Olava Sudheya Dhaare Lyrics

ಒಲವ ಸುಧೆಯ ಧಾರೆ Lyrics

in Punardattha

in ಪುನರ್ದತ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
               ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
ಹೆಣ್ಣು : ಬಾಳ ಗುಡಿಯ ದೇವರೆ
               ಈ ಬಾಳ ಗುಡಿಯ ದೇವರೇ
               ಬೆರೆತೆ ನಿಮ್ಮಲ್ಲಿ, ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ
 
|| ಹೆಣ್ಣು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿಮ್ಮಲಿ ..||

ಹೆಣ್ಣು : ವನಮಾಲಿ ತುಟಿ ಸೋಕೆ ಹೊಸ ರಾಗ ಉಲಿವಂಥ
               ಇನಿದಾದ ಕೊಳಲೀಗ ಒಡಲು
               ವನಮಾಲಿ ತುಟಿ ಸೋಕೆ ಹೊಸ ರಾಗ ಉಲಿವಂಥ
               ಇನಿದಾದ ಕೊಳಲೀಗ ಒಡಲು
ಗಂಡು : ಯಮುನೆಯ ರಸದಾತ್ರಿಯು
               ಮಾಧವ ಮಧುಮೈತ್ರಿಯು
               ಅನುವಾಗಿದೆ ಇದೋ.. ಇದೋ.. ಇದೋ 
ಹೆಣ್ಣು : ಅಂದಾ..                   
ಗಂಡು : ಆನಂದ 
 
|| ಹೆಣ್ಣು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿಮ್ಮಲಿ ..||
 
ಗಂಡು : ರಘುರಾಮ ಬರುವಾಗ ಮರೆಯಿಂದ
               ಹೂ ಚೆಲ್ಲಿ ನಲಿದಂತ ವೈದೇಹಿ ನೀನೇ 
               ರಘುರಾಮ ಬರುವಾಗ ಮರೆಯಿಂದ
               ಹೂ ಚೆಲ್ಲಿ ನಲಿದಂತ ವೈದೇಹಿ ನೀನೇ 
ಹೆಣ್ಣು : ನೈದಿಲೆ ನಡೆವಂತಹ ದಾರಿಯ ನಾ ತುಳಿಯುತೆ
               ಸುಖಿಯಾಗುವೇ ಪ್ರಿಯಾ.. ಪ್ರಿಯಾ.. ಪ್ರಿಯಾ .. 
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ
 
|| ಗಂಡು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
ಹೆಣ್ಣು : ಬಾಳ ಗುಡಿಯ ದೇವರೆ
               ಈ ಬಾಳ ಗುಡಿಯ ದೇವರೇ
               ಬೆರೆತೆ ನಿಮ್ಮಲ್ಲಿ, ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ…||
 

ಗಂಡು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
               ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
ಹೆಣ್ಣು : ಬಾಳ ಗುಡಿಯ ದೇವರೆ
               ಈ ಬಾಳ ಗುಡಿಯ ದೇವರೇ
               ಬೆರೆತೆ ನಿಮ್ಮಲ್ಲಿ, ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ
 
|| ಹೆಣ್ಣು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿಮ್ಮಲಿ ..||

ಹೆಣ್ಣು : ವನಮಾಲಿ ತುಟಿ ಸೋಕೆ ಹೊಸ ರಾಗ ಉಲಿವಂಥ
               ಇನಿದಾದ ಕೊಳಲೀಗ ಒಡಲು
               ವನಮಾಲಿ ತುಟಿ ಸೋಕೆ ಹೊಸ ರಾಗ ಉಲಿವಂಥ
               ಇನಿದಾದ ಕೊಳಲೀಗ ಒಡಲು
ಗಂಡು : ಯಮುನೆಯ ರಸದಾತ್ರಿಯು
               ಮಾಧವ ಮಧುಮೈತ್ರಿಯು
               ಅನುವಾಗಿದೆ ಇದೋ.. ಇದೋ.. ಇದೋ 
ಹೆಣ್ಣು : ಅಂದಾ..                   
ಗಂಡು : ಆನಂದ 
 
|| ಹೆಣ್ಣು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿಮ್ಮಲಿ ..||
 
ಗಂಡು : ರಘುರಾಮ ಬರುವಾಗ ಮರೆಯಿಂದ
               ಹೂ ಚೆಲ್ಲಿ ನಲಿದಂತ ವೈದೇಹಿ ನೀನೇ 
               ರಘುರಾಮ ಬರುವಾಗ ಮರೆಯಿಂದ
               ಹೂ ಚೆಲ್ಲಿ ನಲಿದಂತ ವೈದೇಹಿ ನೀನೇ 
ಹೆಣ್ಣು : ನೈದಿಲೆ ನಡೆವಂತಹ ದಾರಿಯ ನಾ ತುಳಿಯುತೆ
               ಸುಖಿಯಾಗುವೇ ಪ್ರಿಯಾ.. ಪ್ರಿಯಾ.. ಪ್ರಿಯಾ .. 
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ
 
|| ಗಂಡು : ಒಲವ ಸುಧೆಯ ಧಾರೆ ಧಾರೆ
               ನಾ ಕಂಡೆ ನಿನ್ನಲಿ ..
ಹೆಣ್ಣು : ಬಾಳ ಗುಡಿಯ ದೇವರೆ
               ಈ ಬಾಳ ಗುಡಿಯ ದೇವರೇ
               ಬೆರೆತೆ ನಿಮ್ಮಲ್ಲಿ, ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ...                 
ಹೆಣ್ಣು : ಎಂದೆಂದೂ…||
 

Olava Sudheya Dhaare song lyrics from Kannada Movie Punardattha starring Lokesh, Aarathi,, Lyrics penned by R N Jayagopal Sung by S Janaki, Ramakrishnan Murthy, Music Composed by M Ranga Rao, film is Directed by C S Rao and film is released on 1976

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Director:

C S Rao

ನಿರ್ದೇಶಕ:

ಸಿ.ಎಸ್.ರಾವ್

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ