-
ಆಆಆ... ಆಆಆ... ಆಆಆ... ಆಆಆ... .
ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ
ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ
ಕವಿ ಮನ ಭಾವನ ಮೂಡಲಿ ನೂತನ
ಸುಮಧುರ ನವತಾನ ನಾದಲಯ ಸ್ವರ ಗಮನ..
ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ
ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನೂಪುರ ಝಣ್ ಝಣ ಹೃದಯದ ಸ್ಪಂದನ
ರಸಿಕರ ಮನರಂಜನ...
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
ನಲಿಯುತ ಕುಣಿರಾಧಿತ.. ಹಾಡಲಿ ಮಧು ಶಾರೀಕ ..
ನಲಿಯುತ ಕುಣಿರಾಧಿತ.. ಹಾಡಲಿ ಮಧು ಶಾರೀಕ ..
ಬೆಳಗಲಿ ಚಂದ್ರಿಕ .. ಅರಳಲಿ ಮಲ್ಲಿಕ..
ರಮಿಸಲಿ ಸುರಲಾಸಿಕ ..
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
-
ಆಆಆ... ಆಆಆ... ಆಆಆ... ಆಆಆ... .
ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ
ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ
ಕವಿ ಮನ ಭಾವನ ಮೂಡಲಿ ನೂತನ
ಸುಮಧುರ ನವತಾನ ನಾದಲಯ ಸ್ವರ ಗಮನ..
ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ
ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನೂಪುರ ಝಣ್ ಝಣ ಹೃದಯದ ಸ್ಪಂದನ
ರಸಿಕರ ಮನರಂಜನ...
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
ನಲಿಯುತ ಕುಣಿರಾಧಿತ.. ಹಾಡಲಿ ಮಧು ಶಾರೀಕ ..
ನಲಿಯುತ ಕುಣಿರಾಧಿತ.. ಹಾಡಲಿ ಮಧು ಶಾರೀಕ ..
ಬೆಳಗಲಿ ಚಂದ್ರಿಕ .. ಅರಳಲಿ ಮಲ್ಲಿಕ..
ರಮಿಸಲಿ ಸುರಲಾಸಿಕ ..
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
||ಗಾಯನ ಗಂಗ ಯಮುನಾ..
ಮಿಂದು ಹರಿಯಲಿ ರಸಗುಂಜನ
ಮಿಂದು ಹರಿಯಲಿ ರಸಗುಂಜನ||
Gayana Ganga Yamuna song lyrics from Kannada Movie Prema Anuraga starring Ramakrishna, Sundar Krishna Urs, Sarala, Lyrics penned by S K Karim Khan Sung by , Music Composed by Veeresh, film is Directed by Veeresh and film is released on 1980