Adusthya Dhyaavare Lyrics

ಆಡುಸ್ತ್ಯ ದ್ಯಾವರೆ Lyrics

in Pathibeku.com

in ಪತಿಬೇಕು.ಕಾಂ

Video:
ಸಂಗೀತ ವೀಡಿಯೊ:

LYRIC

-
ಆಡುಸ್ತ್ಯ ದ್ಯಾವರೆ ಏನ್‌ ಚೆಂದ ಕ್ಯಾಬರೆ
ಅಷ್ಟು ಇಷ್ಟನ ನಾವ್‌ ಹೆಣ್‌ ಮಕ್ಳು ನೊಂದರೆ
ತವರು ಮನೆಯಿಂದ ಕಾಲು ತೆಗೆಯೋಕೆ ಡೌರಿ ಮಸ್ಟ್‌ ಆಂಡ್‌ ಶುಡ್ಡು
ಆ ಅರಮನೆಗೆ ನಾವ್‌ ಬಲಗಾಲು ಇಡೋಕೆ ಕೊಡಲೆಬೇಕಂತೆ ದುಡ್ಡು
ಮ್ಯಾರೇಜ್‌ ಈಗೀಗ ವ್ಯಾಪಾರ ವೀಕೆಂಡೆ ಮಾಡೋದು ಸಂಸಾರ
ಆಡುಸ್ತ್ಯ ದ್ಯಾವರೆ ಏನ್‌ ಚೆಂದ ಕ್ಯಾಬರೆ
ಅಷ್ಟು ಇಷ್ಟನ ನಾವ್‌ ಹೆಣ್‌ ಮಕ್ಳು ನೊಂದರೆ
 
ಸಾವಿರ ಸುಳ್ಳಿಗೊಂದು ಮದುವೆ ಎಷ್ಟು ಮಟ್ಟರ ನ್ಯಾಯ
ಗಂಡಸರ ಆಸೆಗೆ ಹೆಣ್‌ ಮಕ್ಳೆ ಬೇಕ ಹೋಗೊ ನಿಮ್ಮನೆ ಕಾಯ
ಹಾರ ಹಾಕೊಂಡ್‌ ನಿಂತ ಹುಡುಗಿಗೆ ಹಳೆ ಲವ್ವೆ ಮೊದಲು
ನಮ್‌ ಕಷ್ಟ ನಮ್ಗೇನೆ ಗೊತ್ತು ಜನಗಳಿಗೆ ಫೋಟೊ ದೇವರು
ಅಂತಾರೆ ಗಂಡನೆ ಆಧಾರ ನಾವಿಲ್ದೆ ನೀವ್‌ ಗಂಡ ಹೆಂಗಾಗ್ತಿರ
 
||ಆಡುಸ್ತ್ಯ ದ್ಯಾವರೆ ಏನ್‌ ಚೆಂದ ಕ್ಯಾಬರೆ
ಅಷ್ಟು ಇಷ್ಟನ ನಾವ್‌ ಹೆಣ್‌ ಮಕ್ಳು ನೊಂದರೆ||
 
ಸಂತಾನದಲ್ಲಿ ನಾವ್‌ ಬೇಡವಂತೆ ಸಂಸಾರಕ್ಕೆ ಮಾತ್ರ ಬೇಕ
ಹುಟ್ದಾಗಿನಿಂದ ಮುಪ್ಪಾಗೊವರೆಗೆ ಕತ್ತೆ ತರ ದುಡಿಬೇಕ
ಕಾಮ ಫುಲ್‌ ಸ್ಟಾಪ್‌ ನಡುವೆ ಸಾಗುತ್ತಿದೆ ಜೀವನ
ಕರಗೊ ಕರ್ಪೂರದಂತೆ ಈ ಹಾಳು ಯೌವ್ವನ
ಹೇಳೋದು ಈಸಿ ಹೆಂಗೊ ಸೀತೆ ಬಾಳೋದು ಕಷ್ಟ ಹೆಣ್ಣಿನಂತೆ
ಯಾಕಪ್ಪ ದ್ಯಾವರೆ ಆಡುಸ್ತ್ಯ ಕ್ಯಾಬರೆ

Adusthya Dhyaavare song lyrics from Kannada Movie Pathibeku com starring Sheethal Shetty, Aaru Gowda, Krishna Adiga, Lyrics penned by Nagarjun Sharma Sung by Shwetha Prabhu, Music Composed by Kaushik Harsha, film is Directed by Rakesh and film is released on 2018
Video:
ಸಂಗೀತ ವೀಡಿಯೊ:
Lyricist:

Nagarjun Sharma

ಗೀತರಚನೆಕಾರ:

ನಾಗಾರ್ಜುನ ಶರ್ಮಾ

Singers:

Shwetha Prabhu

0
ಗಾಯಕರು:

ಶ್ವೇತಾ ಪ್ರಭು

Director:

Rakesh

ನಿರ್ದೇಶಕ:

ರಾಕೇಶ್

Music Director:

Kaushik Harsha

ಸಂಗೀತ ನಿರ್ದೇಶಕ:

ಕೌಶಿಕ್ ಹರ್ಷ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ