ಯಾಕಿಂಗ್ ನೋಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಕನಸಲಿ ಮೂಟೆ ಮೂಟೆ ಬುಟ್ಟು
ಹೇಳುವ ಹಗಲು ಕೆಲಸ ಬುಟ್ಟು
ಕಣ್ಣಲಿ ಕಣ್ಣ ಇಟ್ಟು ಇಟ್ಟು
ಮನಸ್ಸಿಗೆ ನೂರು ಕಾಟ ಕೊಟ್ಟು
ಯಾಕಿಂಗ್ ಆಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಬಣ್ಣವೆ ಇಲ್ಲದೆ ಚಿತ್ರವ
ಕಣ್ಣಲ್ಲೆ ಬಿಡಿಸಿದ ಅನುಭವ
ಈ ಮನದ ಹಾಳೆಗಳು ಒಂದೊಂದೆ ಹಾರಿರಲು
ಪದವಿರದೆ ಸಾಲುಗಳು ಏನೇನೊ ಮೂಡಿರಲು
ನಾನು ಕವಿ ಈದಿನ
ಯಾಕಿಂಗ್ ಬೈತಳೊ ಅಯ್ಯಯ್ಯಯ್ಯಯ್ಯೊ
ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಏನಿದು ಈದಿನ ನನ್ನಲಿ
ನಿನ್ನದೆ ಮುಗಿಯದ ಹಾವಳಿ
ಆ ಜಾರೊಬಂಡೆಯಲಿ ನೀ ಜಾರೊ ವೇಳೆಯಲಿ
ನನ್ನೆದುರು ನೀನಿರಲು ಕರೆದಂತೆ ನಿನ ನೆರಳು
||ಯಾಕಿಂಗ್ ನೋಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಕನಸಲಿ ಮೂಟೆ ಮೂಟೆ ಬುಟ್ಟು
ಹೇಳುವ ಹಗಲು ಕೆಲಸ ಬುಟ್ಟು
ಕಣ್ಣಲಿ ಕಣ್ಣ ಇಟ್ಟು ಇಟ್ಟು
ಮನಸ್ಸಿಗೆ ನೂರು ಕಾಟ ಕೊಟ್ಟು
ಯಾಕಿಂಗ್ ಆಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ||
ಯಾಕಿಂಗ್ ನೋಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಕನಸಲಿ ಮೂಟೆ ಮೂಟೆ ಬುಟ್ಟು
ಹೇಳುವ ಹಗಲು ಕೆಲಸ ಬುಟ್ಟು
ಕಣ್ಣಲಿ ಕಣ್ಣ ಇಟ್ಟು ಇಟ್ಟು
ಮನಸ್ಸಿಗೆ ನೂರು ಕಾಟ ಕೊಟ್ಟು
ಯಾಕಿಂಗ್ ಆಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಬಣ್ಣವೆ ಇಲ್ಲದೆ ಚಿತ್ರವ
ಕಣ್ಣಲ್ಲೆ ಬಿಡಿಸಿದ ಅನುಭವ
ಈ ಮನದ ಹಾಳೆಗಳು ಒಂದೊಂದೆ ಹಾರಿರಲು
ಪದವಿರದೆ ಸಾಲುಗಳು ಏನೇನೊ ಮೂಡಿರಲು
ನಾನು ಕವಿ ಈದಿನ
ಯಾಕಿಂಗ್ ಬೈತಳೊ ಅಯ್ಯಯ್ಯಯ್ಯಯ್ಯೊ
ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಏನಿದು ಈದಿನ ನನ್ನಲಿ
ನಿನ್ನದೆ ಮುಗಿಯದ ಹಾವಳಿ
ಆ ಜಾರೊಬಂಡೆಯಲಿ ನೀ ಜಾರೊ ವೇಳೆಯಲಿ
ನನ್ನೆದುರು ನೀನಿರಲು ಕರೆದಂತೆ ನಿನ ನೆರಳು
||ಯಾಕಿಂಗ್ ನೋಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ
ಕನಸಲಿ ಮೂಟೆ ಮೂಟೆ ಬುಟ್ಟು
ಹೇಳುವ ಹಗಲು ಕೆಲಸ ಬುಟ್ಟು
ಕಣ್ಣಲಿ ಕಣ್ಣ ಇಟ್ಟು ಇಟ್ಟು
ಮನಸ್ಸಿಗೆ ನೂರು ಕಾಟ ಕೊಟ್ಟು
ಯಾಕಿಂಗ್ ಆಡ್ತಳೊ ಅಯ್ಯಯ್ಯಯ್ಯಯ್ಯೊ
ಇದ್ಯಾಕಿಂಗ್ ಕಾಡ್ತಳೊ ಅಯ್ಯಯ್ಯಯ್ಯಯ್ಯೊ||
Yakking Nodtalo song lyrics from Kannada Movie Praveena starring Mandya Ramesh,Shashi,Aishwarya, Lyrics penned by Ninagagi Viru Sung by Hemanth Kumar, Music Composed by Ninagagi Viru, film is Directed by Mahesh Sindhuvalli and film is released on 2023