ಮನಸ್ಸಿನ ಕಾವ್ಯದ ಮುನ್ನುಡಿಯೆ ನೀ
ನಗೆಯಲ್ಲೆ ಕವಿ ಸ್ಪರ್ಶ ತಂದೆ
ನೋವಿನ ನಲಿವಿನ ಕನ್ನಡಿಯೆ ನೀ
ಎರಡಲ್ಲು ಸಮನಾಗಿ ನಿಂದೆ
ಚಿಟ್ಟೆಯಾಗಿ ನಾನು ಹಾರಿ ಗಗನ ಸೇರಿ
ಪ್ರೀತಿ ಮಾತು ನೀಡಿ ಮಂಕಾದೆ
ಬಿಟ್ಟು ಭುವಿಯ ನಾನು ಕಟ್ಟೆ ರವಿಯ ಕೇಳಿ
ನಾನು ನಿನ್ನ ಸೇರಿ ಉಂಟಾದೆ
ನನ್ನ ಬಾಳಿರುಳಲಿ ಬೆಳಕಂತೆ ನೀ
ಕನಸ್ಸಿಂದ ನನಸ್ಸಾಗಿ ಬಂದೆ
ನಿನ್ನ ತೋಳ್ಸೆರೆಯಲಿ ಕಣ್ಮುಚ್ಚಿ ನಾ
ಸ್ವರ್ಗದ ಸುಖದ ಕನಸ್ಸನ್ನು ಕಂಡೆ
ಸವಿಪಲ್ಲವಿ ಕೊರಳಲ್ಲಿಯೆ ಸ್ವರ ಸೇರಿವೇ ಹಾಡಾಗಿದೆ
ಸಿಹಿ ಸೊಲ್ಲಿನ ನೆನಪಲ್ಲಿಯೆ ನೆರಳಾಗಿ ಸುಳಿದಾಡಿದೆ
ಈ ಕಣ್ಣಿಗೆ ನೀ ಲೋಕವು ಈ ಲೋಕಕೆ ನೀ ಭಾವವು
ನನ್ನ ಭಾವಕೆ ನೀನೆ ರಾಗವು
ನನ್ನ ರಾಗಕೆ ನೀನೆ ಜೀವವು
ಈ ಹಾಡಿನ ಆಲಾಪಕೆ ಸ್ವರ ಸೇತುವೆ ಸಂಚಾರ ನೀ
ಈ ರಾಗದ ಸಲ್ಲಾಪಕೆ ಕುಣಿದಾಡುವ ಗಂಧರ್ವ ನೀ
ಸಮಭಾವದ ಸಹಚಾರಿ ನೀ ಸಹಪ್ರೇಮದ ಸಹಜೀವಿ ನೀ
ನೀನೆ ಸೌಖ್ಯವು ನನ್ನ ನೋವಿಗೆ
ನೀನೆ ಕಿರುನಗೆ ನನ್ನ ನಲಿವಿಗೆ
||ಮನಸ್ಸಿನ ಕಾವ್ಯದ ಮುನ್ನುಡಿಯೆ ನೀ
ನಗೆಯಲ್ಲೆ ಕವಿ ಸ್ಪರ್ಶ ತಂದೆ
ನೋವಿನ ನಲಿವಿನ ಕನ್ನಡಿಯೆ ನೀ
ಎರಡಲ್ಲು ಸಮನಾಗಿ ನಿಂದೆ||
ಮನಸ್ಸಿನ ಕಾವ್ಯದ ಮುನ್ನುಡಿಯೆ ನೀ
ನಗೆಯಲ್ಲೆ ಕವಿ ಸ್ಪರ್ಶ ತಂದೆ
ನೋವಿನ ನಲಿವಿನ ಕನ್ನಡಿಯೆ ನೀ
ಎರಡಲ್ಲು ಸಮನಾಗಿ ನಿಂದೆ
ಚಿಟ್ಟೆಯಾಗಿ ನಾನು ಹಾರಿ ಗಗನ ಸೇರಿ
ಪ್ರೀತಿ ಮಾತು ನೀಡಿ ಮಂಕಾದೆ
ಬಿಟ್ಟು ಭುವಿಯ ನಾನು ಕಟ್ಟೆ ರವಿಯ ಕೇಳಿ
ನಾನು ನಿನ್ನ ಸೇರಿ ಉಂಟಾದೆ
ನನ್ನ ಬಾಳಿರುಳಲಿ ಬೆಳಕಂತೆ ನೀ
ಕನಸ್ಸಿಂದ ನನಸ್ಸಾಗಿ ಬಂದೆ
ನಿನ್ನ ತೋಳ್ಸೆರೆಯಲಿ ಕಣ್ಮುಚ್ಚಿ ನಾ
ಸ್ವರ್ಗದ ಸುಖದ ಕನಸ್ಸನ್ನು ಕಂಡೆ
ಸವಿಪಲ್ಲವಿ ಕೊರಳಲ್ಲಿಯೆ ಸ್ವರ ಸೇರಿವೇ ಹಾಡಾಗಿದೆ
ಸಿಹಿ ಸೊಲ್ಲಿನ ನೆನಪಲ್ಲಿಯೆ ನೆರಳಾಗಿ ಸುಳಿದಾಡಿದೆ
ಈ ಕಣ್ಣಿಗೆ ನೀ ಲೋಕವು ಈ ಲೋಕಕೆ ನೀ ಭಾವವು
ನನ್ನ ಭಾವಕೆ ನೀನೆ ರಾಗವು
ನನ್ನ ರಾಗಕೆ ನೀನೆ ಜೀವವು
ಈ ಹಾಡಿನ ಆಲಾಪಕೆ ಸ್ವರ ಸೇತುವೆ ಸಂಚಾರ ನೀ
ಈ ರಾಗದ ಸಲ್ಲಾಪಕೆ ಕುಣಿದಾಡುವ ಗಂಧರ್ವ ನೀ
ಸಮಭಾವದ ಸಹಚಾರಿ ನೀ ಸಹಪ್ರೇಮದ ಸಹಜೀವಿ ನೀ
ನೀನೆ ಸೌಖ್ಯವು ನನ್ನ ನೋವಿಗೆ
ನೀನೆ ಕಿರುನಗೆ ನನ್ನ ನಲಿವಿಗೆ
||ಮನಸ್ಸಿನ ಕಾವ್ಯದ ಮುನ್ನುಡಿಯೆ ನೀ
ನಗೆಯಲ್ಲೆ ಕವಿ ಸ್ಪರ್ಶ ತಂದೆ
ನೋವಿನ ನಲಿವಿನ ಕನ್ನಡಿಯೆ ನೀ
ಎರಡಲ್ಲು ಸಮನಾಗಿ ನಿಂದೆ||
Manasina Kaavyada song lyrics from Kannada Movie Police Story 3 starring Sudeep, Thriller Manju, Thrishul Omkar, Lyrics penned by Praveen D Rao Sung by Snehaja Praveen, Music Composed by Sagar, film is Directed by Thriller Manju, J G Krishna, Anand P Raju, Sadhu Kokila, Vasu, Shankar and film is released on 2011