Cheluve Neenu Banda Mele Lyrics

ಚೆಲುವೆ ನೀನು ಬಂದ ಮೇಲೆ Lyrics

in Prastha

in ಪ್ರಸ್ತ

LYRIC

Song Details Page after Lyrice

-
ಚೆಲುವೆ ನೀನು ಬಂದ ಮೇಲೆ
ನನ್ನ ಲೈಫು ಚೇಂಜಾಗೋಯ್ತು
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಕ್ಕೆ ಲವ್ವಾಗೋಯ್ತು
ನನ್ನ ಎದೆಯ ಮೇಲೆ ನಿನ್ನ ಹೆಸರು
ಹಾರ್ಟು ಫಿಕ್ಸಾಗೋಯ್ತು
ನಾನೆ ರಾಜ ನೀನೆ ರಾಣಿ ಅಂತ
ಮೈಂಡ್ ಸೆಟ್ಟಾಗೋಯ್ತು
ಈ ಚೆಲುವೆ ಹೀಗೆ ಹುಚ್ಚಿಡಿಸಿದೆ ಹಾಗೆ
ಲವ್ವಾಗಿದೆ ನನಗೆ ನನ್ನ ಅಪ್ಪಿಕೊ
ನನ್ನ ಉಸಿರು ನಿಂದೆ ನೀ ನನ್ನ ರಾಧೆ
ನಾ ಕೃಷ್ಣನಾದೆ ನನ್ನ ಕಟ್ಟಿಕೊ
 
ನಾ ಗಂಡ ನೀ ಹೆಂಡ್ತಿ ಅನ್ನುವ ಟೈಟಲ್‌ ಬೇಕು
ನಾವಿಬ್ರು ನಮಗಿಬ್ರು ಅನ್ನೊ ಸಬ್‌ ಟೈಟಲ್‌ ಸಾಕು
ನೀ ಲೈಲಾ ನಾ ಮಜ್ನು ನಿನ್ನ ಜೊತೆಯಲಿ ನನ್ನ ಬದುಕು
ಏಳೇಳು ಜನ್ಮಕ್ಕು ಈ ವಿಶು ನಿನಗೆ ಬುಕ್ಕು
ಹನುಮನ ಮೇಲಾಣೆ ನಿನ ಭಕ್ತನು ನಾನೆ
ನೀ ದೇವತೆಯಾಗಿ ನನ್ನ ಒಪ್ಪಿಕೊ
ಸೂರ್ಯನ ಮೇಲಾಣೆ ಚಂದ್ರನು ನಾನೇನೆ
ಹುಣ್ಣಿಮೆ ಬೆಳಕಾಗಿ ನನ್ನ ಸೇರಿಕೊ
 
||ಚೆಲುವೆ ನೀನು ಬಂದ ಮೇಲೆ
ನನ್ನ ಲೈಫು ಚೇಂಜಾಗೋಯ್ತು
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಕ್ಕೆ ಲವ್ವಾಗೋಯ್ತು
ನನ್ನ ಎದೆಯ ಮೇಲೆ ನಿನ್ನ ಹೆಸರು
ಹಾರ್ಟು ಫಿಕ್ಸಾಗೋಯ್ತು
ನಾನೆ ರಾಜ ನೀನೆ ರಾಣಿ ಅಂತ
ಮೈಂಡ್ ಸೆಟ್ಟಾಗೋಯ್ತು||
 
ನಿನ್ನ ನೋಡಿ ನನ್ನ ಬಾಡಿ ಫುಲ್‌ ಹೀಟು ಆಗೊಗೈತೆ
ಈ ಬೇಗೆ ಹೋಗೋಕೆ ನಿನ್ನ ಸಂಗ ಬೇಕಾಗೈತೆ
ಬಿರ್‌ ಬಿರನೆ ಬಾರಮ್ಮಿ ಬಾಯಾರಿಕೆ ಹೆಚ್ಚಾಗೈತೆ
ನೋಡಮ್ಮಿ ಜೀವ ನಿನಗಾಗಿ ಕಾಯ್ತಯ್ತೆ
ಸ್ಟಾರ್ಟಾಗಿದೆ ಲವ್ವು ಹೆಚ್ಚಾಗಿದೆ ನೋವು
ಬಾ ಬಾರೆ ರೋಜಾ ನನ್ನ ಮುದ್ದಿಸು
ನನ್ನ ಎದೆಯ ಹೂವೆ ಓ ನನ್ನ ಒಲವೆ
ನಾ ನಿನ್ನ ರಾಜಾ ನನ್ನ ಪ್ರೀತಿಸು

-
ಚೆಲುವೆ ನೀನು ಬಂದ ಮೇಲೆ
ನನ್ನ ಲೈಫು ಚೇಂಜಾಗೋಯ್ತು
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಕ್ಕೆ ಲವ್ವಾಗೋಯ್ತು
ನನ್ನ ಎದೆಯ ಮೇಲೆ ನಿನ್ನ ಹೆಸರು
ಹಾರ್ಟು ಫಿಕ್ಸಾಗೋಯ್ತು
ನಾನೆ ರಾಜ ನೀನೆ ರಾಣಿ ಅಂತ
ಮೈಂಡ್ ಸೆಟ್ಟಾಗೋಯ್ತು
ಈ ಚೆಲುವೆ ಹೀಗೆ ಹುಚ್ಚಿಡಿಸಿದೆ ಹಾಗೆ
ಲವ್ವಾಗಿದೆ ನನಗೆ ನನ್ನ ಅಪ್ಪಿಕೊ
ನನ್ನ ಉಸಿರು ನಿಂದೆ ನೀ ನನ್ನ ರಾಧೆ
ನಾ ಕೃಷ್ಣನಾದೆ ನನ್ನ ಕಟ್ಟಿಕೊ
 
ನಾ ಗಂಡ ನೀ ಹೆಂಡ್ತಿ ಅನ್ನುವ ಟೈಟಲ್‌ ಬೇಕು
ನಾವಿಬ್ರು ನಮಗಿಬ್ರು ಅನ್ನೊ ಸಬ್‌ ಟೈಟಲ್‌ ಸಾಕು
ನೀ ಲೈಲಾ ನಾ ಮಜ್ನು ನಿನ್ನ ಜೊತೆಯಲಿ ನನ್ನ ಬದುಕು
ಏಳೇಳು ಜನ್ಮಕ್ಕು ಈ ವಿಶು ನಿನಗೆ ಬುಕ್ಕು
ಹನುಮನ ಮೇಲಾಣೆ ನಿನ ಭಕ್ತನು ನಾನೆ
ನೀ ದೇವತೆಯಾಗಿ ನನ್ನ ಒಪ್ಪಿಕೊ
ಸೂರ್ಯನ ಮೇಲಾಣೆ ಚಂದ್ರನು ನಾನೇನೆ
ಹುಣ್ಣಿಮೆ ಬೆಳಕಾಗಿ ನನ್ನ ಸೇರಿಕೊ
 
||ಚೆಲುವೆ ನೀನು ಬಂದ ಮೇಲೆ
ನನ್ನ ಲೈಫು ಚೇಂಜಾಗೋಯ್ತು
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಕ್ಕೆ ಲವ್ವಾಗೋಯ್ತು
ನನ್ನ ಎದೆಯ ಮೇಲೆ ನಿನ್ನ ಹೆಸರು
ಹಾರ್ಟು ಫಿಕ್ಸಾಗೋಯ್ತು
ನಾನೆ ರಾಜ ನೀನೆ ರಾಣಿ ಅಂತ
ಮೈಂಡ್ ಸೆಟ್ಟಾಗೋಯ್ತು||
 
ನಿನ್ನ ನೋಡಿ ನನ್ನ ಬಾಡಿ ಫುಲ್‌ ಹೀಟು ಆಗೊಗೈತೆ
ಈ ಬೇಗೆ ಹೋಗೋಕೆ ನಿನ್ನ ಸಂಗ ಬೇಕಾಗೈತೆ
ಬಿರ್‌ ಬಿರನೆ ಬಾರಮ್ಮಿ ಬಾಯಾರಿಕೆ ಹೆಚ್ಚಾಗೈತೆ
ನೋಡಮ್ಮಿ ಜೀವ ನಿನಗಾಗಿ ಕಾಯ್ತಯ್ತೆ
ಸ್ಟಾರ್ಟಾಗಿದೆ ಲವ್ವು ಹೆಚ್ಚಾಗಿದೆ ನೋವು
ಬಾ ಬಾರೆ ರೋಜಾ ನನ್ನ ಮುದ್ದಿಸು
ನನ್ನ ಎದೆಯ ಹೂವೆ ಓ ನನ್ನ ಒಲವೆ
ನಾ ನಿನ್ನ ರಾಜಾ ನನ್ನ ಪ್ರೀತಿಸು

Cheluve Neenu Banda Mele song lyrics from Kannada Movie Prastha starring Vish, Varsha, Yadvik, Lyrics penned by Mohan Shagya Sung by Prajwal, Music Composed by Ashbel, film is Directed by Ravi Shathabhisha and film is released on 2019
Song Details Page Title
Lyricist:

Mohan Shagya

ಗೀತರಚನೆಕಾರ:

ಮೋಹನ್ ಶಾಜಿಯಾ

Singers:

Prajwal

0
ಗಾಯಕರು:

ಪ್ರಜ್ವಲ್

Director:

Ravi Shathabhisha

ನಿರ್ದೇಶಕ:

ರವಿ ಶತಾಭಿಷ

Music Director:

Ashbel

ಸಂಗೀತ ನಿರ್ದೇಶಕ:

ಅಶ್ಬೆಲ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ