-
ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ
ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
ಲಾಲಿಸು ಪಾಲಿಸು ಕೈ ಹಿಡಿದು ನೀ ನಡೆಸು
(ಲಾಲಿಸು ಪಾಲಿಸು ಕೈ ಹಿಡಿದು ನೀ ನಡೆಸು)
ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ
(ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
ವಿದ್ಯೆಯು ನಮ್ಮ ಬೆಳಕಾಗಲಿ
ಬುದ್ಧಿಯು ನಮ್ಮ ಬಲವಾಗಲಿ
(ವಿದ್ಯೆಯು ನಮ್ಮ ಬೆಳಕಾಗಲಿ)
(ಬುದ್ಧಿಯು ನಮ್ಮ ಬಲವಾಗಲಿ)
ತಾಯಿ ಸ್ಪೂರ್ತಿಯು ನೀ ನೀಡು ಬಾ
(ತಾಯಿ ಸ್ಪೂರ್ತಿಯು ನೀ ನೀಡು ಬಾ)
ಶಾಂತಿ ಸಹನೆಯ ನೀ ಬೆಳೆಸು ಬಾ
(ಶಾಂತಿ ಸಹನೆಯ ನೀ ಬೆಳೆಸು ಬಾ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
ನಾಡೆ ಈ ನಮ್ಮ ಗುಡಿಯಾಗಲಿ
(ನಾಡೆ ಈ ನಮ್ಮ ಗುಡಿಯಾಗಲಿ)
ನುಡಿಯು ನಮ್ಮ ಸ್ತುತಿಯಾಗಲಿ
(ನುಡಿಯು ನಮ್ಮ ಸ್ತುತಿಯಾಗಲಿ)
ತಾಯಿ ಚೈತನ್ಯ ನೀ ನೀಡು ಬಾ
(ತಾಯಿ ಚೈತನ್ಯ ನೀ ನೀಡು ಬಾ)
ರೋಷ ದ್ವೇಷವ ನೀ ನೀಗು ಬಾ
(ರೋಷ ದ್ವೇಷವ ನೀ ನೀಗು ಬಾ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
||ಲಾಲಿಸು ಪಾಲಿಸು ಕೈಹಿಡಿದು ನೀನಡೆಸು||
(ಲಾಲಿಸು ಪಾಲಿಸು ಕೈಹಿಡಿದು ನೀನಡೆಸು)
||ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ||
(ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ)
ನಿನ್ನಲ್ಲಿ ಈ ಪ್ರಾರ್ಥನೆ
(ನಿನ್ನಲ್ಲಿ ಈ ಪ್ರಾರ್ಥನೆ)
ನಿನ್ನಲ್ಲಿ ಈ ಪ್ರಾರ್ಥನೆ
-
ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ
ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
ಲಾಲಿಸು ಪಾಲಿಸು ಕೈ ಹಿಡಿದು ನೀ ನಡೆಸು
(ಲಾಲಿಸು ಪಾಲಿಸು ಕೈ ಹಿಡಿದು ನೀ ನಡೆಸು)
ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ
(ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
ವಿದ್ಯೆಯು ನಮ್ಮ ಬೆಳಕಾಗಲಿ
ಬುದ್ಧಿಯು ನಮ್ಮ ಬಲವಾಗಲಿ
(ವಿದ್ಯೆಯು ನಮ್ಮ ಬೆಳಕಾಗಲಿ)
(ಬುದ್ಧಿಯು ನಮ್ಮ ಬಲವಾಗಲಿ)
ತಾಯಿ ಸ್ಪೂರ್ತಿಯು ನೀ ನೀಡು ಬಾ
(ತಾಯಿ ಸ್ಪೂರ್ತಿಯು ನೀ ನೀಡು ಬಾ)
ಶಾಂತಿ ಸಹನೆಯ ನೀ ಬೆಳೆಸು ಬಾ
(ಶಾಂತಿ ಸಹನೆಯ ನೀ ಬೆಳೆಸು ಬಾ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
ನಾಡೆ ಈ ನಮ್ಮ ಗುಡಿಯಾಗಲಿ
(ನಾಡೆ ಈ ನಮ್ಮ ಗುಡಿಯಾಗಲಿ)
ನುಡಿಯು ನಮ್ಮ ಸ್ತುತಿಯಾಗಲಿ
(ನುಡಿಯು ನಮ್ಮ ಸ್ತುತಿಯಾಗಲಿ)
ತಾಯಿ ಚೈತನ್ಯ ನೀ ನೀಡು ಬಾ
(ತಾಯಿ ಚೈತನ್ಯ ನೀ ನೀಡು ಬಾ)
ರೋಷ ದ್ವೇಷವ ನೀ ನೀಗು ಬಾ
(ರೋಷ ದ್ವೇಷವ ನೀ ನೀಗು ಬಾ)
||ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ||
(ಜಯಭಾರತಿ ಭುವನೇಶ್ವರಿ
ಕರುನಾಡ ಸಿರಿದೇವಿಯೆ)
||ಲಾಲಿಸು ಪಾಲಿಸು ಕೈಹಿಡಿದು ನೀನಡೆಸು||
(ಲಾಲಿಸು ಪಾಲಿಸು ಕೈಹಿಡಿದು ನೀನಡೆಸು)
||ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ||
(ನೀನಮ್ಮ ಭಾವ ನೀನಮ್ಮ ದೈವ
ನಿನ್ನಲ್ಲಿ ಈ ಪ್ರಾರ್ಥನೆ)
ನಿನ್ನಲ್ಲಿ ಈ ಪ್ರಾರ್ಥನೆ
(ನಿನ್ನಲ್ಲಿ ಈ ಪ್ರಾರ್ಥನೆ)
ನಿನ್ನಲ್ಲಿ ಈ ಪ್ರಾರ್ಥನೆ
Jayabhaarathi Bhuvaneshwari song lyrics from Kannada Movie Prarthane starring Ananthnag, Pavithra Lokesh, Prakash Rai, Lyrics penned by J M Prahlad Sung by Vijay Prakash, Music Composed by Veer Samarth, film is Directed by Sadashiva Shenoy and film is released on 2012