ಬರೆಯುವ ಮುನ್ನವೆ
ಅಳಿಸಿದೆ ಹಾಡನು
ನಗಿಸುವೆ ಮುನ್ನವೆ
ಅಳಿಸಿದೆ ನನ್ನ ಬಾಳನು
ಕನಸಿನ ಸೌಧವ
ಕೆಡವಿದ ದೇವನು
ಎದುರಲಿ ಬಂದರೆ
ಉಳಿಸೆನು ನಾ ನಿನ್ನನು
ನೀನಲ್ಲದೆ ಕೊನೆಯಾಗಿ ಹೋದೆನು
ಬದುಕಿ ಉಳಿದರು
ಕೊಲೆಯಾಗಿ ಹೋದೆನು
ಮರುಳಾಗಿ ಹೋದೆನು
ನಿನ್ನ ನಗುವ ಕಾಣಲು
ಮರೆಯಾಗಿ ಹೋದೆಯಾ
ನನ್ನ ನಗುವ ಕಾಡಲು
ಊಹೆಯಲೆ ಬದುಕಿರುವೆ
ಬರದ ನಿನ್ನನ್ನು ಕಾಯುತ
ಒಂಟಿಯಾಗಿ ಉಳಿದಿರುವೆ
ಪ್ರತಿಕ್ಷಣವು ಸಾಯುತ
ನೋವು ಎಂದು ಮಾಸದು (ಮಾಸದು)
ಕೊನೆಯ ಉಸಿರ ಕಾದರು (ಕಾದರು)
ತಪ್ಪು ನನ್ನದಲ್ಲವೆ
ಕ್ಷಮಿಸು ನನ್ನ ಆದರು
||ನೀನಲ್ಲದೆ ಕೊನೆಯಾಗಿ ಹೋದೆನು
ಬದುಕಿ ಉಳಿದರು
ಕೊಲೆಯಾಗಿ ಹೋದೆನು
ಮರುಳಾಗಿ ಹೋದೆನು
ನಿನ್ನ ನಗುವ ಕಾಣಲು
ಮರೆಯಾಗಿ ಹೋದೆಯಾ
ನನ್ನ ನಗುವ ಕಾಡಲು||
ಬರೆಯುವ ಮುನ್ನವೆ
ಅಳಿಸಿದೆ ಹಾಡನು
ನಗಿಸುವೆ ಮುನ್ನವೆ
ಅಳಿಸಿದೆ ನನ್ನ ಬಾಳನು
ಕನಸಿನ ಸೌಧವ
ಕೆಡವಿದ ದೇವನು
ಎದುರಲಿ ಬಂದರೆ
ಉಳಿಸೆನು ನಾ ನಿನ್ನನು
ನೀನಲ್ಲದೆ ಕೊನೆಯಾಗಿ ಹೋದೆನು
ಬದುಕಿ ಉಳಿದರು
ಕೊಲೆಯಾಗಿ ಹೋದೆನು
ಮರುಳಾಗಿ ಹೋದೆನು
ನಿನ್ನ ನಗುವ ಕಾಣಲು
ಮರೆಯಾಗಿ ಹೋದೆಯಾ
ನನ್ನ ನಗುವ ಕಾಡಲು
ಊಹೆಯಲೆ ಬದುಕಿರುವೆ
ಬರದ ನಿನ್ನನ್ನು ಕಾಯುತ
ಒಂಟಿಯಾಗಿ ಉಳಿದಿರುವೆ
ಪ್ರತಿಕ್ಷಣವು ಸಾಯುತ
ನೋವು ಎಂದು ಮಾಸದು (ಮಾಸದು)
ಕೊನೆಯ ಉಸಿರ ಕಾದರು (ಕಾದರು)
ತಪ್ಪು ನನ್ನದಲ್ಲವೆ
ಕ್ಷಮಿಸು ನನ್ನ ಆದರು
||ನೀನಲ್ಲದೆ ಕೊನೆಯಾಗಿ ಹೋದೆನು
ಬದುಕಿ ಉಳಿದರು
ಕೊಲೆಯಾಗಿ ಹೋದೆನು
ಮರುಳಾಗಿ ಹೋದೆನು
ನಿನ್ನ ನಗುವ ಕಾಣಲು
ಮರೆಯಾಗಿ ಹೋದೆಯಾ
ನನ್ನ ನಗುವ ಕಾಡಲು||
Bareyuva Munnave song lyrics from Kannada Movie Prayashaha starring Rahul , Krishnaa Bhat ,Madhu Hegde, Lyrics penned by Ranjith Rao Sung by Samad Gadiyar, Music Composed by , film is Directed by Ranjith Rao and film is released on 2022