-
ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ
ಪ್ರತಿಯೊಂದು ಕನಸ್ಸಲಿ ಪ್ರತಿಬಿಂಬವಾಗಿ ನಾ
ಪ್ರತಿನಿಮಿಷ ಕಾಯುವೆ ನಿಲ್ಲದೆ
ನಂಗೆ ಸ್ಪೂರ್ತಿ ನೀನೆ ಶಕ್ತಿ ನೀನೆ ನೀನೇನೆ ನಂಬಿಕೆ
ನನ್ನ ಬಾಲ್ಯ ನೀನೆ ಬದುಕು ನೀನೆ ಏಕೆ ಹೋಲಿಕೆ
|| ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ||
ಚಿನಿಮಿನಿ ನೀ ನಗುತ ಇದ್ದರೆ
ಅಮ್ಮನ ಪ್ರತಿರೂಪವೆ ಕಣೆ
ಮರಳಿ ಬರಲಿ ಬಾಲ್ಯ ಬೇಗನೆ
ಜೊತೆಯಲಿ ನೀನಿದ್ದರಾಯಿತು
ಹೋದರೆ ಒಂದು ಕೋಟಿ ಹೋಯಿತು
ಲೋಕವೆಲ್ಲ ನಮ್ಮದೆ ಕಣೆ
ನಿನ್ನ ಮಾತು ನಂಗೆ ಮಾತ್ರವೆ
ಕೇಳೊ ಸುಖ ಎಷ್ಟು ಚೆಂದವೆ
ಚಿನ್ನಾರಿ ಚಿನ್ನು ನೀನು ಅಂತರಂಗ ಅತಿಥಿ ಕಣೆ
||ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ||
ನಿನ್ನದೆ ನಿನ್ನದೆ ನಿನ್ನದೆ
-
ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ
ಪ್ರತಿಯೊಂದು ಕನಸ್ಸಲಿ ಪ್ರತಿಬಿಂಬವಾಗಿ ನಾ
ಪ್ರತಿನಿಮಿಷ ಕಾಯುವೆ ನಿಲ್ಲದೆ
ನಂಗೆ ಸ್ಪೂರ್ತಿ ನೀನೆ ಶಕ್ತಿ ನೀನೆ ನೀನೇನೆ ನಂಬಿಕೆ
ನನ್ನ ಬಾಲ್ಯ ನೀನೆ ಬದುಕು ನೀನೆ ಏಕೆ ಹೋಲಿಕೆ
|| ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ||
ಚಿನಿಮಿನಿ ನೀ ನಗುತ ಇದ್ದರೆ
ಅಮ್ಮನ ಪ್ರತಿರೂಪವೆ ಕಣೆ
ಮರಳಿ ಬರಲಿ ಬಾಲ್ಯ ಬೇಗನೆ
ಜೊತೆಯಲಿ ನೀನಿದ್ದರಾಯಿತು
ಹೋದರೆ ಒಂದು ಕೋಟಿ ಹೋಯಿತು
ಲೋಕವೆಲ್ಲ ನಮ್ಮದೆ ಕಣೆ
ನಿನ್ನ ಮಾತು ನಂಗೆ ಮಾತ್ರವೆ
ಕೇಳೊ ಸುಖ ಎಷ್ಟು ಚೆಂದವೆ
ಚಿನ್ನಾರಿ ಚಿನ್ನು ನೀನು ಅಂತರಂಗ ಅತಿಥಿ ಕಣೆ
||ಮನಸ್ಸೆ ಮನಸ್ಸೆ ಈ ತಂಗಿಗೋಸ್ಕರ
ಗೀಚುತ್ತ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ
ಮುಂಜಾನೆ ಬೆಳಕಲಿ ಮುಸ್ಸಂಜೆ ನೆರಳಲಿ
ಮುನ್ನೂರು ಕನಸ್ಸಿದೆ ನಿನ್ನದೆ||
ನಿನ್ನದೆ ನಿನ್ನದೆ ನಿನ್ನದೆ
Manase Manase song lyrics from Kannada Movie Pataki starring Ganesh, Ranya,, Lyrics penned by K Kalyan Sung by Santhosh Venky, Music Composed by Arjun Janya, film is Directed by Manju Swaraj and film is released on 2017