-
ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ
ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ
ಸರಳ ಈ ಸ್ವರ ವಿರಳ ಈ ತರ
ನೆರಳು ಈ ವರ ಹೊಸತು ಈ ಜ್ವರ
ಮರುಳು ಮಾಡೊ ಈ ಪ್ರೇಮ ಅಂಬರಕ್ಕೂ ಎತ್ತರ
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
ಪ್ರೀತಿಯೆ ಶ್ವಾಸ ನೀನೆ ನೀನೆ
ಶ್ವಾಸಕ್ಕೆ ಗ್ರಾಸವಾಗಿ ಬಾರೆ
ವಿಶ್ವದ ಶ್ವಾಸವೆನಮ್ಮಯ ವಿಶ್ವಾಸದ ಕರೆ
ಪ್ರೀತಿ ನಿತ್ಯ ಮಿನುಗುತಾರೆ
ನೀನೆ ನನ್ನ ಒಡಲಧಾರೆ
ಅಂತರಗಂಗೆಯೆ ಹಂಗೆಯೆ ನಿನ್ನ ಹೃದಯದ ಕರೆ
ಮನಸ್ಸಿನ ಭಾಷೆ ಮೂಡಿದೆ ನಿನ್ನ ಸ್ನೇಹದ ಲಿಪಿಯಲ್ಲಿ
ಕನಸ್ಸಿನ ಭಾಷೆ ಹಾಡಿದೆ ನಿನ್ನ ಪ್ರೇಮದ ಲಿಪಿಯಲ್ಲಿ
ಯಾಗ ಯೋಗ ಈ ಒಲವಿನ ಸುಳಿಯಲ್ಲಿ
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
ಅಂಗೈ ಭಾಗ್ಯರೇಖೆ ನೀನೆ
ಹೃದಯದ ಪ್ರೇಮಶಾಖೆ ನೀನೆ
ಹೃದಯದಗೂಡಿನ ಹಾಡಿನ ಸಂಗೀತ ನೀನೇನೆ
ಜನನ ದೈವ ತಂದ ಕೊಡುಗೆ
ಪ್ರಣಯ ನೀನು ಕೊಡಿಸಿದುಡುಗೆ
ಅಡುಗೆ ಸ್ನೇಹದಿ ಪ್ರೇಮದಿ ಕುಣಿಸಿರುವೆ ಈ ಬಗೆ
ಮರೆಯೊ ಘಳಿಗೆಯಲ್ಲಾದರು
ನಿನ್ನ ನೆನಪು ಇರಲೆಬೇಕು
ಹೃದಯ ಮಳಿಗೆಯಲ್ಲಾದರು
ಜೊತೆ ಬೆರೆಯೊ ಘಳಿಗೆ ಸಾಕು
ಕ್ಷೇಮ ಪ್ರೇಮ ಇದು ಪ್ರೀತಿಸಲೇಬೇಕು
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
||ಸರಳ ಈ ಸ್ವರ ವಿರಳ ಈ ತರ
ನೆರಳು ಈ ವರ ಹೊಸತು ಈ ಜ್ವರ
ಮರುಳು ಮಾಡೊ ಈ ಪ್ರೇಮ ಅಂಬರಕ್ಕೂ ಎತ್ತರ||
-
ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ
ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ
ಸರಳ ಈ ಸ್ವರ ವಿರಳ ಈ ತರ
ನೆರಳು ಈ ವರ ಹೊಸತು ಈ ಜ್ವರ
ಮರುಳು ಮಾಡೊ ಈ ಪ್ರೇಮ ಅಂಬರಕ್ಕೂ ಎತ್ತರ
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
ಪ್ರೀತಿಯೆ ಶ್ವಾಸ ನೀನೆ ನೀನೆ
ಶ್ವಾಸಕ್ಕೆ ಗ್ರಾಸವಾಗಿ ಬಾರೆ
ವಿಶ್ವದ ಶ್ವಾಸವೆನಮ್ಮಯ ವಿಶ್ವಾಸದ ಕರೆ
ಪ್ರೀತಿ ನಿತ್ಯ ಮಿನುಗುತಾರೆ
ನೀನೆ ನನ್ನ ಒಡಲಧಾರೆ
ಅಂತರಗಂಗೆಯೆ ಹಂಗೆಯೆ ನಿನ್ನ ಹೃದಯದ ಕರೆ
ಮನಸ್ಸಿನ ಭಾಷೆ ಮೂಡಿದೆ ನಿನ್ನ ಸ್ನೇಹದ ಲಿಪಿಯಲ್ಲಿ
ಕನಸ್ಸಿನ ಭಾಷೆ ಹಾಡಿದೆ ನಿನ್ನ ಪ್ರೇಮದ ಲಿಪಿಯಲ್ಲಿ
ಯಾಗ ಯೋಗ ಈ ಒಲವಿನ ಸುಳಿಯಲ್ಲಿ
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
ಅಂಗೈ ಭಾಗ್ಯರೇಖೆ ನೀನೆ
ಹೃದಯದ ಪ್ರೇಮಶಾಖೆ ನೀನೆ
ಹೃದಯದಗೂಡಿನ ಹಾಡಿನ ಸಂಗೀತ ನೀನೇನೆ
ಜನನ ದೈವ ತಂದ ಕೊಡುಗೆ
ಪ್ರಣಯ ನೀನು ಕೊಡಿಸಿದುಡುಗೆ
ಅಡುಗೆ ಸ್ನೇಹದಿ ಪ್ರೇಮದಿ ಕುಣಿಸಿರುವೆ ಈ ಬಗೆ
ಮರೆಯೊ ಘಳಿಗೆಯಲ್ಲಾದರು
ನಿನ್ನ ನೆನಪು ಇರಲೆಬೇಕು
ಹೃದಯ ಮಳಿಗೆಯಲ್ಲಾದರು
ಜೊತೆ ಬೆರೆಯೊ ಘಳಿಗೆ ಸಾಕು
ಕ್ಷೇಮ ಪ್ರೇಮ ಇದು ಪ್ರೀತಿಸಲೇಬೇಕು
||ಚೆಲುವೆ ನನಗೆ ನೀನು ಸ್ವಂತ
ಇಲ್ಲಿ ನಿನಗೆ ನಾನು ಅಂತ
ಬರೆದ ಬ್ರಹ್ಮ ಜೇನಿನಂತ
ಪ್ರೀತಿ ಅಮರ ಪ್ರೇಮ ಗ್ರಂಥ||
||ಸರಳ ಈ ಸ್ವರ ವಿರಳ ಈ ತರ
ನೆರಳು ಈ ವರ ಹೊಸತು ಈ ಜ್ವರ
ಮರುಳು ಮಾಡೊ ಈ ಪ್ರೇಮ ಅಂಬರಕ್ಕೂ ಎತ್ತರ||
Cheluve Nanage Neenu song lyrics from Kannada Movie Preethisle Beku starring Vijay Raghavendra, Chaya Singh, Avinash, Lyrics penned by K Kalyan Sung by Sonu Nigam, Nanditha, Music Composed by Chaithanya, film is Directed by Yogish Hunsur and film is released on 2003