Kannada Naadidu Punyada Bhoomi Geleya Lyrics

ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ Lyrics

in Police Bete

in ಪೋಲಿಸ್ ಬೇಟೆ

LYRIC

Song Details Page after Lyrice

-
ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ
ಪ್ರಾಣಕೆ ಪ್ರಾಣವ ನೀಡುವ ವೀರರು ನಾವು
ಅನ್ಯಾಯವ ಅಟ್ಟುವ ಕೆಚ್ಚೆದೆ ಧೀರರು ನಾವು
ಚಳಿ ಮಳೆಗೆ ಮೈ ಮರೆಯೊಲ್ಲ ದುಡಿಮೆಯೆ ಹಗಲು ಇರುಳೆಲ್ಲ
ಕರೆದರೆ ಬರುವ ಸೇವಕರು ದಾರಿಯ ತೋರುವ ಚಾಲಕರು
ಹಿಗ್ಗುತ ನುಗ್ಗುತ ಸಾಗುವ ಮಲ್ಲರು
ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಇಂದು ವಿಜಯ
 
ಬಾಳಲಿ ಏನೆ ಬರಲಿ ತುಂಬಿದೆ ಮಮತೆ ಕರುಣೆ
ಯಾರಿಗೆ ಹೆರಿಗೆ ನೋವು ಕೂಡಲೆ ಬರುತಾಳೆ
ಕುಟುಂಬ ಯೋಜನೆ ಸೂತ್ರ ನಿಮಗೆ ತಿಳಿದಿರಬೇಕು
ದೇಶಕೆ ನಗುವು ಇರಲು ಒಂದೇ ಮಗು ಸಾಕು
ಖಾಕಿ ಧರಿಸಿ ನಾಡ ಸೇವೆ ಮಾಡುವಾಸೆಯು
ನ್ಯಾಯದಾರಿಯಲ್ಲಿ ನಡೆದು ಬಾಳುವಾಸೆಯು
ನಮ್ಮಯ ನಾಯಕ ನಾಡಿನ ಚಿಂತಕ ಓಓಓ
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ||
 
ಗೆಲುವು ನಮ್ಗೆ ಬಂದಾಯ್ತು ಗೆಳೆಯನಿಂದ ಕಂಡಾಯ್ತು
ದುಡಿವ ಜೀವ ಒಂದಾಯ್ತು ಸ್ನೇಹ ಬಣ್ಣ ರಂಗಾಯ್ತು
 
ಬಡವ ಧನಿಕ ಎಂಬ ಭೇದವೆ ಇರದ ಪಯಣ
ಮೇಲು ಕೀಳು ಜಾತಿ ಇಲ್ಲಿಲ್ಲ ತಿಳಿ ಜಾಣ
ಬೆಳ್ಳಿಯ ತೇರನ್ನೇರೊ ಕಾಣುವೆ ಕನ್ನಡ ಲೋಕ
ಕನ್ನಡ ತಾಯಿಯ ನೆನೆಯೆ ದಿನವು ಮನ ಪುಳಕ
ನೆಲದ ಜಲದ ಉಳಿವಿಗಾಗಿ ಸಿಡಿದು ನಿಲ್ಲುವ
ಭಾಷೆ ಮರೆತ ಮಂದಿಗಿಲ್ಲಿ ಕಣ್ಣ ತೆರೆಸುವ
ಹಚ್ಚುವ ಬನ್ನಿರಿ ಕನ್ನಡ ದೀಪವ ಓಓಓಓ
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ
ಚಳಿ ಮಳೆಗೆ ಮೈ ಮರೆಯೊಲ್ಲ ದುಡಿಮೆಯೆ ಹಗಲು ಇರುಳೆಲ್ಲ
ಕರೆದರೆ ಬರುವ ಸೇವಕರು ದಾರಿಯ ತೋರುವ ಚಾಲಕರು
ಹಿಗ್ಗುತ ನುಗ್ಗುತ ಸಾಗುವ ಮಲ್ಲರು||
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ||

-
ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ
ಪ್ರಾಣಕೆ ಪ್ರಾಣವ ನೀಡುವ ವೀರರು ನಾವು
ಅನ್ಯಾಯವ ಅಟ್ಟುವ ಕೆಚ್ಚೆದೆ ಧೀರರು ನಾವು
ಚಳಿ ಮಳೆಗೆ ಮೈ ಮರೆಯೊಲ್ಲ ದುಡಿಮೆಯೆ ಹಗಲು ಇರುಳೆಲ್ಲ
ಕರೆದರೆ ಬರುವ ಸೇವಕರು ದಾರಿಯ ತೋರುವ ಚಾಲಕರು
ಹಿಗ್ಗುತ ನುಗ್ಗುತ ಸಾಗುವ ಮಲ್ಲರು
ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಇಂದು ವಿಜಯ
 
ಬಾಳಲಿ ಏನೆ ಬರಲಿ ತುಂಬಿದೆ ಮಮತೆ ಕರುಣೆ
ಯಾರಿಗೆ ಹೆರಿಗೆ ನೋವು ಕೂಡಲೆ ಬರುತಾಳೆ
ಕುಟುಂಬ ಯೋಜನೆ ಸೂತ್ರ ನಿಮಗೆ ತಿಳಿದಿರಬೇಕು
ದೇಶಕೆ ನಗುವು ಇರಲು ಒಂದೇ ಮಗು ಸಾಕು
ಖಾಕಿ ಧರಿಸಿ ನಾಡ ಸೇವೆ ಮಾಡುವಾಸೆಯು
ನ್ಯಾಯದಾರಿಯಲ್ಲಿ ನಡೆದು ಬಾಳುವಾಸೆಯು
ನಮ್ಮಯ ನಾಯಕ ನಾಡಿನ ಚಿಂತಕ ಓಓಓ
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ||
 
ಗೆಲುವು ನಮ್ಗೆ ಬಂದಾಯ್ತು ಗೆಳೆಯನಿಂದ ಕಂಡಾಯ್ತು
ದುಡಿವ ಜೀವ ಒಂದಾಯ್ತು ಸ್ನೇಹ ಬಣ್ಣ ರಂಗಾಯ್ತು
 
ಬಡವ ಧನಿಕ ಎಂಬ ಭೇದವೆ ಇರದ ಪಯಣ
ಮೇಲು ಕೀಳು ಜಾತಿ ಇಲ್ಲಿಲ್ಲ ತಿಳಿ ಜಾಣ
ಬೆಳ್ಳಿಯ ತೇರನ್ನೇರೊ ಕಾಣುವೆ ಕನ್ನಡ ಲೋಕ
ಕನ್ನಡ ತಾಯಿಯ ನೆನೆಯೆ ದಿನವು ಮನ ಪುಳಕ
ನೆಲದ ಜಲದ ಉಳಿವಿಗಾಗಿ ಸಿಡಿದು ನಿಲ್ಲುವ
ಭಾಷೆ ಮರೆತ ಮಂದಿಗಿಲ್ಲಿ ಕಣ್ಣ ತೆರೆಸುವ
ಹಚ್ಚುವ ಬನ್ನಿರಿ ಕನ್ನಡ ದೀಪವ ಓಓಓಓ
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ
ಚಳಿ ಮಳೆಗೆ ಮೈ ಮರೆಯೊಲ್ಲ ದುಡಿಮೆಯೆ ಹಗಲು ಇರುಳೆಲ್ಲ
ಕರೆದರೆ ಬರುವ ಸೇವಕರು ದಾರಿಯ ತೋರುವ ಚಾಲಕರು
ಹಿಗ್ಗುತ ನುಗ್ಗುತ ಸಾಗುವ ಮಲ್ಲರು||
 
||ಕನ್ನಡ ನಾಡಿದು ಪುಣ್ಯದ ಭೂಮಿ ಗೆಳೆಯ
ಈ ಚಿನ್ನದ ಮಣ್ಣಲಿ ಸತ್ಯಕೆ ಎಂದು ವಿಜಯ||

Kannada Naadidu Punyada Bhoomi Geleya song lyrics from Kannada Movie Police Bete starring Saikumar, Sithara, Rajashree, Lyrics penned by Ohileshwara Sung by Rajesh Krishnan, Music Composed by Ram Chakravarthy, film is Directed by G K Mudduraj and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ