ಗಂಡು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ.... (ಹೂಂಹೂಂ )
ಗಂಡು : ಮಲ್ಲಿಗೆ ಹೂವಿನ ದಂಡೆಯ
ನೋಡಲು ನಿನ್ನಾ ನೆನಪಾಗಿ
ಕಾಣುವ ಬಯಕೆಯ ಬಾರಕೆ
ಸೋಲುವೇ ಚಿನ್ನ ನಿನಗಾಗಿ
ಹೆಣ್ಣು : ಹುಣ್ಣಿಮೆ ರಾತ್ರಿಯ ಚಂದ್ರನ
ನೋಡಲು ಏನೋ ನೋವಾಗಿ
ವೇದನೆ ತಾಳದೆ ಹೊರಳಿದೆ
ಮಂಚದಿ ಮೈಯ್ಯಿ ಬಿಸಿಯಾಗಿ
ಗಂಡು : ಮಾತಲ್ಲಿ ಕೊಲ್ಲಬೇಡ
ನೀ ದೂರ ನಿಲ್ಲಬೇಡ
ಮಾತಲ್ಲಿ ಕೊಲ್ಲಬೇಡ
ನೀ ದೂರ ನಿಲ್ಲಬೇಡ
ಸನಿಹಕೆ ಹಾಯಾಗಿ ಬಾ ಒಲವಿಂದ
|| ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ.... (ಹ್ಹಾ.. ಹ್ಹಾ )….||
ಹೆಣ್ಣು : ಮಳೆಯಲಿ ಕುಣಿಯುವ ನವಿಲನು
ನೋಡಲು ಮನಸು ಹೂವಾಗಿ
ಬಳಲಿದೆ ನಿನ್ನನು ಸೇರುತ
ಕುಣಿಯುವ ಚಪಲ ಹಣ್ಣಾಗಿ
ಗಂಡು : ಮಾಗಿಯ ಚಳಿಯಲಿ ಗಡಗಡ
ನಡುಗಿರೆ ನೂರು ಕನಸಾಗಿ
ಕಲ್ಪನೆಯಲ್ಲೇ ತೇಲುವ ದಿನವು
ನಿನ್ನ ಜೊತೆಯಾಗಿ
ಹೆಣ್ಣು : ಇನ್ನೇಕೆ ಕಲ್ಪನೆ ನಿನಗೆ
ಬಂದಾಯ್ತು ನಾನು ಬಳಿಗೆ
ಇನ್ನೇಕೆ ಕಲ್ಪನೆ ನಿನಗೆ
ಬಂದಾಯ್ತು ನಾನು ಬಳಿಗೆ
ಹರುಷವೇ ಬಾಳೆಲ್ಲ ಬಾ ನಿನಗೆಂದೂ
ಗಂಡು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....ಗೊತ್ತಾ ಮಿಸ್ (ಹೂಂ…)
ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ ಮಿಸ್ಟರ್…
ಗಂಡು : ಯಾ…ನೌ ಅಫ್ಕೋರ್ಸ್ ಐ ನೋ….||
ಗಂಡು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ.... (ಹೂಂಹೂಂ )
ಗಂಡು : ಮಲ್ಲಿಗೆ ಹೂವಿನ ದಂಡೆಯ
ನೋಡಲು ನಿನ್ನಾ ನೆನಪಾಗಿ
ಕಾಣುವ ಬಯಕೆಯ ಬಾರಕೆ
ಸೋಲುವೇ ಚಿನ್ನ ನಿನಗಾಗಿ
ಹೆಣ್ಣು : ಹುಣ್ಣಿಮೆ ರಾತ್ರಿಯ ಚಂದ್ರನ
ನೋಡಲು ಏನೋ ನೋವಾಗಿ
ವೇದನೆ ತಾಳದೆ ಹೊರಳಿದೆ
ಮಂಚದಿ ಮೈಯ್ಯಿ ಬಿಸಿಯಾಗಿ
ಗಂಡು : ಮಾತಲ್ಲಿ ಕೊಲ್ಲಬೇಡ
ನೀ ದೂರ ನಿಲ್ಲಬೇಡ
ಮಾತಲ್ಲಿ ಕೊಲ್ಲಬೇಡ
ನೀ ದೂರ ನಿಲ್ಲಬೇಡ
ಸನಿಹಕೆ ಹಾಯಾಗಿ ಬಾ ಒಲವಿಂದ
|| ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ.... (ಹ್ಹಾ.. ಹ್ಹಾ )….||
ಹೆಣ್ಣು : ಮಳೆಯಲಿ ಕುಣಿಯುವ ನವಿಲನು
ನೋಡಲು ಮನಸು ಹೂವಾಗಿ
ಬಳಲಿದೆ ನಿನ್ನನು ಸೇರುತ
ಕುಣಿಯುವ ಚಪಲ ಹಣ್ಣಾಗಿ
ಗಂಡು : ಮಾಗಿಯ ಚಳಿಯಲಿ ಗಡಗಡ
ನಡುಗಿರೆ ನೂರು ಕನಸಾಗಿ
ಕಲ್ಪನೆಯಲ್ಲೇ ತೇಲುವ ದಿನವು
ನಿನ್ನ ಜೊತೆಯಾಗಿ
ಹೆಣ್ಣು : ಇನ್ನೇಕೆ ಕಲ್ಪನೆ ನಿನಗೆ
ಬಂದಾಯ್ತು ನಾನು ಬಳಿಗೆ
ಇನ್ನೇಕೆ ಕಲ್ಪನೆ ನಿನಗೆ
ಬಂದಾಯ್ತು ನಾನು ಬಳಿಗೆ
ಹರುಷವೇ ಬಾಳೆಲ್ಲ ಬಾ ನಿನಗೆಂದೂ
ಗಂಡು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....ಗೊತ್ತಾ ಮಿಸ್ (ಹೂಂ…)
ಹೆಣ್ಣು : ನಿನ್ನೇ ನೋಡುವ ಆಸೆ
ಈ ಕಣ್ಣಲಿ ತುಂಬಿದೆ ನೋಡು
ನಿನ್ನಾ ಸೇರುವ ಆಸೆ
ನನ್ನೆದೆಯಲಿ ಕಾಡಿದೆ ನೋಡು
ಅದು ಏತಕೆ....
ಗೊತ್ತಾ ಮಿಸ್ಟರ್…
ಗಂಡು : ಯಾ…ನೌ ಅಫ್ಕೋರ್ಸ್ ಐ ನೋ….||
Ninne Noduva Aase song lyrics from Kannada Movie Preyasi Preethisu starring Kashinath, Sagarika, Dinesh, Lyrics penned by B Mallesh Sung by S P Balasubrahmanyam, S Janaki, Music Composed by L Vaidyanathan, film is Directed by B Mallesh and film is released on 1989