ಆಆಆ... ಆಆಆ..ಆಆಆ... ಆಆಆ
ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
|| ನಯನ ನೋಡಿದೆ ಮನಸು ಹಾಡಿದೆ... ಆಆಆ..||
ಹೊಸ ಹೊಸ ಆಸೆ ಅರಳಿದೆ
ಇಂದೇನೋ ಏಕೋ ಕಾಣೆ ಹೃದಯದಲಿ..
ಕನಸಿನ ಸಾಲು ಕುಣಿದಿವೆ
ಇಂದೇಕೋ ನೋಡು ನನ್ನ ಕಂಗಳಲಿ...
ಸುಮಗಳು ಅರಳಿದವು ಪರಿಮಳ ಚೆಲ್ಲಿದವು
ದುಂಬಿಯು ಹೂವಿನಲಿ ಹೊರಳುತ ಆಡಿದವು
ಏನೋ ಭಾವನೆಯು ನನ್ನಲ್ಲಿ ಹೊಮ್ಮುತಿರೆ..
|| ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ನಯನ ನೋಡಿದೆ ಮನಸು ಹಾಡಿದೆ…ಆಆಆ…...||
ಆ ಆ ಆ ...
ಸುಳಿಯುವ ಗಾಳಿ ಕಚ್ಚುಗಳಿ ಇಟ್ಟಂತೆ
ನನ್ನ ಮೈಯ್ಯಿ ನಡುಗಿರಲು
ಗೆಳೆಯನ ಸ್ನೇಹ ಹಿತವನು ತಂದಂತೆ
ಏನೋ ಸುಖವು ಸೋಲಿನಲು
ಇನಿಯನು ಕೂಗಿದನು ಸರಸದಿ ಸೇರಿದನು
ಮುಗಿಲಲಿ ತೇಲಿದೆನು ಕಡಲಿಗೆ ಜಾರಿದೆನು
ಏನೇನೋ ಕಲ್ಪನೆಯೋ ನನ್ನಲ್ಲಿ ಚಿಮ್ಮುತಿರೆ..
|| ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ತರರರರ ತರರರರ ತರರರರ ತರರರರರಾ
ತರರರರ ತರರರರ ತರರರರ ತರರರರರಾ
ತರರರರ ತರರರರ ತರರರರ ತರರರರರಾ…ಆ ಆ ಆ…..||
ಆಆಆ... ಆಆಆ..ಆಆಆ... ಆಆಆ
ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
|| ನಯನ ನೋಡಿದೆ ಮನಸು ಹಾಡಿದೆ... ಆಆಆ..||
ಹೊಸ ಹೊಸ ಆಸೆ ಅರಳಿದೆ
ಇಂದೇನೋ ಏಕೋ ಕಾಣೆ ಹೃದಯದಲಿ..
ಕನಸಿನ ಸಾಲು ಕುಣಿದಿವೆ
ಇಂದೇಕೋ ನೋಡು ನನ್ನ ಕಂಗಳಲಿ...
ಸುಮಗಳು ಅರಳಿದವು ಪರಿಮಳ ಚೆಲ್ಲಿದವು
ದುಂಬಿಯು ಹೂವಿನಲಿ ಹೊರಳುತ ಆಡಿದವು
ಏನೋ ಭಾವನೆಯು ನನ್ನಲ್ಲಿ ಹೊಮ್ಮುತಿರೆ..
|| ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ನಯನ ನೋಡಿದೆ ಮನಸು ಹಾಡಿದೆ…ಆಆಆ…...||
ಆ ಆ ಆ ...
ಸುಳಿಯುವ ಗಾಳಿ ಕಚ್ಚುಗಳಿ ಇಟ್ಟಂತೆ
ನನ್ನ ಮೈಯ್ಯಿ ನಡುಗಿರಲು
ಗೆಳೆಯನ ಸ್ನೇಹ ಹಿತವನು ತಂದಂತೆ
ಏನೋ ಸುಖವು ಸೋಲಿನಲು
ಇನಿಯನು ಕೂಗಿದನು ಸರಸದಿ ಸೇರಿದನು
ಮುಗಿಲಲಿ ತೇಲಿದೆನು ಕಡಲಿಗೆ ಜಾರಿದೆನು
ಏನೇನೋ ಕಲ್ಪನೆಯೋ ನನ್ನಲ್ಲಿ ಚಿಮ್ಮುತಿರೆ..
|| ನಯನ ನೋಡಿದೆ ಮನಸು ಹಾಡಿದೆ
ಮೂಡುತಿರೆ ಉಲ್ಲಾಸವು ತೂಗುತಿರೆ ಸಂತೋಷವು
ತರರರರ ತರರರರ ತರರರರ ತರರರರರಾ
ತರರರರ ತರರರರ ತರರರರ ತರರರರರಾ
ತರರರರ ತರರರರ ತರರರರ ತರರರರರಾ…ಆ ಆ ಆ…..||
Nayana Nodide song lyrics from Kannada Movie Prema Kadambari starring Ambarish, Lakshmi,, Lyrics penned by Chi Udayashankar Sung by S Janaki, Music Composed by L Vaidyanathan, film is Directed by B Mallesh and film is released on 1987