Etthara Balu Etthara Lyrics

ಎತ್ತರ ಬಲು ಎತ್ತರ Lyrics

in Prathama Ushakirana

in ಪ್ರಥಮ ಉಷಾಕಿರಣ

LYRIC

Song Details Page after Lyrice

-
ಎತ್ತರ ಬಲು ಎತ್ತರ ಭೇದ ಭಾವ ತೊರೆದ ನಾಡು ಎತ್ತರ
ಹತ್ತಿರ ಬಲು ಹತ್ತಿರ ಪ್ರೀತಿಯಿಂದ ಕರೆವ ನಾಡು ಹತ್ತಿರ
ಎತ್ತರ ಬಲು ಎತ್ತರ ಭೇದ ಭಾವ ತೊರೆದ ನಾಡು ಎತ್ತರ
ಹತ್ತಿರ ಬಲು ಹತ್ತಿರ ಪ್ರೀತಿಯಿಂದ ಕರೆವ ನಾಡು ಹತ್ತಿರ
 
ಕಾಡುಮೇಡು ಕಣಿವೆಯಲ್ಲಿ ಹಸಿರು ಚಿಮ್ಮಿದೆ
ಹಳ್ಳ ಕೊಳ್ಳ ಬೆಟ್ಟದಲ್ಲಿ ಮೌನ ತುಂಬಿದೆ
ಹೂವು ಕಂಪು ತೂಗಿ ಕಾಡ ಹಕ್ಕಿ ಹಾಡಿ
ಹೂವು ಕಂಪು ತೂಗಿ ಕಾಡ ಹಕ್ಕಿ ಹಾಡಿ
ಭೂಮಿಯನ್ನೆ ಸ್ವರ್ಗ ಮಾಡಿ ನಲಿದು ನಿಂತಿದೆ
 
||ಎತ್ತರ ಬಲು ಎತ್ತರ ಭೇದ ಭಾವ ತೊರೆದ ನಾಡು ಎತ್ತರ
ಹತ್ತಿರ ಬಲು ಹತ್ತಿರ ಪ್ರೀತಿಯಿಂದ ಕರೆವ ನಾಡು ಹತ್ತಿರ||
 
ಚಿಟ್ಟೆಗಳಲಿ ಎಷ್ಟು ಬಣ್ಣ ಅಷ್ಟು ಹೂವಿದೆ
ಭಿನ್ನ ಭಿನ್ನ ನದಿಗಳಂತೆ ನೂರು ಬಾನಿದೆ
ಪ್ರಾಣಿಪಕ್ಷಿ ಒಂದೇ ಜೀವರಾಶಿ ಒಂದೇ
ಪ್ರೀತಿಯೊಂದೆ ಬಾಳಿನರ್ಥ ಎಂದು ಸಾರಿದೆ
 
||ಎತ್ತರ ಬಲು ಎತ್ತರ ಭೇದ ಭಾವ ತೊರೆದ ನಾಡು ಎತ್ತರ
ಹತ್ತಿರ ಬಲು ಹತ್ತಿರ ಪ್ರೀತಿಯಿಂದ ಕರೆವ ನಾಡು ಹತ್ತಿರ||
 
ಕಪ್ಪೆಗೂಡು ಗೋಲಿಯಾಟ ಎಲ್ಲ ಇಲ್ಲಿದೆ
ಟೊಂಗೆಯಿಂದ ಟೊಂಗೆ ಏರಿ ಮಂಗ ಜೀಕಿದೆ
ನೀರಿನಲ್ಲಿ ಈಜಿ ಎಮ್ಮೆ ಮೇಲೆ ಏರಿ
ನೀರಿನಲ್ಲಿ ಈಜಿ ಎಮ್ಮೆ ಮೇಲೆ ಏರಿ
ಮೈಯ್ಯ ತುಂಬ ಕೆಸರು ಹಚ್ಚಿ ನಗುವ ಮೋಜಿದೆ
 
||ಎತ್ತರ ಬಲು ಎತ್ತರ ಭೇದ ಭಾವ ತೊರೆದ ನಾಡು ಎತ್ತರ
ಹತ್ತಿರ ಬಲು ಹತ್ತಿರ ಪ್ರೀತಿಯಿಂದ ಕರೆವ ನಾಡು ಹತ್ತಿರ||
ಪ್ರೀತಿಯಿಂದ ಕರೆವ ನಾಡು ಹತ್ತಿರ

Etthara Balu Etthara song lyrics from Kannada Movie Prathama Ushakirana starring Suresh Heblikar, Geetha, Girish Karnad, Lyrics penned bySung by Rajkumar Bharathi, Music Composed by Vijaya Bhaskar, film is Directed by Suresh Heblikar and film is released on 1990
Song Details Page Title
Lyricist:

.

ಗೀತರಚನೆಕಾರ:

.

Director:

Suresh Heblikar

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ