LYRIC

Song Details Page after Lyrice

ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
 
ತೋನತರಂಗಿಣಿ ತಂದಾನ ತನುತರಂಗದೊಳು ತಿಲ್ಲಾನ
ಕಂಕಣ ತೀರದ ತಂಗಾಳಿ ತಲೆದೂಗುತ ತಾಳದಿ ತಲ್ಲೀನ
ತುಟಿಗಳ ತುದಿಯಿಂದ ತೆಗೆದುಕೊ ತಾಂಬೂಲ
ತುಟಿಗಳ ತುದಿಯಿಂದ ತೆಗೆದುಕೊ ತಾಂಬೂಲ
ತೊಲಗಿಸು ತೊಲಗಿಸು ತನು ತುಮುಲ
 
ತಾಂ ತಕಿಟದೋಂ ತಕಿಟದೋಂ
ದಹ ದಹ ದಹಿಸುವ ತರ ತರ ತರ ತರ ತಾಪವಿದು
ತರುಣಿ ನೀ ತೊರೆದರೆ ತಳಮಳ ತಳಮಳ ತಂಪು ತರಲು
ತನುವಿನ ತೆವಲಿನ ತೆರೆಯನು ತೆರೆಯಿಸೊ ತಂತ್ರವಿದು
ತಿಗರಿಯ ತೆರದಲಿ ತಿರುಗಿಸಿ ತಿರುಗಿಸಿ ತೂರಾಡುವುದು
ತನ್ಮಯನಾದೆನು ತಪಸ್ಸಲಿ ತೊಡಗಿ ತಿಳಿದರು ತಿಮಿರೇಕೆ
ತೆವಳುವ ತನಯಗೆ ತಾಯಾಗುವೆಯ ತಬ್ಬಿಕೊ ತಡವೇಕೆ
ತೃಪ್ತಿಯ ತರುವಾಕೆ
 
||ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು||
 
ತುಂತುರು ತುಂತುರು ತುಂತುರು ತುಂತುರು ತಿಳಿನಗು ತೋರಣ
ತರುಣನೆ ತೋರಿದ ತಿರುವಿದು ತಂದಿದೆ ತೋಷದ ತೋಂತನ
ತಾರುಣ್ಯ ತೊಳಲಾಟ ತ್ರಾಸವೊ ತಿನುಕಾಟ
ತಾರುಣ್ಯ ತೊಳಲಾಟ ತ್ರಾಸವೊ ತಿನುಕಾಟ
ತಾಳಿಯ ತೊಡಿಸು ನೀ ತಕ್ಷಣವೆ
 
||ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು||

ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
 
ತೋನತರಂಗಿಣಿ ತಂದಾನ ತನುತರಂಗದೊಳು ತಿಲ್ಲಾನ
ಕಂಕಣ ತೀರದ ತಂಗಾಳಿ ತಲೆದೂಗುತ ತಾಳದಿ ತಲ್ಲೀನ
ತುಟಿಗಳ ತುದಿಯಿಂದ ತೆಗೆದುಕೊ ತಾಂಬೂಲ
ತುಟಿಗಳ ತುದಿಯಿಂದ ತೆಗೆದುಕೊ ತಾಂಬೂಲ
ತೊಲಗಿಸು ತೊಲಗಿಸು ತನು ತುಮುಲ
 
ತಾಂ ತಕಿಟದೋಂ ತಕಿಟದೋಂ
ದಹ ದಹ ದಹಿಸುವ ತರ ತರ ತರ ತರ ತಾಪವಿದು
ತರುಣಿ ನೀ ತೊರೆದರೆ ತಳಮಳ ತಳಮಳ ತಂಪು ತರಲು
ತನುವಿನ ತೆವಲಿನ ತೆರೆಯನು ತೆರೆಯಿಸೊ ತಂತ್ರವಿದು
ತಿಗರಿಯ ತೆರದಲಿ ತಿರುಗಿಸಿ ತಿರುಗಿಸಿ ತೂರಾಡುವುದು
ತನ್ಮಯನಾದೆನು ತಪಸ್ಸಲಿ ತೊಡಗಿ ತಿಳಿದರು ತಿಮಿರೇಕೆ
ತೆವಳುವ ತನಯಗೆ ತಾಯಾಗುವೆಯ ತಬ್ಬಿಕೊ ತಡವೇಕೆ
ತೃಪ್ತಿಯ ತರುವಾಕೆ
 
||ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು||
 
ತುಂತುರು ತುಂತುರು ತುಂತುರು ತುಂತುರು ತಿಳಿನಗು ತೋರಣ
ತರುಣನೆ ತೋರಿದ ತಿರುವಿದು ತಂದಿದೆ ತೋಷದ ತೋಂತನ
ತಾರುಣ್ಯ ತೊಳಲಾಟ ತ್ರಾಸವೊ ತಿನುಕಾಟ
ತಾರುಣ್ಯ ತೊಳಲಾಟ ತ್ರಾಸವೊ ತಿನುಕಾಟ
ತಾಳಿಯ ತೊಡಿಸು ನೀ ತಕ್ಷಣವೆ
 
||ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತವಕ ತಾಳೆನು ತಾವರೆಯೇ ತಣಿಸುವೆಯ ತನುವ
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು
ತುಟಿ ತುಟಿ ತೀಡಿ ತುತ್ತ ತಿನಿಸು
ತತ್ತರಿಸುವಂತ ತೃಷೆ ತಣಿಸು||

Thavaka Thaaleno song lyrics from Kannada Movie Preethi Kithabu starring Nehal, Duniya Rashmi, Yashawanth Kuchbal, Lyrics penned by V Manohar Sung by Rajesh Krishnan, Anuradha Bhat, Music Composed by V Manohar, film is Directed by Vittal Bhat and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ