ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ
ಯಾರ ಕಣ್ಣು ಬೀಳದೇನೆ ಬಾಳು ಭವ್ಯವಾಗಿದೆ
ಮೌನವೀಗ ದೂರವಾಗಿ ರಾಗ ರಂಗಾಗಿದೆ
ಸುಂದರ ಸುಂದರ ಜೀವನ ಜೀವನ
ಎಲ್ಲಿಯೂ ಕಾಣದ ಪ್ರೀತಿಯ ಬಂಧನ
||ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ||
ಬದುಕು ಬಂಗಾರ ಸುಖದ ಸಂಸಾರ
ಕುಣಿವ ಬಾರಾ ಇಳಿಸಿ ಮನದ ಭಾರ
ಓ ನಗುವಿನುಯ್ಯಾಲೆ ಹೊಡೆವ ಚಪ್ಪಾಳೆ
ಜಗವೆ ಶಾಲೆ ಓದು ನಲಿವನೋಲೆ
ಸಂತೋಷ ಸಂತೆಯಲ್ಲಿ ಸಿಕ್ಕೊಲ್ಲ
ನಮ್ಮನ್ನೆ ಹುಡುಕಿಕೊಳ್ಳುವಂತೆಲ್ಲ
ಅರೆ ಲಾಹಿರಿ ಲಾಹಿರಿ ಹಾಡಿರಿ ಲಾಹಿರಿ ಎಲ್ಲರು ಸೇರಿ
|| ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ
ಯಾರ ಕಣ್ಣು ಬೀಳದೇನೆ ಬಾಳು ಭವ್ಯವಾಗಿದೆ
ಮೌನವೀಗ ದೂರವಾಗಿ ರಾಗ ರಂಗಾಗಿದೆ
ಸುಂದರ ಸುಂದರ ಜೀವನ ಜೀವನ
ಎಲ್ಲಿಯೂ ಕಾಣದ ಪ್ರೀತಿಯ ಬಂಧನ||
||ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ||
ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ
ಯಾರ ಕಣ್ಣು ಬೀಳದೇನೆ ಬಾಳು ಭವ್ಯವಾಗಿದೆ
ಮೌನವೀಗ ದೂರವಾಗಿ ರಾಗ ರಂಗಾಗಿದೆ
ಸುಂದರ ಸುಂದರ ಜೀವನ ಜೀವನ
ಎಲ್ಲಿಯೂ ಕಾಣದ ಪ್ರೀತಿಯ ಬಂಧನ
||ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ||
ಬದುಕು ಬಂಗಾರ ಸುಖದ ಸಂಸಾರ
ಕುಣಿವ ಬಾರಾ ಇಳಿಸಿ ಮನದ ಭಾರ
ಓ ನಗುವಿನುಯ್ಯಾಲೆ ಹೊಡೆವ ಚಪ್ಪಾಳೆ
ಜಗವೆ ಶಾಲೆ ಓದು ನಲಿವನೋಲೆ
ಸಂತೋಷ ಸಂತೆಯಲ್ಲಿ ಸಿಕ್ಕೊಲ್ಲ
ನಮ್ಮನ್ನೆ ಹುಡುಕಿಕೊಳ್ಳುವಂತೆಲ್ಲ
ಅರೆ ಲಾಹಿರಿ ಲಾಹಿರಿ ಹಾಡಿರಿ ಲಾಹಿರಿ ಎಲ್ಲರು ಸೇರಿ
|| ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ
ಯಾರ ಕಣ್ಣು ಬೀಳದೇನೆ ಬಾಳು ಭವ್ಯವಾಗಿದೆ
ಮೌನವೀಗ ದೂರವಾಗಿ ರಾಗ ರಂಗಾಗಿದೆ
ಸುಂದರ ಸುಂದರ ಜೀವನ ಜೀವನ
ಎಲ್ಲಿಯೂ ಕಾಣದ ಪ್ರೀತಿಯ ಬಂಧನ||
||ಒಂದು ಅರಮನೆ ಅಲ್ಲಿ ಗಿಳಿಗಳು
ಗುನುಗುನುಸಿವೆ ಧಿರನನ ಧಿರನ
ಮಧು ಮಧುವನ ನನ್ನ ಈ ಮನ
ಇದು ವರಗಳು ಸುರಿಯುವ ಶಕುನ||
Ondu Aramane song lyrics from Kannada Movie Prasad starring Arjun Sarja, Madhuri Bhattacharya, Master Sankalp, Lyrics penned by V Nagendra Prasad Sung by Ilaiyaraaja, Anitha, Reeta, Surmukhi, Music Composed by Ilayaraja, film is Directed by Manoj Sathi and film is released on 2012