ಹೆಣ್ಣು : ಆ ಆ ಆ... ಆ ಆ ಆ ಆ ಆ ಆ ...
ಗಂಡು : ಓ ಸಿಂಗಾರಿ ನಿನ್ನಂದ ಬಿನ್ನಾಣಕೆ (ಬಿನ್ನಾಣಕೆ)
ತಂಗಾಳಿ ಹೂಬಳ್ಳಿ ಶರಣಾಗಿರೆ (ಓ ಓ ಓ)
ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ (ಆಆಆ)
ಸಾಲಾಗಿ ನಿಂತ ಈ ರಮ್ಯರಾಶಿ
ನಸುನಾಚಿ ತಲೆಬಾಗಿದೆ (ಆಆಆ )
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ (ಆಆಆ)
ತಂಗಾಳಿ ಹೂಬಳ್ಳಿ ಶರಣಾಗಿರೆ....||
ಗಂಡು : ನಿನ್ನ ಮುಂಗುರುಳ ಕೊಂಕಲ್ಲೆ ಸೊಗಸು (ಸೊಗಸೂ)
ಅಲ್ಲೇ ನಾ ಕಂಡೆ ನೂರಾರು ಕನಸು (ಕನಸು)
ನಿನ್ನ ಮುಂಗುರುಳ ಕೊಂಕಲ್ಲೆ ಸೊಗಸು
ಅಲ್ಲೇ ನಾ ಕಂಡೆ ನೂರಾರು ಕನಸು
ನಲ್ಲೆ ಬಳಿಸಾರಿ ನಗೆಬೀರಿ ನಿಲ್ಲೇ...
ನನ್ನ ನರನಾಡಿ ಶರಣಾಗುವಲ್ಲೇ.. (ಆಆಆಅ)
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ....||
ಹೆಣ್ಣು : ಆಆಆ.. ಆಆಆ ಆಆಆಆ
ಗಂಡು : ಹರೆಯ ಹೆಣ್ಣಾಗಿ ವೈಯ್ಯಾರ ಮೆರೆಯೇ (ಅಹ್ಹಹಾ)
ಹೃದಯ ಕಳುವಾಗಿ ಕೈಜಾರಿ ಸರಿಯೇ (ಅಹ್ಹಓ )
ಹರೆಯ ಹೆಣ್ಣಾಗಿ ವೈಯ್ಯಾರ ಮೆರೆಯೇ
ಹೃದಯ ಕಳುವಾಗಿ ಕೈಜಾರಿ ಸರಿಯೇ
ಇನ್ನೂ ನಾ ನೀನು ನೀ ನಾನು ಜಾಣೇ...
ನಮ್ಮ ಬಾಳೊಂದು ಬಂಗಾರ ವೀಣೇ .. (ಆಆಆ)
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ (ಆಆಆ)
ಸಾಲಾಗಿ ನಿಂತ ಈ ರಮ್ಯರಾಶಿ
ನಸುನಾಚಿ ತಲೆಬಾಗಿದೆ (ಆಆಆ )
ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ಹೆಣ್ಣು : ಹೂಂ ಹೂಂ ಹೂಂ……||
ಹೆಣ್ಣು : ಆ ಆ ಆ... ಆ ಆ ಆ ಆ ಆ ಆ ...
ಗಂಡು : ಓ ಸಿಂಗಾರಿ ನಿನ್ನಂದ ಬಿನ್ನಾಣಕೆ (ಬಿನ್ನಾಣಕೆ)
ತಂಗಾಳಿ ಹೂಬಳ್ಳಿ ಶರಣಾಗಿರೆ (ಓ ಓ ಓ)
ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ (ಆಆಆ)
ಸಾಲಾಗಿ ನಿಂತ ಈ ರಮ್ಯರಾಶಿ
ನಸುನಾಚಿ ತಲೆಬಾಗಿದೆ (ಆಆಆ )
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ (ಆಆಆ)
ತಂಗಾಳಿ ಹೂಬಳ್ಳಿ ಶರಣಾಗಿರೆ....||
ಗಂಡು : ನಿನ್ನ ಮುಂಗುರುಳ ಕೊಂಕಲ್ಲೆ ಸೊಗಸು (ಸೊಗಸೂ)
ಅಲ್ಲೇ ನಾ ಕಂಡೆ ನೂರಾರು ಕನಸು (ಕನಸು)
ನಿನ್ನ ಮುಂಗುರುಳ ಕೊಂಕಲ್ಲೆ ಸೊಗಸು
ಅಲ್ಲೇ ನಾ ಕಂಡೆ ನೂರಾರು ಕನಸು
ನಲ್ಲೆ ಬಳಿಸಾರಿ ನಗೆಬೀರಿ ನಿಲ್ಲೇ...
ನನ್ನ ನರನಾಡಿ ಶರಣಾಗುವಲ್ಲೇ.. (ಆಆಆಅ)
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ....||
ಹೆಣ್ಣು : ಆಆಆ.. ಆಆಆ ಆಆಆಆ
ಗಂಡು : ಹರೆಯ ಹೆಣ್ಣಾಗಿ ವೈಯ್ಯಾರ ಮೆರೆಯೇ (ಅಹ್ಹಹಾ)
ಹೃದಯ ಕಳುವಾಗಿ ಕೈಜಾರಿ ಸರಿಯೇ (ಅಹ್ಹಓ )
ಹರೆಯ ಹೆಣ್ಣಾಗಿ ವೈಯ್ಯಾರ ಮೆರೆಯೇ
ಹೃದಯ ಕಳುವಾಗಿ ಕೈಜಾರಿ ಸರಿಯೇ
ಇನ್ನೂ ನಾ ನೀನು ನೀ ನಾನು ಜಾಣೇ...
ನಮ್ಮ ಬಾಳೊಂದು ಬಂಗಾರ ವೀಣೇ .. (ಆಆಆ)
|| ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ತಂಗಾಳಿ ಹೂಬಳ್ಳಿ ಶರಣಾಗಿರೆ (ಆಆಆ)
ಸಾಲಾಗಿ ನಿಂತ ಈ ರಮ್ಯರಾಶಿ
ನಸುನಾಚಿ ತಲೆಬಾಗಿದೆ (ಆಆಆ )
ಗಂಡು : ಸಿಂಗಾರಿ ನಿನ್ನಂದ ಬಿನ್ನಾಣಕೆ
ಹೆಣ್ಣು : ಹೂಂ ಹೂಂ ಹೂಂ……||