LYRIC

Song Details Page after Lyrice

ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
 
ಅಂದ ಎಂದರೇನು
ನೀನೇ ಅಲ್ಲವೇನು
 
ಚೆಲುವು ಎಂದರೇನು
ನಿನ್ನಲ್ಲೇ ಇಲ್ಲವೇನು
 
ಹೊಳಪು ಎಂದರೇನು
ಈ ಕಣ್ಣೆ ಅಲ್ಲವೇನು
 
ಹೃದಯ ಎಂದರೇನು
ಅಲ್ಲೇ ಇರುವೆ ನೀನು
 
ಪ್ರೀತಿ ಎಂದರೇನು
ನೀನು ನಾನು ನೀನು
 
ಕವಿತೆ ನಾನಾಗುವೆ
ಕವಿಯು ನೀನಾಗಿ ಬಾ
ನನ್ನ ಭಾವನೆಯ
ನನ್ನ ಕಲ್ಪನೆಯ
ವರ್ಣಿಸಿ ಹೇಳು ಬಾ
 
ಕವಿಯು ನಾನಾದರೆ
ಪದವು ನೀನಾಗಿ ಬಾ
ನನ್ನ ಆಸೆಗಳ
ನನ್ನ ಭಾಷೆಗಳ
ಪದದಲ್ಲಿ ತೋರು ಬಾ
 
ರಾಗವು ನಾನಾಗಿ
ಗಮಕವು ನೀನಾಗಿ
 
 
ದಿನವೂ ಕಳೆಯುತಲೀ
ಸಾಗುವ ಹಾಯಾಗಿ
 
ಹಾಹಾಹಾಹಾ
ನಾನೇ ನೀನಾಗಿ
ನೀನೆ ನಾನಾಗಿ
 
ಪ್ರೀತಿ ಹಾಡಾಗು ಬಾ
 
||ಅಂದ ಎಂದರೇನು
ನೀನೇ ಅಲ್ಲವೇನು||
 
ಕಡಲು ನಾನಾಗುವೆ
ಅಲೆಯು ನೀನಾಗಿ ಬಾ
ಜಗದ ನೀತಿಯನು
ಪ್ರೀತಿ ರೀತಿಯನು
ಸೃಷ್ಟಿಗೆ ಹೇಳು ಬಾ
 
ದೇಹ ನಾನಾಗುವೆ
ಉಸಿರು ನೀನಾಗಿ ಬಾ
ಹೃದಯಗೀತೆಯನು
ಪ್ರೇಮಲೋಕವನು
ಹಾಡಲ್ಲಿ ಹೇಳು ಬಾ
 
ಶಾಸನ ನಾನಾಗಿ
ಅರ್ಥವೇ ನೀನಾಗಿ
 
ಯುಗಗಳೆ ಉರಳಿದರೂ
ಉಳಿಯುವ ನೆನಪಾಗಿ
 
ಓಹ್‌ ಓಹ್‌
ಇಲ್ಲಿ ನೋವೆ ನಲಿವಾಗಿ ನಲಿವೆ ಬದುಕಾಗಿ
 
ಅಳಿಯದೆ ಉಳಿಯುವ
 
ಅಂದ ಎಂದರೇನು
ನೀನೇ ಅಲ್ಲವೇನು
 
ಚೆಲುವು ಎಂದರೇನು
ನಿನ್ನಲ್ಲೇ ಇಲ್ಲವೇನು
 
ಹೊಳಪು ಎಂದರೇನು
ಈ ಕಣ್ಣೆ ಅಲ್ಲವೇನು
 
ಹೃದಯ ಎಂದರೇನು
ಅಲ್ಲೇ ಇರುವೆ ನೀನು
 
ಪ್ರೀತಿ ಎಂದರೇನು
ಹ್ಮ್‌ ಹ್ಮ್‌
ನೀನು ನಾನು ನೀನು

ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
 
ಅಂದ ಎಂದರೇನು
ನೀನೇ ಅಲ್ಲವೇನು
 
ಚೆಲುವು ಎಂದರೇನು
ನಿನ್ನಲ್ಲೇ ಇಲ್ಲವೇನು
 
ಹೊಳಪು ಎಂದರೇನು
ಈ ಕಣ್ಣೆ ಅಲ್ಲವೇನು
 
ಹೃದಯ ಎಂದರೇನು
ಅಲ್ಲೇ ಇರುವೆ ನೀನು
 
ಪ್ರೀತಿ ಎಂದರೇನು
ನೀನು ನಾನು ನೀನು
 
ಕವಿತೆ ನಾನಾಗುವೆ
ಕವಿಯು ನೀನಾಗಿ ಬಾ
ನನ್ನ ಭಾವನೆಯ
ನನ್ನ ಕಲ್ಪನೆಯ
ವರ್ಣಿಸಿ ಹೇಳು ಬಾ
 
ಕವಿಯು ನಾನಾದರೆ
ಪದವು ನೀನಾಗಿ ಬಾ
ನನ್ನ ಆಸೆಗಳ
ನನ್ನ ಭಾಷೆಗಳ
ಪದದಲ್ಲಿ ತೋರು ಬಾ
 
ರಾಗವು ನಾನಾಗಿ
ಗಮಕವು ನೀನಾಗಿ
 
 
ದಿನವೂ ಕಳೆಯುತಲೀ
ಸಾಗುವ ಹಾಯಾಗಿ
 
ಹಾಹಾಹಾಹಾ
ನಾನೇ ನೀನಾಗಿ
ನೀನೆ ನಾನಾಗಿ
 
ಪ್ರೀತಿ ಹಾಡಾಗು ಬಾ
 
||ಅಂದ ಎಂದರೇನು
ನೀನೇ ಅಲ್ಲವೇನು||
 
ಕಡಲು ನಾನಾಗುವೆ
ಅಲೆಯು ನೀನಾಗಿ ಬಾ
ಜಗದ ನೀತಿಯನು
ಪ್ರೀತಿ ರೀತಿಯನು
ಸೃಷ್ಟಿಗೆ ಹೇಳು ಬಾ
 
ದೇಹ ನಾನಾಗುವೆ
ಉಸಿರು ನೀನಾಗಿ ಬಾ
ಹೃದಯಗೀತೆಯನು
ಪ್ರೇಮಲೋಕವನು
ಹಾಡಲ್ಲಿ ಹೇಳು ಬಾ
 
ಶಾಸನ ನಾನಾಗಿ
ಅರ್ಥವೇ ನೀನಾಗಿ
 
ಯುಗಗಳೆ ಉರಳಿದರೂ
ಉಳಿಯುವ ನೆನಪಾಗಿ
 
ಓಹ್‌ ಓಹ್‌
ಇಲ್ಲಿ ನೋವೆ ನಲಿವಾಗಿ ನಲಿವೆ ಬದುಕಾಗಿ
 
ಅಳಿಯದೆ ಉಳಿಯುವ
 
ಅಂದ ಎಂದರೇನು
ನೀನೇ ಅಲ್ಲವೇನು
 
ಚೆಲುವು ಎಂದರೇನು
ನಿನ್ನಲ್ಲೇ ಇಲ್ಲವೇನು
 
ಹೊಳಪು ಎಂದರೇನು
ಈ ಕಣ್ಣೆ ಅಲ್ಲವೇನು
 
ಹೃದಯ ಎಂದರೇನು
ಅಲ್ಲೇ ಇರುವೆ ನೀನು
 
ಪ್ರೀತಿ ಎಂದರೇನು
ಹ್ಮ್‌ ಹ್ಮ್‌
ನೀನು ನಾನು ನೀನು

Anda Endarenu song lyrics from Kannada Movie Patharagitthi starring Srikanth, Prajju Poovaiah, Thabala Nani, Lyrics penned by Eshwar K, Venkat Swamy Sung by Avinash Chebbi, Shilpa Madhusudhan, Music Composed by Venkat Swamy, Sameer Kulkarni, film is Directed by K Eshwar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ