-
ಸೀ ಐ ಡೋನ್ಟ್ ನೀಡ್ ಯುವರ್ ಸಿಂಪತಿ
ಅವ್ನೇನ್ ಅಲ್ವಲ್ಲ ನನ್ ಪತಿ
ನನ್ ಪತಿ ನನ್ ಪತಿ ನನ್ ಪತಿ
ಹುಡುಗ ಕೈಕೊಟ್ಟ ಅಂತ ಬೇಜಾರ್ ಮಾಡ್ಕೊಂಡ್ರೆ
ನೆಮ್ಮದಿ ಜೀವನಕ್ಕೆ ನಂಗೆ ತಾನೆ ತೊಂದ್ರೆ
ಬೇಡ
ಬೇಕಾಗಿಲ್ಲ ನಿನ್ನಿಂದ ಮೂರ್ ಕಾಸಿನ್ ಉಪ್ಕಾರಾನೆ
ಎಲ್ಲಾ ಫೋನಲ್ಲಿ ಮಾತಾಡ್ಲಾರ
ನಿನ್ಜೊತೆ ಮದುವೆ ಊಟ ಊಹರ
ಬೇಕಾಗಿಲ್ಲ ಜಸ್ಟ್ ಫ್ರೆಂಡ್ಸ್ ಆಗೋದ್
ಬೇಕಾಗಿಲ್ಲ ಬಾಯ್ ಫ್ರೆಂಡ್ ಆಗೋದ್
ಲಾಯಕ್ಕಿಲ್ಲ
ಏ ಬುಲ್ ಬುಲ್ ಮಾತಾಡಕ್ಕಿಲ್ವ
ತಿಳಿಯದೆ ಬಯಸೊದೆ ಈ ಹೃದಯ
ಮರೆಯದೆ ನಿನಗಲ್ಲ ನಿಜ ವಿಷಯ
ಸಾಕು ಈ ಪರಿಚಯ
ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗು ಇನ್ಮೇಲೆ ಪಾರ್ಟಿ ಶುರು
ಹಾಳಾಗೋಗು ಓಓ
ನನ ನೆನಪಲ್ಲಿ ಕೊರಗಿ ನೀ ಆಗು ಕವಿಯಾ
ಎಲ್ಲೆ ಹೋದರು ನನಗಿನ್ನು ನಿನ್ನ ನೆನಪು
ಮರೆತರೆ ನನ್ನ ಕೇಕೆ ನೆನೆಯಲಿ ನಿನ್ನ
ತಾವರೆಗಿಲ್ಲ ಮಂಜಿನ ಜೊತೆ ರಿಲೇಷನ್
ಬೆನ್ನಟ್ಟಿ ಬರಲೆ ಮತ್ತೊಮ್ಮೆ ಪಡೆಯಲು ರಿಜೆಕ್ಷನ್
||ತಿಳಿಯದೆ ಬಯಸೊದೆ ಈ ಹೃದಯ
ಮರೆಯದೆ ನಿನಗಲ್ಲ ನಿಜ ವಿಷಯ
ಸಾಕು ಈ ಪರಿಚಯ||
||ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗು ಇನ್ಮೇಲೆ ಪಾರ್ಟಿ ಶುರು
ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗಿ ನಿಂದೆಲ್ಲ ಬರಿ ಓಳು
ಹಾಳಾಗೋಗು
ಹಾಳಾಗೋಗು
ಹಾಳಾಗೋಗು
-
ಸೀ ಐ ಡೋನ್ಟ್ ನೀಡ್ ಯುವರ್ ಸಿಂಪತಿ
ಅವ್ನೇನ್ ಅಲ್ವಲ್ಲ ನನ್ ಪತಿ
ನನ್ ಪತಿ ನನ್ ಪತಿ ನನ್ ಪತಿ
ಹುಡುಗ ಕೈಕೊಟ್ಟ ಅಂತ ಬೇಜಾರ್ ಮಾಡ್ಕೊಂಡ್ರೆ
ನೆಮ್ಮದಿ ಜೀವನಕ್ಕೆ ನಂಗೆ ತಾನೆ ತೊಂದ್ರೆ
ಬೇಡ
ಬೇಕಾಗಿಲ್ಲ ನಿನ್ನಿಂದ ಮೂರ್ ಕಾಸಿನ್ ಉಪ್ಕಾರಾನೆ
ಎಲ್ಲಾ ಫೋನಲ್ಲಿ ಮಾತಾಡ್ಲಾರ
ನಿನ್ಜೊತೆ ಮದುವೆ ಊಟ ಊಹರ
ಬೇಕಾಗಿಲ್ಲ ಜಸ್ಟ್ ಫ್ರೆಂಡ್ಸ್ ಆಗೋದ್
ಬೇಕಾಗಿಲ್ಲ ಬಾಯ್ ಫ್ರೆಂಡ್ ಆಗೋದ್
ಲಾಯಕ್ಕಿಲ್ಲ
ಏ ಬುಲ್ ಬುಲ್ ಮಾತಾಡಕ್ಕಿಲ್ವ
ತಿಳಿಯದೆ ಬಯಸೊದೆ ಈ ಹೃದಯ
ಮರೆಯದೆ ನಿನಗಲ್ಲ ನಿಜ ವಿಷಯ
ಸಾಕು ಈ ಪರಿಚಯ
ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗು ಇನ್ಮೇಲೆ ಪಾರ್ಟಿ ಶುರು
ಹಾಳಾಗೋಗು ಓಓ
ನನ ನೆನಪಲ್ಲಿ ಕೊರಗಿ ನೀ ಆಗು ಕವಿಯಾ
ಎಲ್ಲೆ ಹೋದರು ನನಗಿನ್ನು ನಿನ್ನ ನೆನಪು
ಮರೆತರೆ ನನ್ನ ಕೇಕೆ ನೆನೆಯಲಿ ನಿನ್ನ
ತಾವರೆಗಿಲ್ಲ ಮಂಜಿನ ಜೊತೆ ರಿಲೇಷನ್
ಬೆನ್ನಟ್ಟಿ ಬರಲೆ ಮತ್ತೊಮ್ಮೆ ಪಡೆಯಲು ರಿಜೆಕ್ಷನ್
||ತಿಳಿಯದೆ ಬಯಸೊದೆ ಈ ಹೃದಯ
ಮರೆಯದೆ ನಿನಗಲ್ಲ ನಿಜ ವಿಷಯ
ಸಾಕು ಈ ಪರಿಚಯ||
||ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗು ಇನ್ಮೇಲೆ ಪಾರ್ಟಿ ಶುರು
ಹಾಳಾಗೋಗು ಈ ಗೋಳು ಬೇಡಗುರು
ಹಾಳಾಗೋಗಿ ನಿಂದೆಲ್ಲ ಬರಿ ಓಳು
ಹಾಳಾಗೋಗು
ಹಾಳಾಗೋಗು
ಹಾಳಾಗೋಗು
The Breakup Song song lyrics from Kannada Movie Puta Thirugisi Nodi starring Kailash T V, Adithi Kalkunte S, Sudha Belavadi, Lyrics penned by Chirasu Sung by Adithi Kalkunte, Music Composed by Dheerendra Doss, film is Directed by Suneel Raghavendra and film is released on 2016