ಏಳು ಕೊಳ್ಳದ ಕಾಮಧೇನು ದೇವಿ ಎಲ್ಲಮ್ಮ
ದೇವಿ ಎಲ್ಲಮ್ಮ ದೇವಿ ಎಲ್ಲಮ್ಮ
ನಂಬಿದ ಅಂಧರ ಕಲ್ಪವಲ್ಲಿ ತಾಯಿ ಎಲ್ಲಮ್ಮ
ತಾಯಿ ಎಲ್ಲಮ್ಮ
ಕೃತಯುಗದಲಿ ರೇಣುಕೆಯಾದೆ
ತ್ರೇತಾಯುಗದಲಿ ಸೀತಮ್ಮ
ತ್ರೇತಾಯುಗದಲಿ ಸೀತಮ್ಮ
ದ್ವಾಪರದಲ್ಲಿ ದ್ರೌಪದಿಯಾದೆ
ಕಲಿಯುಗದಲ್ಲಿ ಎಲ್ಲಮ್ಮ
ಕಲಿಯುಗದಲ್ಲಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಏಳನೆ ವರ್ಷಕ್ಕೆ ರೇಣುಕೆ ಲಗ್ನ
ಜಮದಗ್ನಿಯೆ ಮದುಮಗನು
ಜಮದಗ್ನಿಯೆ ಮದುಮಗನು
ರೇಣುಕೆಯ ಶುಭಗರ್ಭದಿ
ಜನಿಸಿದ ಪರಶುರಾಮನು
ಜನಿಸಿದ ಪರಶುರಾಮನು
ಅಗಣಿತ ವೀರ ಕಾರ್ತವೀರ್ಯಾರ್ಜುನ
ಬಂದನು ಸೇನಾ ಸಹಿತ
ಬಂದನು ಸೇನಾ ಸಹಿತ
ಭೂರಿಭೋಜನ ಸವಿರುಚಿಪಾನ
ಮುನಿ ಆತಿಥ್ಯ ಬಲು ವಿಹಿತ
ಮುನಿ ಆತಿಥ್ಯ ಬಲು ವಿಹಿತ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಬೆಕ್ಕಸ ಬೆರಗು ಮಾಡಿತು ರಾಜನ
ಕಾಡಿನ ಮುನಿಯ ಉಪಚಾರ
ಕಾಡಿನ ಮುನಿಯ ಉಪಚಾರ
ಕಾಮಧೇನುವೆ ಕಾರಣವೆಂದು
ತಿಳಿದನು ರಾಜ ನಿಜ ವಿವರ
ತಿಳಿದನು ರಾಜ ನಿಜ ವಿವರ
ಕಾಮಧೇನು ತನಗಿರಲೆಂದು
ಕೇಳಿದ ರಾಜನು ಮುನಿಯನ್ನು
ಕೇಳಿದ ರಾಜನು ಮುನಿಯನ್ನು
ಸಾವಧಾನದಿಂದ ಮುನಿಯು
ಸಾಧ್ಯವೆ ಇಲ್ಲ ಎಂದನು
ಸಾಧ್ಯವೆ ಇಲ್ಲ ಎಂದನು
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಕೆಂಡಾಮಂಡಲನಾಗಿ ರಾಜ
ಹಿರಿದುಕೊಂದನು ಮುನಿಯನ್ನು
ಹಿರಿದುಕೊಂದನು ಮುನಿಯನ್ನು
ಕೆರಳಿದ ಮಗನು ಪರಶುರಾಮನು
ಕಾರ್ತವೀರ್ಯನ ಕೊಂದನು
ಕಾರ್ತವೀರ್ಯನ ಕೊಂದನು
ತಂದೆಗೆ ಮರಳಿಪ್ರಾಣವಿತ್ತು
ತಾಯಿಗೆ ಶುಭವ ತಂದನು
ತಾಯಿಗೆ ಶುಭವ ತಂದನು
ಭೂಮಿ ಪ್ರದಕ್ಷಿಣೆ ಮಾಡಿ ರಾಮ
ಕ್ಷತ್ರಿಯ ಕುಲವನು ವಧಿಸಿದನು
ಕ್ಷತ್ರಿಯ ಕುಲವನು ವಧಿಸಿದನು
ಎಲ್ಲರ ಪಾಲಿನ ಅಮ್ಮ ಆದಳು
ರೇಣುಕೆ ಎಲ್ಲಮ್ಮ
ಬೇಡುವ ಮಕ್ಕಳ
ಕೋರಿಕೆ ಸಲ್ಲಿಸುವ ತಾಯಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಏಳು ಕೊಳ್ಳದ ಕಾಮಧೇನು ದೇವಿ ಎಲ್ಲಮ್ಮ
ದೇವಿ ಎಲ್ಲಮ್ಮ ದೇವಿ ಎಲ್ಲಮ್ಮ
ನಂಬಿದ ಅಂಧರ ಕಲ್ಪವಲ್ಲಿ ತಾಯಿ ಎಲ್ಲಮ್ಮ
ತಾಯಿ ಎಲ್ಲಮ್ಮ
ಕೃತಯುಗದಲಿ ರೇಣುಕೆಯಾದೆ
ತ್ರೇತಾಯುಗದಲಿ ಸೀತಮ್ಮ
ತ್ರೇತಾಯುಗದಲಿ ಸೀತಮ್ಮ
ದ್ವಾಪರದಲ್ಲಿ ದ್ರೌಪದಿಯಾದೆ
ಕಲಿಯುಗದಲ್ಲಿ ಎಲ್ಲಮ್ಮ
ಕಲಿಯುಗದಲ್ಲಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಏಳನೆ ವರ್ಷಕ್ಕೆ ರೇಣುಕೆ ಲಗ್ನ
ಜಮದಗ್ನಿಯೆ ಮದುಮಗನು
ಜಮದಗ್ನಿಯೆ ಮದುಮಗನು
ರೇಣುಕೆಯ ಶುಭಗರ್ಭದಿ
ಜನಿಸಿದ ಪರಶುರಾಮನು
ಜನಿಸಿದ ಪರಶುರಾಮನು
ಅಗಣಿತ ವೀರ ಕಾರ್ತವೀರ್ಯಾರ್ಜುನ
ಬಂದನು ಸೇನಾ ಸಹಿತ
ಬಂದನು ಸೇನಾ ಸಹಿತ
ಭೂರಿಭೋಜನ ಸವಿರುಚಿಪಾನ
ಮುನಿ ಆತಿಥ್ಯ ಬಲು ವಿಹಿತ
ಮುನಿ ಆತಿಥ್ಯ ಬಲು ವಿಹಿತ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಬೆಕ್ಕಸ ಬೆರಗು ಮಾಡಿತು ರಾಜನ
ಕಾಡಿನ ಮುನಿಯ ಉಪಚಾರ
ಕಾಡಿನ ಮುನಿಯ ಉಪಚಾರ
ಕಾಮಧೇನುವೆ ಕಾರಣವೆಂದು
ತಿಳಿದನು ರಾಜ ನಿಜ ವಿವರ
ತಿಳಿದನು ರಾಜ ನಿಜ ವಿವರ
ಕಾಮಧೇನು ತನಗಿರಲೆಂದು
ಕೇಳಿದ ರಾಜನು ಮುನಿಯನ್ನು
ಕೇಳಿದ ರಾಜನು ಮುನಿಯನ್ನು
ಸಾವಧಾನದಿಂದ ಮುನಿಯು
ಸಾಧ್ಯವೆ ಇಲ್ಲ ಎಂದನು
ಸಾಧ್ಯವೆ ಇಲ್ಲ ಎಂದನು
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಕೆಂಡಾಮಂಡಲನಾಗಿ ರಾಜ
ಹಿರಿದುಕೊಂದನು ಮುನಿಯನ್ನು
ಹಿರಿದುಕೊಂದನು ಮುನಿಯನ್ನು
ಕೆರಳಿದ ಮಗನು ಪರಶುರಾಮನು
ಕಾರ್ತವೀರ್ಯನ ಕೊಂದನು
ಕಾರ್ತವೀರ್ಯನ ಕೊಂದನು
ತಂದೆಗೆ ಮರಳಿಪ್ರಾಣವಿತ್ತು
ತಾಯಿಗೆ ಶುಭವ ತಂದನು
ತಾಯಿಗೆ ಶುಭವ ತಂದನು
ಭೂಮಿ ಪ್ರದಕ್ಷಿಣೆ ಮಾಡಿ ರಾಮ
ಕ್ಷತ್ರಿಯ ಕುಲವನು ವಧಿಸಿದನು
ಕ್ಷತ್ರಿಯ ಕುಲವನು ವಧಿಸಿದನು
ಎಲ್ಲರ ಪಾಲಿನ ಅಮ್ಮ ಆದಳು
ರೇಣುಕೆ ಎಲ್ಲಮ್ಮ
ಬೇಡುವ ಮಕ್ಕಳ
ಕೋರಿಕೆ ಸಲ್ಲಿಸುವ ತಾಯಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
ಆದಿಲಕ್ಷ್ಮಿ ಎಲ್ಲಮ್ಮ ಆದಿಶಕ್ತಿ ಎಲ್ಲಮ್ಮ
Yelu Kollada Kamadhenu Devi Yellamma song lyrics from Kannada Movie Pathitha Pavani starring Gudigeri Basavaraj, Sukanya Kulkarni, Sri Lalitha, Lyrics penned bySung by , Music Composed by Vijaya Bhaskar, film is Directed by FD Sali and film is released on 1991