Manasa Gange Lyrics

ಮಾನಸ ಗಂಗೆ Lyrics

in Payana

in ಪಯಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾಆಆಆಆಆ
 
ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ…
ಆಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ....ಆಆ.ಬಂಗಾರ...ಆಆ
ಧರೆಗಿಳಿದ....ಮಂದಾರ...ಆಆ

||ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...||
 
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ
ಸಯ್ಯ ಸಯ್ಯ ಸಯ್ಯಾರೇ
 
ಚೆಂದಮಾಮ ಕೈ ಚಾಚಿದ
ಬಾರೇ ಎಂದು ಗೋಳಾಡಿದ
ಇವನ ಬಿಟ್ಟು ಹೋಗಲಾರೆ
ಊಹೂ ಎಂದಳು
 
ಓಓಓ ಅಂತರಂಗ ಹಾಲಾಯಿತು
ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕ್ಕೆ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ
ಅನುಬಂಧಕೂ ಇವಳೇ
ಅನುರಾಗವು ಇವಳೇ
ಅನುಗಾಲವು ಇವಳೇನೆ...
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
 
||ಮಾನಸ ಗಂಗೆ ಮಾನಸ ಗಂಗೆ
ಅವಳೆ ನನ್ನ ಅಂತರಗಂಗೆ ನನ್ನಾಣೆ…||
 
ಕಪ್ಪು ಕಣ್ಣೆ ಕಾದಂಬರಿ
ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆಬಿಲ್ಲು ಮಾತಾಡಿತು
ಹೊಸಬಣ್ಣ ನೀಡೆಂದಿತು
ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ
ನನ್ನ ಪಾಡು ಇವಳೇ...
ನನ್ನ ಹಾಡು ಇವಳೇ...
ನನ್ನ ಜಾಡು ಇವಳೇ..
ಅನ್ವೇಷಣೆ ಇವಳೇನೆ..
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ

||ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ…
ಆಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ....ಆಆ.ಬಂಗಾರ...ಆಆ
ಧರೆಗಿಳಿದ....ಮಂದಾರ...ಆಆ||

ಆಹಾಆಆಆಆಆ
 
ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ…
ಆಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ....ಆಆ.ಬಂಗಾರ...ಆಆ
ಧರೆಗಿಳಿದ....ಮಂದಾರ...ಆಆ

||ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...||
 
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ ಸಯ್ಯಾರೇ..
ಸಯ್ಯ ಸಯ್ಯ
ಸಯ್ಯ ಸಯ್ಯ ಸಯ್ಯಾರೇ
 
ಚೆಂದಮಾಮ ಕೈ ಚಾಚಿದ
ಬಾರೇ ಎಂದು ಗೋಳಾಡಿದ
ಇವನ ಬಿಟ್ಟು ಹೋಗಲಾರೆ
ಊಹೂ ಎಂದಳು
 
ಓಓಓ ಅಂತರಂಗ ಹಾಲಾಯಿತು
ಅಂತು ಇಂತು ಹೆಪ್ಪಾಯಿತು
ಪ್ರತಿ ಜನ್ಮಕ್ಕೆ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ
ಅನುಬಂಧಕೂ ಇವಳೇ
ಅನುರಾಗವು ಇವಳೇ
ಅನುಗಾಲವು ಇವಳೇನೆ...
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ
 
||ಮಾನಸ ಗಂಗೆ ಮಾನಸ ಗಂಗೆ
ಅವಳೆ ನನ್ನ ಅಂತರಗಂಗೆ ನನ್ನಾಣೆ…||
 
ಕಪ್ಪು ಕಣ್ಣೆ ಕಾದಂಬರಿ
ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆಬಿಲ್ಲು ಮಾತಾಡಿತು
ಹೊಸಬಣ್ಣ ನೀಡೆಂದಿತು
ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ
ನನ್ನ ಪಾಡು ಇವಳೇ...
ನನ್ನ ಹಾಡು ಇವಳೇ...
ನನ್ನ ಜಾಡು ಇವಳೇ..
ಅನ್ವೇಷಣೆ ಇವಳೇನೆ..
ಪಯಣ ಪ್ರೀತಿಯ ಕಡೆಗೆ
ಪಯಣ ಪ್ರೀತಿಯ ಜೊತೆಗೆ

||ಮಾನಸ ಗಂಗೆ ಮಾನಸ ಗಂಗೇ...
ಅವಳ ಅಂದ ಹೇಳಲಿ ಹೆಂಗೆ...
ಮಾನಸ ಗಂಗೆ ಮಾನಸ ಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ…
ಆಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ....ಆಆ.ಬಂಗಾರ...ಆಆ
ಧರೆಗಿಳಿದ....ಮಂದಾರ...ಆಆ||

Manasa Gange song lyrics from Kannada Movie Payana starring Ravishankar, Ramaneetu Chaudhari, Sharath Babu, Lyrics penned by V Nagendra Prasad Sung by Sonu Nigam, Music Composed by V Harikrishna, film is Directed by Kiran Govi and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ