾಗಿಯೆ
||ಹನಿ ಹನಿ ತುಂತುರು ಹನಿಯೆ ಎದೆ ಮೇಲೆ ಚೆಲ್ದಂಗಾಯ್ತೆ
ನಿನ್ನೊಂದು ಮುಗುಳುನಗೆಗೆ ಈ ಹೃದಯ ಹಾರಾಡೈತೆ
ನಿನ್ನ ಕಣ್ಣ ಕಾಡಿಗೆ ನನ್ನನ್ನೆ ನಾಚಿಸಿದೆ
ನೀ ಎದುರು ಬಂದಾಗ ನಾನ್ಯಾರೊ ಮರೆತೋದೆ||

Hani Hani song lyrics from Kannada Movie Puttaraju starring Amith Gowda, Sushmitha Siddappa, Jayashree Aradhya, Lyrics penned by Sahadev Sung by Sriram Gandharva, Music Composed by Sriram Gandharva, film is Directed by Sahadev and film is released on 2018