-
ಒಂದು ಕಾಲದಲ್ಲಿ ಮಕ್ಕಳಾಗಿದ್ದವರು
ಇಂದು ಕಳ್ ನನ್ ಮಕ್ಕಳಾಗಿರುವರು
ಮದುವೆ ಮಕ್ಕಳಾಗೊವರೆಗು ಅವರು ಡೈಲಿ ಬೈಸ್ಕೊತ ಇದ್ದರು
ಬೈಸ್ಕೊಂಡ ಸಿಟ್ಟಿಗೆ ಸಿಟ್ಟಿಗೆ
ಇಂದು ಸ್ವಂತ ಮಕ್ಳನ್ನೆ ಬೈಯುವರು
ಇಂದಿನ ಮಕ್ಳೆಲ್ಲಿ ಬಗ್ಗುವರು ಬೈದಷ್ಟು ಹಿಗ್ಗುವರು
ಬೈಯುವರು
ಇಂದಿನ ಮಕ್ಳೆಲ್ಲಿ ಬಗ್ಗುವು ಬೈದಷ್ಟು ಹಿಗ್ಗುವರು
ನಿಲ್ಲಂಗಿಲ್ಲ ಕುಂದ್ರಗಿಲ್ಲ ಓಡಂಗಿಲ್ಲ ಆಡಂಗಿಲ್ಲ
ಏಳಂಗಿಲ್ಲ ಬೀಳಂಗಿಲ್ಲ ಅಳಂಗಿಲ್ಲ ನಗಂಗಿಲ್ಲ
ನಿಲ್ಲಂಗಿಲ್ಲ ಕುಂದ್ರಗಿಲ್ಲ ಓಡಂಗಿಲ್ಲ ಆಡಂಗಿಲ್ಲ
ಏಳಂಗಿಲ್ಲ ಬೀಳಂಗಿಲ್ಲ ಅಳಂಗಿಲ್ಲ ನಗಂಗಿಲ್ಲ
ಬೈತಿರ ಬರಿ ಬೈತಿರ ಬೈತಿರ ಓ ಬರಿ ಬೈತಿರ
ಓ ದೊಡ್ಡೋವ್ರೆ ನೀವು ನೀವು
ದೊಡ್ಡೋವ್ರ್ ಯಾವಾಗ ಆಗ್ತಿರ
ದೊಡ್ಡೋವ್ರ್ ಯಾವಾಗ ಆಗ್ತಿರ
ದೊಡ್ಡೋವ್ರ್ ಯಾವಾಗ ಆಗ್ತಿರ
ದೊಡ್ಡೋವ್ರ್ ಯಾವಾಗ ಆಗ್ತಿರ
ಬೈತಿರ ಬರಿ ಬೈತಿರ ಬೈತಿರ ಹೇ ಬರಿ ಬೈತಿರ
ಸ್ಕೂಲಿಗೋಗು ಅಂದ್ರಿ ನೀವು ಬ್ಯಾಗ್ ಹಾಕ್ಕೊಂಡ್ ಹೋದ್ವಿ ನಾವು
ಓದು ಓದು ಓದು ಅಂದ್ರಿ ಬುಕ್ ಇಟ್ಕೊಂಡು ಕುಂತ್ವಿ ನಾವು
ನೀವ್ ಮೊಬೈಲ್ ಹಿಡ್ಕೊಬೋದು ನಾವ್ ಟಿವಿ ನೋಡ್ಲೆಬಾರ್ದು
ನೀವು ಡಿಗ್ರಿ ಫೇಲ್ ಆದ್ರೂನು ನಾವು ರ್ಯಾಂಕ್ ಬರ್ಲೇಬೇಕು
ಚಿಕ್ಕೋರಿದ್ದಾಗ ನೀವ್ ಮಾಡಿದನ್ನೆ ನಾವ್ ಮಾಡಿದರೆ ಯಾಕ್ ಉಗಿತೀರ
ಬೈತಿರ ಬರಿ ಬೈತಿರ ಬೈತಿರ ಓ ಬರಿ ಬೈತಿರ
ನಾವು ಕಷ್ಟಪಟ್ಟಂಗೆ ನೀವು ಪಡಬಾರದಂತ ಬೈದರೆ
ನಮಗೆ ಉಲ್ಟಾ ಹೊಡಿತಿರ
ನಿಮ್ ವಯಸ್ಸಲ್ ನಾವ್ ಹೆಂಗಿದ್ವಿ ಅಂತ ನಿಮ್ಗೇನು ಗೊತ್ತು ಮಕ್ಕಳ
ನೀವೆಲ್ ಉದ್ಧಾರ ಆಗ್ತಿರ
ಪೇರೆಂಟ್ಸ್ ಪಾಡು ಹಳೆ ಹಾಡು ಮಕ್ಕಳ್ದಿಲ್ಲಿ ನಾಯಿ ಪಾಡು
ಟ್ಯೂಷನ್ಗೋದ್ರೆ ಫರ್ಸ್ಟ್ ಕ್ಲಾಸ್ ಹಂಗೆ ಇದ್ರೆ ಸೆಕೆಂಡ್ ಕ್ಲಾಸ್
ಸುಮ್ನೆ ಬಿಟ್ರೆ ಹಂಗೊ ಹಿಂಗೊ ಆಗ್ತೀವಿ ನಾವು ಹೆಂಗೊ ಪಾಸು
ಮಾರ್ಕ್ಸ್ ಕಾರ್ಡಿಗೊಂದು ಸೈನು ಹಾಕೋದಕ್ಕೆ ಅಪ್ಪನ್ ಕಾಟ
ಐಸ್ ಕ್ಯಾಂಡಿ ಕೊಡ್ಸು ಅಂದ್ರೆ ಅಮ್ಮ ತಿನ್ನಿಸ್ತಾಳೆ ಊಟ
ಟೆನ್ನಿಸ್ ಬಾಲು ಕೊಡೋದಕ್ಕೆ ಪಕ್ಕದ್ ಮನೆ ಆಂಟಿ ಕಾಟ
ಸ್ಕೂಲಿನಲ್ಲಿ ಅಟೆಂಡೆನ್ಸ್ ಕೊಡೋದಕ್ಕೆ ಟೀಚರ್ ಕಾಟ
ಬೇರೆನು ಬೇಡ ನಮ್ಗೆ ನಾವು ಆಡ್ಕೋಬೇಕು ಆಟ
ನಮ್ ಪಾಡಿಗ್ ನಮ್ನ ಬಿಡ್ರಿ ಸಾಕಾಗೋಯ್ತು ದೊಡ್ಡೋರ್ ಕಾಟ
ನಿಮ್ಮ ಪ್ರಾಬ್ಲಮ್ ಏನು ಗೊತ್ತಾಗಲ್ಲ ನಮ್ಗೆ
ಮುಖ ಗಂಟಾಕ್ಕೊಂಡು ಯಾಕೆ ಇರ್ತೀರ ಹಿಂಗೆ

Baithira Baithira song lyrics from Kannada Movie Putani Safari starring Master Rakin, Master Rajeev,, Lyrics penned by Yogaraj Bhat Sung by Anarv Veera Samarth, Shreyas Veera Samarth, Niharika M R, Siri Ramachandra, Varnila, Music Composed by Veer Samarth, film is Directed by Ravindra Vemshi and film is released on 2017