ಆ….ಆ…..
ತ್ರಿಭುವನ ಜನನಿ... ಜಗನ್ಮೋಹಿನಿ
ತ್ರಿಭುವನ ಜನನಿ... ಜಗನ್ಮೋಹಿನಿ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
|| ತ್ರಿಭುವನ ಜನನಿ... ಜಗನ್ಮೋಹಿನಿ..||
ಕರುಣಾಕರಿ ಶಂಕರಿ ಆ…ಆ…....
ಕರುಣಾಕರಿ ಶಂಕರಿ ದೇವಿ
ಪಾರ್ವತಿ ಪರಮೇಶ್ವರಿ... ದಯಾವರಿ
ಕರುಣಾಕರಿ ಶಂಕರಿ ದೇವಿ
ಪಾರ್ವತಿ ಪರಮೇಶ್ವರಿ... ದಯಾವರಿ
|| ತ್ರಿಭುವನ ಜನನಿ... ಜಗನ್ಮೋಹಿನಿ…||
ವರಸತಿ ಕಲ್ಯಾಣಿ... ಪರಶಿವೆ ಫಣಿವೇಣಿ
ವರಸತಿ ಕಲ್ಯಾಣಿ... ಪರಶಿವೆ ಫಣಿವೇಣಿ
ಸ್ಮರಹರ ನಿಜವಾಣಿ... ಪರಮಗುಣಮಣಿ
ಸ್ಮರಹರ ನಿಜವಾಣಿ... ಪರಮಗುಣಮಣಿ
ವಾರಿಜ ಸಂಜಾತೆ... ವಾಂಛಿತ ಫಲದಾತೆ
ವಾರಿಜ ಸಂಜಾತೆ... ವಾಂಛಿತ ಫಲದಾತೆ
ವರಶುಭಗಾತ್ರೆ... ನೀರಜ ನೇತ್ರೆ
ವರಶುಭಗಾತ್ರೆ... ನೀರಜ ನೇತ್ರೆ
ಸುರನರ ಸೇವಿತೆ... ಗಿರಿಜೆ ಪರಂಜ್ಯೋತಿ
ಸುರನರ ಸೇವಿತೆ... ಗಿರಿಜೆ ಪರಂಜ್ಯೋತಿ
ಗೌರಿ ಜಗನ್ಮಾತೆ... ಸುಜನ ಸಂಪ್ರೀತೆ
ಗೌರಿ ಜಗನ್ಮಾತೆ... ಸುಜನ ಸಂಪ್ರೀತೆ
|| ತ್ರಿಭುವನ ಜನನಿ... ಜಗನ್ಮೋಹಿನಿ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
ತ್ರಿಭುವನ ಜನನಿ... ಜಗನ್ಮೋಹಿನಿ..||
ಆ….ಆ…..
ತ್ರಿಭುವನ ಜನನಿ... ಜಗನ್ಮೋಹಿನಿ
ತ್ರಿಭುವನ ಜನನಿ... ಜಗನ್ಮೋಹಿನಿ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
|| ತ್ರಿಭುವನ ಜನನಿ... ಜಗನ್ಮೋಹಿನಿ..||
ಕರುಣಾಕರಿ ಶಂಕರಿ ಆ…ಆ…....
ಕರುಣಾಕರಿ ಶಂಕರಿ ದೇವಿ
ಪಾರ್ವತಿ ಪರಮೇಶ್ವರಿ... ದಯಾವರಿ
ಕರುಣಾಕರಿ ಶಂಕರಿ ದೇವಿ
ಪಾರ್ವತಿ ಪರಮೇಶ್ವರಿ... ದಯಾವರಿ
|| ತ್ರಿಭುವನ ಜನನಿ... ಜಗನ್ಮೋಹಿನಿ…||
ವರಸತಿ ಕಲ್ಯಾಣಿ... ಪರಶಿವೆ ಫಣಿವೇಣಿ
ವರಸತಿ ಕಲ್ಯಾಣಿ... ಪರಶಿವೆ ಫಣಿವೇಣಿ
ಸ್ಮರಹರ ನಿಜವಾಣಿ... ಪರಮಗುಣಮಣಿ
ಸ್ಮರಹರ ನಿಜವಾಣಿ... ಪರಮಗುಣಮಣಿ
ವಾರಿಜ ಸಂಜಾತೆ... ವಾಂಛಿತ ಫಲದಾತೆ
ವಾರಿಜ ಸಂಜಾತೆ... ವಾಂಛಿತ ಫಲದಾತೆ
ವರಶುಭಗಾತ್ರೆ... ನೀರಜ ನೇತ್ರೆ
ವರಶುಭಗಾತ್ರೆ... ನೀರಜ ನೇತ್ರೆ
ಸುರನರ ಸೇವಿತೆ... ಗಿರಿಜೆ ಪರಂಜ್ಯೋತಿ
ಸುರನರ ಸೇವಿತೆ... ಗಿರಿಜೆ ಪರಂಜ್ಯೋತಿ
ಗೌರಿ ಜಗನ್ಮಾತೆ... ಸುಜನ ಸಂಪ್ರೀತೆ
ಗೌರಿ ಜಗನ್ಮಾತೆ... ಸುಜನ ಸಂಪ್ರೀತೆ
|| ತ್ರಿಭುವನ ಜನನಿ... ಜಗನ್ಮೋಹಿನಿ
ಅಭಯ ಪ್ರದಾಯಿನಿ... ಪಾವನೆ ಪಾಹಿಮಾಂ
ತ್ರಿಭುವನ ಜನನಿ... ಜಗನ್ಮೋಹಿನಿ..||
Thribhuvana Janani song lyrics from Kannada Movie Premada Puthri starring R Nagendra Rao, Kalyan Kumar,, Lyrics penned by R N Jayagopal Sung by P Leela, Music Composed by Padmanabha Shasthri, Vijaya Bhaskar, film is Directed by R Nagendra Rao and film is released on 1957