Ajajjappaajajjappa Lyrics

ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ Lyrics

in Prema Pasha

in ಪ್ರೇಮ ಪಾಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಜ್ಜಜ್ಜಪ್ಪಾ ...
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
ಅಜ್ಜಜ್ಜಪ್ಪಾ ...
ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ ..
ಆಯ್ ಲೈಕ್ ಯೂ 
 
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲೈಕ್ ಯೂ 
ಹಾಲುಜೇನೂ ಸೇರಿದಂತೇ
ನಾವೂ ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ 
ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ

ಅಜ್ಜಜ್ಜಪ್ಪಾ ... ಅಜ್ಜಜ್ಜಪ್ಪಾ ...
ನಿನ್ನಾಣೆ ಲವ್ವು ಗಿವ್ವು ಏನೋ
ಎಂತೋ ನಾನ್ ಕಾಣೇ
ಏಕೆ ಬಂತೋ ಮೈಯ್ಯ ತುಂಬಿ
ಪ್ರಾಯ ತಂದಿತೇ
ಅಪಾಯ ತೋ .. 
ತೋರದೇ ಉಪಾಯ

ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
 
ಹತ್ತಿರ ಬಾ ಭಯ ಬಿಟ್ಟೂ ..
ಹೂವಿನ ಮೈಯ್ಯ ಮುಟ್ಟೂ.. 
ಕೆನ್ನೆಗೇ ಕಾಣಿಕೆ ಕೊಟ್ಟೂ ..
ನೀ ತಿಳಿದಿಕೋ ಪ್ರೇಮದ ಗುಟ್ಟೂ .. 
ಏನಿದೂ ನೀತಿಯ ಬಿಟ್ಟೂ
ನಿಂತಿದೇ ಮೂರ್ತಿಯ ಇಟ್ಟೂ 
 
ಅಜ್ಜಜ್ಜಪ್ಪಾ ನಾಚಿಕೆಗೆಟ್ಟೂ
ಕುಣಿದಾಡುವುದೇ ಎಡವಟ್ಟೂ 
 
ಹ್ಹಾ... ತೋಳಿನಿಂದ
ಬಳಸಿ ನೋಡು ನಲ್ಲಾ 
ಇಲ್ಲಾ.. ಇಲ್ಲಿ ನಾನು ಒಪ್ಪೋದಿಲ್ಲಾ 
ಹ್ಹಾ.. ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
                      
ಪ್ರೇಮದ ಮೊದಲನೇ ಪಾಠ
ಆಸೆಯೂ ತುಂಬಿದ ನೋಟ 
ತುಟಿಯಲಿ ನಗೆ ಚೆಲ್ಲಾಟ
ಕಣ್ಣಲ್ಲಿ ಕರೆಯುವಾ ಆಟ 
 
ಒಂದೇ ಪಾಠಕೆ ನನ್ನಾ..
ಮೈಯ್ಯ ಬಿಸಿ ಏರಿತೂ ಚಿನ್ನಾ 
ಕೆರೆಳಿದ ಮನಸನ್ನ
ತಣಿಸಲು ತಿಳಿಸೇ ಮುನ್ನಾ.. 
 
.. ಮದುವೆಯಂತೇ
ಅದಕೆ ಮದ್ದು ನಲ್ಲಾ 
ಹಾಕೇ ನಿನ್ನ ಬಾಯಿಗೇ
ಕೊಬ್ಬರಿ ಬೆಲ್ಲಾ.. 
 
ಹ್ಹಾ.. ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ ..
ಆಯ್ ಲವ್ ಯೂ 
ಹ್ಹಾ.. ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ .. ಆಯ್ ಲವ್ ಯೂ 
ಹಾಲುಜೇನೂ ಸೇರಿದಂತೇ
ನಾವೂ ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ 
 
ಲಾಲಾಲಾಲಾಲಾಲ
ಲಾಲಾಲಾಲಾಲಾಲ
ಲಾಲಾಲಾಲಾಲಾಲ 
 

ಅಜ್ಜಜ್ಜಪ್ಪಾ ...
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
ಅಜ್ಜಜ್ಜಪ್ಪಾ ...
ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ ..
ಆಯ್ ಲೈಕ್ ಯೂ 
 
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲೈಕ್ ಯೂ 
ಹಾಲುಜೇನೂ ಸೇರಿದಂತೇ
ನಾವೂ ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ 
ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ

ಅಜ್ಜಜ್ಜಪ್ಪಾ ... ಅಜ್ಜಜ್ಜಪ್ಪಾ ...
ನಿನ್ನಾಣೆ ಲವ್ವು ಗಿವ್ವು ಏನೋ
ಎಂತೋ ನಾನ್ ಕಾಣೇ
ಏಕೆ ಬಂತೋ ಮೈಯ್ಯ ತುಂಬಿ
ಪ್ರಾಯ ತಂದಿತೇ
ಅಪಾಯ ತೋ .. 
ತೋರದೇ ಉಪಾಯ

ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
 
ಹತ್ತಿರ ಬಾ ಭಯ ಬಿಟ್ಟೂ ..
ಹೂವಿನ ಮೈಯ್ಯ ಮುಟ್ಟೂ.. 
ಕೆನ್ನೆಗೇ ಕಾಣಿಕೆ ಕೊಟ್ಟೂ ..
ನೀ ತಿಳಿದಿಕೋ ಪ್ರೇಮದ ಗುಟ್ಟೂ .. 
ಏನಿದೂ ನೀತಿಯ ಬಿಟ್ಟೂ
ನಿಂತಿದೇ ಮೂರ್ತಿಯ ಇಟ್ಟೂ 
 
ಅಜ್ಜಜ್ಜಪ್ಪಾ ನಾಚಿಕೆಗೆಟ್ಟೂ
ಕುಣಿದಾಡುವುದೇ ಎಡವಟ್ಟೂ 
 
ಹ್ಹಾ... ತೋಳಿನಿಂದ
ಬಳಸಿ ನೋಡು ನಲ್ಲಾ 
ಇಲ್ಲಾ.. ಇಲ್ಲಿ ನಾನು ಒಪ್ಪೋದಿಲ್ಲಾ 
ಹ್ಹಾ.. ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ ..
ಆಯ್ ಲವ್ ಯೂ
                      
ಪ್ರೇಮದ ಮೊದಲನೇ ಪಾಠ
ಆಸೆಯೂ ತುಂಬಿದ ನೋಟ 
ತುಟಿಯಲಿ ನಗೆ ಚೆಲ್ಲಾಟ
ಕಣ್ಣಲ್ಲಿ ಕರೆಯುವಾ ಆಟ 
 
ಒಂದೇ ಪಾಠಕೆ ನನ್ನಾ..
ಮೈಯ್ಯ ಬಿಸಿ ಏರಿತೂ ಚಿನ್ನಾ 
ಕೆರೆಳಿದ ಮನಸನ್ನ
ತಣಿಸಲು ತಿಳಿಸೇ ಮುನ್ನಾ.. 
 
.. ಮದುವೆಯಂತೇ
ಅದಕೆ ಮದ್ದು ನಲ್ಲಾ 
ಹಾಕೇ ನಿನ್ನ ಬಾಯಿಗೇ
ಕೊಬ್ಬರಿ ಬೆಲ್ಲಾ.. 
 
ಹ್ಹಾ.. ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ ..
ಆಯ್ ಲವ್ ಯೂ 
ಹ್ಹಾ.. ಅಜ್ಜಜ್ಜಪ್ಪಾ ..
ಅಜ್ಜಜ್ಜಪ್ಪಾ .. ಆಯ್ ಲವ್ ಯೂ 
ಹಾಲುಜೇನೂ ಸೇರಿದಂತೇ
ನಾವೂ ಸೇರಲೂ ಒಲವೂ ..
ನಾವೂ ಸೇರಲೂ ಸುಖವೂ 
 
ಲಾಲಾಲಾಲಾಲಾಲ
ಲಾಲಾಲಾಲಾಲಾಲ
ಲಾಲಾಲಾಲಾಲಾಲ 
 

Ajajjappaajajjappa song lyrics from Kannada Movie Prema Pasha starring Udayakumar, Leelavathi,, Lyrics penned bySung by L R Eswari, Nagendra, Music Composed by Rajan-Nagendra, film is Directed by Aroor Pattabhi and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ