ಮನದಾಳದ ಮಾತಿದು
ಕಡಲಾಳದ ಮುತ್ತಿದು
ಬದುಕಿದು ಸುಂದರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ
ಮನದಾಳದ ಮಾತಿದು
ಮರುಜೀವ ಬಂದಂತಿದೆ
ಬೇಸಿಗೆಯ ಮಳೆಯಂತಿದೆ
ಮರುಜೀವ ಬಂದಂತಿದೆ
ಬೇಸಿಗೆಯ ಮಳೆಯಂತಿದೆ
ಮನದಲಿ ಮನೆಯಲಿ ನಿನ್ನನು ಕಂಡಂತೆಯೆ
ಬಾಳಲಿ ಸಡಗರ ನಿನ್ನಿಂದಲೆ
ಸಂಜೆಯು ಸುಮಧುರ ನಿನ್ನಿಂದಲೆ
ಮನದಾಳದ ಮಾತಿದು
ಸಾವಿಲ್ಲದ ಸ್ನೇಹಕ್ಕೆ ಸಾಕ್ಷಿಯಾಗೋಣ ಬಾ
ಪ್ರೇಮವಿಮಾನದಿ ಹಾಯಾಗಿ ಹಾರೋಣ ಬಾ
ಸಂತಸ ಸಂಭ್ರಮ ನಿನ್ನಿಂದಲೆ
ಹೃದಯದಿ ಸರಿಗಮ ನಿನ್ನಿಂದಲೆ
||ಮನದಾಳದ ಮಾತಿದು
ಕಡಲಾಳದ ಮುತ್ತಿದು
ಬದುಕಿದು ಸುಂದರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ||
ಮನದಾಳದ ಮಾತಿದು
ಕಡಲಾಳದ ಮುತ್ತಿದು
ಬದುಕಿದು ಸುಂದರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ
ಮನದಾಳದ ಮಾತಿದು
ಮರುಜೀವ ಬಂದಂತಿದೆ
ಬೇಸಿಗೆಯ ಮಳೆಯಂತಿದೆ
ಮರುಜೀವ ಬಂದಂತಿದೆ
ಬೇಸಿಗೆಯ ಮಳೆಯಂತಿದೆ
ಮನದಲಿ ಮನೆಯಲಿ ನಿನ್ನನು ಕಂಡಂತೆಯೆ
ಬಾಳಲಿ ಸಡಗರ ನಿನ್ನಿಂದಲೆ
ಸಂಜೆಯು ಸುಮಧುರ ನಿನ್ನಿಂದಲೆ
ಮನದಾಳದ ಮಾತಿದು
ಸಾವಿಲ್ಲದ ಸ್ನೇಹಕ್ಕೆ ಸಾಕ್ಷಿಯಾಗೋಣ ಬಾ
ಪ್ರೇಮವಿಮಾನದಿ ಹಾಯಾಗಿ ಹಾರೋಣ ಬಾ
ಸಂತಸ ಸಂಭ್ರಮ ನಿನ್ನಿಂದಲೆ
ಹೃದಯದಿ ಸರಿಗಮ ನಿನ್ನಿಂದಲೆ
||ಮನದಾಳದ ಮಾತಿದು
ಕಡಲಾಳದ ಮುತ್ತಿದು
ಬದುಕಿದು ಸುಂದರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ
ಬಾನಲಿ ಚಂದಿರ ನಿನ್ನಿಂದಲೆ||